An innovative step in spiritual tourism from Cleartrip and Flipkart Travel

ಕ್ಲಿಯರ್‌ಟ್ರಿಪ್ ಮತ್ತು ಫ್ಲಿಪ್‌ಕಾರ್ಟ್ ಟ್ರಾವೆಲ್ ನಿಂದ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ವಿನೂತನ ಹೆಜ್ಜೆ

ರಾಷ್ಟ್ರ: ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬರುತ್ತಿರುವ ಹೊತ್ತಿನಲ್ಲಿ, ಫ್ಲಿಪ್‌ಕಾರ್ಟ್ ನ ಕಂಪನಿಯಾಗಿರುವ ಕ್ಲಿಯರ್‌ಟ್ರಿಪ್ 'ದರ್ಶನ್ ಡೆಸ್ಟಿನೇಷನ್ಸ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಯೋಧ್ಯೆಯಲ್ಲಿ ದೇವಾಲಯ ಉದ್ಘಾಟನೆಯಾಗುವ ಮುನ್ನ...

ಸಂದರ್ಶಕರ ಭೇಟಿಯಲ್ಲಿ ದಾಖಲೆ ಸಾಧಿಸಿದ ಸ್ಟ್ಯಾಚ್ಯೂ ಆಫ್ ಯೂನಿಟಿ

ಸಂದರ್ಶಕರ ಭೇಟಿಯಲ್ಲಿ ದಾಖಲೆ ಸಾಧಿಸಿದ ಸ್ಟ್ಯಾಚ್ಯೂ ಆಫ್ ಯೂನಿಟಿ

ಗುಜರಾತಿನ ಕೆವಾಡಿಯಾದಲ್ಲಿರುವ ಭವ್ಯವಾದ ಸರ್ದಾರ್ ಸರೋವರ ಅಣೆಕಟ್ಟಿನ ದಂಡೆಯ ಮೇಲಿರುವ ಭಾರತದ ಉಕ್ಕಿನ ಮನುಷ್ಯ, ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಅತ್ಯುನ್ನತ ಗೌರವವಾದ ಏಕತೆಯ ಪ್ರತಿಮೆಯು ಗಮನಾರ್ಹ ಸಂದರ್ಶಕರ...

ಬೆಂಗಳೂರಿನಲ್ಲಿ ಸ್ಕೈಡೆಕ್, ಭಾರತದ ಅತಿ ಎತ್ತರದ ವೀಕ್ಷಣಾ ಗೋಪುರವಾಗಲಿದೆ

ಬೆಂಗಳೂರಿನಲ್ಲಿ ಸ್ಕೈಡೆಕ್, ಭಾರತದ ಅತಿ ಎತ್ತರದ ವೀಕ್ಷಣಾ ಗೋಪುರವಾಗಲಿದೆ

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ 190 ಕಿ.ಮೀ ಉದ್ದದ ಮೆಗಾ ಸುರಂಗ ರಸ್ತೆ ಯೋಜನೆಯ ಪ್ರಸ್ತಾಪದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಬೃಹತ್...

ಮನಾಲಿಯ ಅಂಜನಿ ಮಹಾದೇವ್ ದೇವಾಲಯಲ್ಲಿ ಸೃಷ್ಟಿಯಾಗುತ್ತೆ 30 ಮೀಟರ್ ನೈಸರ್ಗಿಕ ಶಿವಲಿಂಗ

ಮನಾಲಿಯ ಅಂಜನಿ ಮಹಾದೇವ್ ದೇವಾಲಯಲ್ಲಿ ಸೃಷ್ಟಿಯಾಗುತ್ತೆ 30 ಮೀಟರ್ ನೈಸರ್ಗಿಕ ಶಿವಲಿಂಗ

ಅಂಜನಿ ಮಹಾದೇವ್ ದೇವಾಲಯವು ಮನಾಲಿಯಲ್ಲಿರುವ ಶಿವನ ಸಣ್ಣ ದೇವಾಲಯವಾಗಿದೆ. ಚಳಿಗಾಲದಲ್ಲಿ ಜಲಪಾತವು ಹೆಪ್ಪುಗಟ್ಟುತ್ತದೆ ಮತ್ತು 30 ಮೀಟರ್ ನೈಸರ್ಗಿಕ ಶಿವಲಿಂಗವನ್ನು ರೂಪಿಸುತ್ತದೆ. ಈ ರೀತಿ ಮಂಜುಗಡ್ಡೆಯಿಂದ ರೂಪುಗೊಂಡ...

ಭಾರದ ಏಳು ಅದ್ಭತಗಳಲ್ಲಿ ಖಜುರಾಹೊ ಹಿಂದೂ ಮತ್ತು ಜೈನ ದೇವಾಲಯ

ಭಾರದ ಏಳು ಅದ್ಭತಗಳಲ್ಲಿ ಖಜುರಾಹೊ ಹಿಂದೂ ಮತ್ತು ಜೈನ ದೇವಾಲಯ

ಖಜುರಾಹೊ ಭಾರತದ ಮಧ್ಯಪ್ರದೇಶ ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು ನಗರವಾಗಿದೆ. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ ಹಿಂದೂ ಮತ್ತು...

ಪ್ರೀತಿಯ ಸಂಕೇತವಾಗಿ ನಿಂತಿರುವ ಜಾರ್ಜಿಯಾದ ಅಲಿ ಮತ್ತು ನಿನೊರ ಪ್ರತಿಮೆ

ಪ್ರೀತಿಯ ಸಂಕೇತವಾಗಿ ನಿಂತಿರುವ ಜಾರ್ಜಿಯಾದ ಅಲಿ ಮತ್ತು ನಿನೊರ ಪ್ರತಿಮೆ

ಭಾರತಲ್ಲಿ ತಾಜ್ ಮಹಲ್ ಪ್ರೀತಿಯ ಸಂಕೇತವಾಗಿ ಸಾವಿರಾರು ವರ್ಷಗಳಿಂದ ಜನರನ್ನು ತನ್ನ ಹತ್ತಿರ ಸೆಳೆಯುತ್ತಿದೆ. ಸಲೀಂ ಅರ್ನಾರ್‌ಕಲಿಯಂತಹ ದುರಂತ ಪ್ರೇಮಿಗಳ ಕಥೆ ಇಂದಿಗೂ ಪ್ರಚಲಿತಲ್ಲಿದೆ.  ಅಮರ ಪ್ರೇಮ...

ಪುರುಷರಿಗೆ ಮಾತ್ರ ಪ್ರವೇಶವಿರುವ ರಾವಲ್ಕಟ್ಟಾ ಬಾಬಾ ದೇವಾಲಯ

ಪುರುಷರಿಗೆ ಮಾತ್ರ ಪ್ರವೇಶವಿರುವ ರಾವಲ್ಕಟ್ಟಾ ಬಾಬಾ ದೇವಾಲಯ

ಕರ್ನಾಟಕದಲ್ಲಿ, ಸಂಗರ್ಗಲಿ ಗ್ರಾಮದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲದ ದೇವಾಲಯವಿದೆ. ಈ ದೇವಾಲಯವು ಅನೇಕ ವರ್ಷಗಳ ಹಿಂದೆ ಗ್ರಾಮದಲ್ಲಿ ರಾತ್ರಿ ಕಾವಲುಗಾರರಾಗಿದ್ದ ರಾವಲ್ಕಟ್ಟಾ ಬಾಬಾಗೆ ಸಮರ್ಪಿತವಾಗಿದೆ. ಈ ದೇವಾಲಯಗಳು ಕರ್ನಾಟಕದ...

A man engaged in scuba diving

ಗೋವಾದಿಂದ ಪಾಂಡಿಚೆರಿವರೆಗೆ ಅತ್ಯುತ್ತಮ ಸ್ಕೂಬಾ ಡೈವಿಂಗ್ ತಾಣಗಳು

ಸ್ಕೂಬಾ ಡೈವಿಂಗ್ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಸಮುದ್ರದಾಳದ ಪ್ರಂಪಚವನ್ನು ನೋಡಲು  ಬಯಸುತ್ತಾರೆ. ಸ್ಕೂಬಾ ಡೈವಿಂಗ್ ಒಂದು ಕ್ರೀಡೆಯಾಗಿ ಒಬ್ಬ ವ್ಯಕ್ತಿಯು ಸಮುದ್ರವನ್ನು ಅನ್ವೇಷಿಸಲು ನೀರಿನೊಳಗೆ ಧುಮುಕುತ್ತಾರೆ....

Front view of Mahatma Gandhi musseum

ಉತ್ತರ ಅಮೆರಿಕದಲ್ಲಿ ಮಹಾತ್ಮನಿಗೊಂದು ಮ್ಯೂಸಿಯಂ

ಶಾಂತಿಯ ಪ್ರಿಯ ಮಹಾತ್ಮ ಗಾಂಧಿಯವರ ಜೀವನ ಮತ್ತು ಪರಂಪರೆಗೆ ಸಮರ್ಪಿತವಾದ ಉತ್ತರ ಅಮೆರಿಕಾದಲ್ಲಿ ಮೊದಲ ಉಚಿತ ಸ್ಟ್ಯಾಂಡ್ ಗಾಂಧಿ ಮ್ಯೂಸಿಯಂ ಹೊಂದುವ ಬಹುನಿರೀಕ್ಷಿತ ಕನಸು ಅಂತಿಮವಾಗಿ ನನಸಾಗಿದೆ....

Logo of KSRTC has been written in orange color

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸ ಪಲ್ಲಕ್ಕಿ ಉತ್ಸವ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಸೇವೆಗಳನ್ನು ಸುಧಾರಿಸಲು 130 ಹೊಸ ಬಸುಗಳ ಸೇರ್ಪಡೆಯೊಂದಿಗೆ ತನ್ನ ವಾಹನ ಪಡೆಯನ್ನುವಿಸ್ತರಿಸುತ್ತಿದೆ. ಇವುಗಳಲ್ಲಿ 30 ಬಸ್ಸುಗಳು ಹವಾನಿಯಂತ್ರಿತವಲ್ಲದ...

Page 1 of 13 1 2 13

FOLLOW US

Welcome Back!

Login to your account below

Retrieve your password

Please enter your username or email address to reset your password.