Tag: Karnataka Election

ಟ್ರೋಲಿಗರಿಗೆ ರಸದೌತಣ ನೀಡುತ್ತಿರುವ ಸರ್ಕಾರ ಮತ್ತದರ ಆಶ್ವಾಸನೆಗಳು 

ಟ್ರೋಲಿಗರಿಗೆ ರಸದೌತಣ ನೀಡುತ್ತಿರುವ ಸರ್ಕಾರ ಮತ್ತದರ ಆಶ್ವಾಸನೆಗಳು 

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ತಡ ಅವರ ಮುಖ್ಯಮಂತ್ರಿ ಆಯ್ಕೆಯ ಸರ್ಕಸ್ ಇನ್ನೂ ನಡೆಯುತ್ತಿದೆ.   ಆದರೆ ಮತದಾರ ಪ್ರಭು ಮಾತ್ರ ಸಂಪೂರ್ಣ ರಿಲಾಕ್ಸ ಮೂಡ್ ನಲ್ಲಿದ್ದು ಸೋಶಿಯಲ್ ...

ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ: ಸುರ್ಜೇವಾಲ

ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ: ಸುರ್ಜೇವಾಲ

  ನವದೆಹಲಿ : ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ಅಂತಿಮವಾಗಿ ಯಾವ ನಿರ್ಧಾರಕ್ಕೂ ಬಂದಿಲ್ಲ. ದಯವಿಟ್ಟು ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ...

ಚುನಾವಣಾ ಫಲಿತಾಂಶ ಕುರಿತು ಡಿ.ಕೆ. ಶಿವಕುಮಾರ್ ಅವರ ಭಾವುಕ ಪ್ರತಿಕ್ರಿಯೆ

ಚುನಾವಣಾ ಫಲಿತಾಂಶ ಕುರಿತು ಡಿ.ಕೆ. ಶಿವಕುಮಾರ್ ಅವರ ಭಾವುಕ ಪ್ರತಿಕ್ರಿಯೆ

ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ. ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ...

ಧಾರವಾಡದಲ್ಲಿ ಕಾಂಗ್ರೆಸ್ ನ ವಿನಯ್ ಕುಲಕರ್ಣಿ ಮುನ್ನಡೆ ಖಾನಾಪುರದಲ್ಲಿ ಅಂಜಲಿ ಹಿನ್ನಡೆ

ಧಾರವಾಡದಲ್ಲಿ ಕಾಂಗ್ರೆಸ್ ನ ವಿನಯ್ ಕುಲಕರ್ಣಿ ಮುನ್ನಡೆ ಖಾನಾಪುರದಲ್ಲಿ ಅಂಜಲಿ ಹಿನ್ನಡೆ

  ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಮುನ್ನಡೆ ಸಾಧಿಸಿದ್ದಾರೆ. ಕ್ರಿಮಿನಲ್ ಆರೋಪಗಳ ಕಾರಣದಿಂದಾಗಿ ಅವರನ್ನು ಜಿಲ್ಲೆಗೆ ಪ್ರವೇಶಿಸಲು ಅನುಮತಿಸದ ಕಾರಣ ಅವರನ್ನು ಪ್ರಚಾರದಿಂದ ನಿರ್ಬಂಧಿಸಲಾಯಿತು. ಅವರು ...

 ಹಿನ್ನಡೆಯ ನಡುವೆಯೂ ಬಿಜೆಪಿಗೆ ಗೆಲ್ಲುವ ಭರವಸೆ?

 ಹಿನ್ನಡೆಯ ನಡುವೆಯೂ ಬಿಜೆಪಿಗೆ ಗೆಲ್ಲುವ ಭರವಸೆ?

ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗುವ ಸ್ಪಷ್ಟಸಾಧ್ಯತೆಗಳಿವೆ, ಬಿಜೆಪಿ ಪಕ್ಷ ರಾಜ್ಯದಲ್ಲಿನ ಆಡಳಿತ ವಿರೋಧಿ ಅಲೆ, ಒಗ್ಗಟ್ಟಿನ ಕೊರತೆಯಿಂದಾಗಿ ಹಿನ್ನಡೆ ಸಾಧಿಸುವ ಸಾಧ್ಯತೆಗಳಿವೆ. ಆದರೂ ರಾಜ್ಯದಲ್ಲಿ ಅವಮಾನಕರ ಸೋಲನ್ನು ...

ಜಗದೀಶ್ ಶೆಟ್ಟರ್ ಗೆ ಹಿನ್ನಡೆ

ಜಗದೀಶ್ ಶೆಟ್ಟರ್ ಗೆ ಹಿನ್ನಡೆ

ಧಾರವಾಡ: ಹುಬ್ಬಳ್ಳಿ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆ ಹಿನ್ನಡೆಯಾಗಿದ್ದು, ಬಿಜೆಪಿ 10 ಸಾವಿರ ಮತಗಳ ಮುನ್ನಡೆ ಸಾಧಿಸಿದೆ. ವಿರಾಜಪೇಟೆ ಕೆ‌.ಜಿ.ಬೋಪಯ್ಯ - ...

ರಾಜ್ಯದ ಚುಕ್ಕಾಣಿ ಹಿಡಿಯಲು ಕೈ ಕಮಲ ದಳದ ತಂತ್ರ

ಕರ್ನಾಟಕ ವಿಧಾನಸಭಾ ಚುನಾವಣೆ: ಬಿರುಸಿನ ಮತ ಏಣಿಕೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್. ಕಾಂಗ್ರೆಸ್- 3784ಮತಗಳು ಬಿಜೆಪಿ- 6398ಮತಗಳು ಮುನ್ನಡೆ ಸಾಧಿಸಿದೆ. ಜಗದೀಶ್ ಶೆಟ್ಟರ್ ಹಿನ್ನಡೆ, ಬಿಜೆಪಿ ಅಭ್ಯರ್ಥಿ ಮಹೇಶ ತೆಂಗಿನಕಾಯಿ- 2624 ಮತಗಳ ಅಂತರದಿಂದ ಮುನ್ನಡೆ ...

ಕರುನಾಡ ಕುರುಕ್ಷೇತ್ರ 2023: ಮತಎಣಿಕೆ ಇಲ್ಲಿಯವರೆಗೆ

ಕರುನಾಡ ಕುರುಕ್ಷೇತ್ರ 2023: ಮತಎಣಿಕೆ ಇಲ್ಲಿಯವರೆಗೆ

  ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರಿಯುತ್ತಿದೆ. ಮೊದಲ ಹಂತದಲ್ಲಿ ನಡೆದ ಅಂಚೆ ಮತಗಳ ಎಣಿಕೆಯಲ್ಲಿ ಸುಮಾರು 111 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಅಂಚೆ ಮತಗಳ ...

ರಾಜ್ಯದ ಚುಕ್ಕಾಣಿ ಹಿಡಿಯಲು ಕೈ ಕಮಲ ದಳದ ತಂತ್ರ

ಕನಾ೯ಟಕ ವಿಧಾನಸಭಾ ಚುನಾವಣೆ – ಫಲಿತಾಂಶಕ್ಕೆ ಡೌನ್

224 ಕ್ಷೇತ್ರಗಳ ಮತಎಣಿಕೆ ಕಾಯ೯ ಬಿರಸು ಸದ್ಯಕ್ಕೆ98 ಬಿಜೆಪಿ, 105 ಕಾಂಗ್ರೆಸ್, 20ಜೆಡಿಎಸ್, 05 ಪಕ್ಷೇತರರ ಮುನ್ನಡೆ. ಎಚ್.ಡಿ.ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಹಿನ್ನಡೆ ಸಿ.ಟಿ.ರವಿ, ಪ್ರೀತಂಗೌಡ, ಬೊಮ್ಮಾಯಿ, ಸಿ.ಪಿ. ...

Page 1 of 5 1 2 5

FOLLOW US

Welcome Back!

Login to your account below

Retrieve your password

Please enter your username or email address to reset your password.