Akshay Kumar Sky Force

ಸ್ಕೈ ಫೋರ್ಸ್‌ ಸಿನಿಮಾ ಘೋಷಿಸಿದ ಅಕ್ಷಯ್‌ ಕುಮಾರ್‌

ಸದಾ ಹೊಸ ಹೊಸ ಪಾತ್ರ ಮತ್ತು ಕಥೆಗಳನ್ನು ಆರಿಸಿಕೊಂಡು ಜನರ ಮುಂದೆ ತರುವ ನಟ ಅಕ್ಷಯ ಕುಮಾರ ಈ ಬಾರಿ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅಕ್ಷಯ...

Sourav ganguly & Ayushman khurana

ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್.. ಶೀಘ್ರದಲ್ಲೇ ಬರಲಿದೆ ದಾದಾ ಬಯೋಪಿಕ್‌

ಬಹಳ ದಿನಗಳಿಂದ ಸಿನಿಮಾ ಜಗತ್ತಿನಲ್ಲಿ ಜೀವನಾಧಾರಿತ ಚಲನಚಿತ್ರಗಳ ಟ್ರೆಂಡ್ ನಡೆಯುತ್ತಿದೆ. ಕ್ರೀಡಾಪಟುಗಳು ಹಾಗೂ ಸಿನಿಮಾ ನಟರ ಜೀವನ ಚರಿತ್ರೆ ಆಧಾರಿತ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಣದ...

ಗದರ್-2 ಚಿತ್ರದ ಸಕ್ಸಸ್‌ ಪಾರ್ಟಿಯಲ್ಲಿ ಒಂದಾದ ಬಾಲಿವುಡ್‌ ಮಂದಿ

ಗದರ್-2 ಚಿತ್ರದ ಸಕ್ಸಸ್‌ ಪಾರ್ಟಿಯಲ್ಲಿ ಒಂದಾದ ಬಾಲಿವುಡ್‌ ಮಂದಿ

ಬಾಲಿವುಡ್‌ ನ ಹೊಸ ಸಿನಿಮಾ ಗದರ್-2‌ ಸಿನಿರಂಗದಲ್ಲಿ ಸಖತ್‌ ಹೆಸರು ಮಾಡಿದ್ದು, ಇದರಲ್ಲಿ ನಾಯಕಿ ಸನ್ನಿ ಡಿಯೋಲ್‌ ಕೂಡ ಮತ್ತೆ ಕ್ಲಿಕ್‌ ಆಗಿದ್ದಾರೆ. ಇದು 2001ರಲ್ಲಿ ಬಿಡುಗಡೆಯಾದ...

Allu Arjun

ಅವಾರ್ಡ್‍ಗಳ ಸರದಾರ ಅಲ್ಲು ಅರ್ಜುನ್: 20 ವರ್ಷದಲ್ಲಿ 33 ಅವಾರ್ಡ್ ಗಳಿಸಿದ ಸಿನಿ ಜರ್ನಿ!

ಸೂಪರ್ ಎನರ್ಜಿಟಿಕ್ ಡ್ಯಾನ್ಸ್​ಗಳೊಂದಿಗೆ ಸಾಲು ಸಾಲು ಹಿಟ್ ಸಿನಿಮಾ ನೀಡಿದ ಅಲ್ಲು ಅರ್ಜುನ್ ಟಾಲಿವುಡ್​ನಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದಂತು ನಿಜ. ಅಲ್ಲು ಅರ್ಜುನ್ ನಾಯಕನಾಗಿ ಇಂದಿಗೆ...

Dali Dhananjay as jolly reddy

ಪುಷ್ಪ-2 ನಲ್ಲಿ ಡಾಲಿ ಧನಂಜಯ್‌ ಪಾತ್ರ ಕನ್ಫರ್ಮ್‌: ಜಾಲಿ ರೆಡ್ಡಿ ಈಸ್‌ ಬ್ಯಾಕ್‌ ಎಂದ ಚಿತ್ರತಂಡ

ಖಳ ನಾಯಕನಾಗಿ ಪ್ರಸಿದ್ದಿ ಹೊಂದಿರುವ ಸ್ಯಾಂಡಲ್‌ ವುಡ್‌ ನ ಡಾಲಿ ಧನಂಜಯ ಅವರಿಗೆ ಪುಷ್ಪ-2 ಚಿತ್ರತಂಡ ತಮ್ಮ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್‌ ಕೊಟ್ಟಿದೆ. ಹೌದು, ಡಾಲಿ...

Close up image of Akshay Kumar who was dressed up as Shiva in movie

ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ ಓಮೈಗಾಡ್‌- 2: 9 ದಿನಕ್ಕೆ 100 ಕೋಟಿ ಗಳಿಕೆ

ನಟ ಅಕ್ಷಯ್‌ ಕುಮಾರ್‌ ಅಭಿನಯದ ಓಮೈಗಾಡ್‌ 2 ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, 9 ದಿನಗಳಲ್ಲಿ 100 ಕೋಟಿ ಕ್ಲಬ್‌ ಸೇರಿದೆ. ಸಿನಿಮಾ...

Actress Saptami Gowda in multi color dress with loose hair

ಕಾಂತಾರಾ ಬೆಡಗಿಯ ಮೊದಲ ಹಿಂದಿ ಸಿನಿಮಾದ ಡೇಟ್ ಫಿಕ್ಸ್

ಕಾಂತಾರ ಚಿತ್ರದಲ್ಲಿ ಅಭಿನಯಿಸಿದ್ದ ನಂತರ ನಟಿ ಸಪ್ತಮಿ ಗೌಡ ಅವರ ಬೇಡಿಕೆ ಹೆಚ್ಚಾಗಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈ ಚಿತ್ರದಿಂದ ಫೇಮಸ್ ಆದ ಮೇಲೆ ಅವರಿಗೆ ಅನೇಕ...

Akshay Kumar

ಸ್ವಾತಂತ್ರ್ಯ ದಿನದಂದೇ ಭಾರತದ ಪೌರತ್ವವನ್ನು ಮರಳಿ ಪಡೆದ ಅಕ್ಷಯ್‌ ಕುಮಾರ್

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಕೆನಡಾ ಪೌರತ್ವವನ್ನು ತ್ಯಜಿಸಿ ಭಾರತೀಯ ಪೌರತ್ವ ಹಾಗೂ ಪಾಸ್‌ ಪೋರ್ಟ್‌ನ್ನು ಮರಳಿ ಪಡೆದುಕೊಂಡಿದ್ದಾರೆ. ಬಾಲಿವುಡ್‌ ನಲ್ಲಿ ನಟಿಸಿ, ಭಾರತೀಯರ ಅಪಾರ ಅಭಿಮಾನವನ್ನು...

Actress Jayaprada

ಬಹುಭಾಷಾ ನಟಿ ಜಯಪ್ರದಾಗೆ 6 ತಿಂಗಳು ಜೈಲು

ಬಹುಭಾಷಾ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಹಲವು ವರ್ಷಗಳ ಹಿಂದಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಎಗ್ಮೋರ್ ನ್ಯಾಯಾಲಯ ನಟಿ ಜಯಪ್ರದಾಗೆ ಆರು...

Posters of JayaJaya hain,The great Indian Kitchen and Tharla movie

ಮಹಿಳೆಯ ಯಶಸ್ಸಿನ ಹಿಂದೆ ಗಂಡನ ಪಾತ್ರವೇನು ತೋರಿಸಿಕೊಡುತ್ತದೆ ಈ 3 ಸಿನಿಮಾಗಳು

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನೋ ಮಾತು ಎಲ್ಲರೂ ಹೇಳುವಂತದ್ದೇ. ಆದರೆ ಯಶಸ್ವಿ ಮಹಿಳೆಯ ಹಿಂದೆ ಯಾರಿರುತ್ತಾರೆ ಅನ್ನೋದನ್ನು ಯಾರೂ ಇದುವರೆಗೆ ಹೇಳಿಲ್ವೇನೋ!...

Page 1 of 5 1 2 5

FOLLOW US

Welcome Back!

Login to your account below

Retrieve your password

Please enter your username or email address to reset your password.