ವೆರಿಟೊ

ವೆರಿಟೊ

ವಾಸ ಮತ್ತು ಹೂಡಿಕೆಗೆ ಸೂಕ್ತ ಆಯ್ಕೆ – ಸನ್‌ಶೈನ್ ಸ್ಯಾಪ್ಲಿಂಗ್ ಸೀಮಿತ ಅವಧಿಗೆ 10% ವಿಶೇಷ ರಿಯಾಯತಿ

ಉತ್ಕೃಷ್ಟ ಗುಣಮಟ್ಟದ ಕಾಮಗಾರಿ, ವಿಶಾಲ ಹಸಿರು ವಲಯ, ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆಯ ಜೊತೆಗೆ ಸುಸಜ್ಜಿತ ಸೌಕರ್ಯಗಳ ಸನ್‌ಲೈನ್ ಸ್ಯಾಪ್ಲಿಂಗ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ 15 ರಿಂದ 24 ರ ಸೀಮಿತ ಅವಧಿಗೆ ಆದ್ಯತೆಯ...

Read more

ದೇಶೀಯ ಸರಕು ನಿರ್ವಹಣೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಿರ ಪ್ರಗತಿ ಸಾಧಿಸಿದೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕರ‍್ಗೋ ರ‍್ಮಿನಲ್ (ಐಸಿಟಿ) ಸರಕುಗಳ ತ್ವರಿತ ಚಲನೆಗೆ ಏಕ-ನಿಲುಗಡೆ ಪರಿಹಾರವಾಗಿದೆ. ಈ ರ‍್ಷದ ಮೇ ೧ ರಂದು ಉದ್ಘಾಟನೆಯಾದಾಗಿನಿಂದ ಸೆಪ್ಟೆಂಬರ್ ೩೦ ರವರೆಗೆ ರ‍್ಮಿನಲ್ ೧೬೭೬.೨೧ ಟನ್ ದೇಶೀಯ ಸರಕುಗಳನ್ನು ನರ‍್ವಹಿಸಿದೆ ಎಂಬ...

Read more

25 ವರ್ಷಗಳನ್ನು ಪೂರೈಸಿದ ‘ಸಿಗ್ನೇಚರ್’

ಮಂಗಳೂರಿನ ಐಕಾನಿಕ್ ಗಾರ್ಮೆಂಟ್ ಶೋರೂಮ್ ‘ಸಿಗ್ನೇಚರ್’, ಶರವು ಗಣಪತಿ ಟೆಂಪಲ್ ರಸ್ತೆಯಲ್ಲಿ ಆರಂಭದಲ್ಲಿ ಪುರುಷರು ಮತ್ತು ಮಕ್ಕಳಿಗಾಗಿ ಪ್ರೀಮಿಯಂ ಬ್ರ‍್ಯಾಂಡ್‌ಗಳು ಹಾಗೂ ಮಹಿಳಾ ಲೇಬಲ್‌ಗಳನ್ನು ಹೊಂದಿರುವ ವಾಣಿಜ್ಯ ಫ್ಯಾಷನ್ ಶೋರೂಮ್ ಆಗಿ 1998ರ ಸೆಪ್ಟೆಂಬರ್ 27ರಂದು ಆರಂಭಗೊಂಡಿತು. ಪರ್‌ಫ್ಯೂಮ್ಸ್, ಆಭರಣಗಳು, ಪಾದರಕ್ಷೆ...

Read more

ತುಳುಭಾಷೆಯ ಮೊದಲ‌ ಸಂಶೋಧನಾತ್ಮಕ ಸಾಕ್ಷ್ಯಚಿತ್ರ “ಪುರ್ಸ ಕಟ್ಟುನ: ಇನಿ- ಕೋಡೆ – ಎಲ್ಲೆ” ಅಕ್ಟೋಬರ್ 2 ಕ್ಕೆ ಬಿಡುಗಡೆ

ತುಳುಭಾಷೆಯ ಮೊದಲ‌ ಸಂಶೋಧನಾತ್ಮಕ ಸಾಕ್ಷ್ಯಚಿತ್ರ "ಪುರ್ಸ ಕಟ್ಟುನ: ಇನಿ- ಕೋಡೆ - ಎಲ್ಲೆ” ಇದರ ಬಿಡುಗಡೆ ಸಮಾರಂಭ ಅ 2 ರಂದು ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ವಿಕಿಮೀಡಿಯ ಪೌಂಡೇಶನ್, CIS-A2K, ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಇವರ...

Read more

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನಯಾನ ಸಂಸ್ಥೆಗಳಿಗೆ ಉತ್ತಮ ಪ್ರಯಾಣಿಕರ ಸಂಖ್ಯೆ ನೀಡುತ್ತಿದೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯಾಚರಿಸುತ್ತಿರುವ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳ ಆಗಮನದ ದತ್ತಾಂಶವನ್ನು ಪರಿಶೀಲಿಸಿದಾಗ, ವಿಮಾನಯಾನ ಸಂಸ್ಥೆಗಳು - ಇಂಡಿಗೊ ಮತ್ತು ಏರ್...

Read more

ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಮಹಾಸಭೆ ಶೇ.೨೦% ಡಿವಿಡೆಂಡ್ ಘೋಷಣೆ.

ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಇದರ ೨೦೨೨-೨೩ ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ: ೧೭-೦೯-೨೦೨೩ ರಂದು ಮಂಗಳೂರಿನ ಸೆಬಾಸ್ಟಿಯನ್ ಕಮ್ಯೂನಿಟಿ ಹಾಲ್, ಬೆಂದೂರ್ ಇಲ್ಲಿ ಜರುಗಿತು. ಕು. ಶೃತಿ, ಕು.ಸ್ವಾತಿ ಹಾಗೂ ಶ್ರೀಮತಿ ಸೌಮ್ಯ ಪ್ರಾರ್ಥಿಸಿದರು....

Read more

ಮಂಗಳೂರಿನ ಮನೆಯಲ್ಲಿ ಬರೋಬ್ಬರಿ 260 ಗಣೇಶಂದಿರೇ ತುಂಬಿದ್ದಾರೆ

ಗಣೇಶ ಚತುರ್ಥಿ ಬಂತೆಂದೆರೆ ಎಲ್ಲರ ಮನೆಯಲ್ಲೊಂದು ಗಣೇಶ ಕಾಣಿಸಿಕೊಳ್ಳುತ್ತಾನೆ. ಮಾತ್ರವಲ್ಲದೆ ನಗರದ ಎಲ್ಲೆಲ್ಲೂ ಗಣೇಶ ಕಾಣ ಸಿಗುತ್ತಾನೆ. ಆದರೆ ಇಲ್ಲೊಂದು ಮನೆಯಲ್ಲಿ ಬರೋಬ್ಬರಿ 260 ಗಣೇಶಂದಿರೇ ತುಂಬಿದ್ದಾರೆ. ಮನೆಯ ಎಲ್ಲಿ ನೋಡಿದರೂ ವಿವಿಧ ರೀತಿಯ ಗಣೇಶಂದಿರು. ಇದೇನು ಇಷ್ಟೊಂದು ಗಣೇಶನ್ನು ಪ್ರತಿಷ್ಠಾಪಿಸಿದ್ದಾರೆ...

Read more

ಸಂತ ಮದರ್ ತೆರೇಸಾ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣ

ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ ೨೬ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 21ರಂದು ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು ಎಂಬ ವಿಷಯದಲ್ಲಿ ದ.ಕ.ಜಿಲ್ಲಾ ಮಟ್ಟದ...

Read more

ಮಂಗಳೂರು: ಯೆನೆಪೊಯದಿಂದ ಶ್ರೀಮತಿ ಶೈಸಿಲ್ ಮ್ಯಾಥ್ಯೂ ಇವರಿಗೆ ಪಿಎಚ್‌ಡಿ ಪ್ರದಾನ

ಮಂಗಳೂರು: ಕಮ್ಯುನಿಟಿ ಹೆಲ್ತ್ ನರ್ಸಿಂಗ್ ವಿಭಾಗದ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕರಾದ ಶೈಸಿಲ್ ಮ್ಯಾಥ್ಯೂ ಇವರು "ಜೀವನಶೈಲಿ ಅಭ್ಯಾಸಗಳು, ಹದಿಹರೆಯದವರ ಬಾಡಿ ಮಾಸ್ ಇಂಡೆಕ್ಸ್ನಿಂದ ಅಧಿಕ ತೂಕ ಮತ್ತು ಸ್ಥೂಲಕಾಯದ ಬಗ್ಗೆ ಪೋಷಕರನ್ನು ಒಳಗೊಂಡಿರುವ ಬಹು-ಘಟಕ ಮಧ್ಯಸ್ಥಿಕೆ...

Read more

ಕುಕ್ಕರ್ ಮತ್ತು ತುಂಗಾ ತೀರ ಬಾಂಬ್ ಪ್ರಕರಣ: ಶಿವಮೊಗ್ಗ ಮೂಲದ ಅರಾಫತ್‌ ಅಲಿಯನ್ನು ಬಂಧಿಸಿದ ಎನ್‌ಐಎ

ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮತ್ತು ಶಿವಮೊಗ್ಗದ ತುಂಗಾ ತೀರದಲ್ಲಿ ಬಾಂಬ್ ಟ್ರಯಲ್ ನಡೆಸಿದ್ದ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಎನ್ನಲಾಗಿದ್ದ ಶಿವಮೊಗ್ಗ ಮೂಲದ ಅರಾಫತ್‌ ಆಲಿಯನ್ನು ಎನ್‌ಐಎ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ್ದಾರೆ. ಕೀನ್ಯಾ ದೇಶದ ನೈರೋಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ...

Read more
Page 1 of 40 1 2 40

FOLLOW ME

INSTAGRAM PHOTOS

Welcome Back!

Login to your account below

Retrieve your password

Please enter your username or email address to reset your password.