9.9 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ಕಾಂಗ್ರೆಸ್ ನ 33 ಸಚಿವರಿಗೆ ‘ಕಾರು ಭಾಗ್ಯ’!
ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರ ಇದೀಗ 100 ದಿನಗಳನ್ನು ಪೂರೈಸಿದ್ದು, ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರೆಂಟಿಗಳನ್ನು ಒಂದೊಂದರಂತೆ ಈಡೇರಿಸುತ್ತಿದ್ದು, ಇದರ ನಡುವೆ ಸಚಿವರಿಗೂ ಸಿಎಂ ಸಿದ್ದರಾಮಯ್ಯ ...