ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರಿಯುತ್ತಿದೆ. ಮೊದಲ ಹಂತದಲ್ಲಿ ನಡೆದ ಅಂಚೆ ಮತಗಳ ಎಣಿಕೆಯಲ್ಲಿ ಸುಮಾರು 111 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಅಂಚೆ ಮತಗಳ ಎಣಿಕೆ ಬಳಿಕ ಈವಿಎಂ ಮತಗಳ ಎಣಿಕೆ.
ರಾಯಚೂರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಿನ್ನಡೆ ಅನುಭವಿಸಿದ್ದಾರೆ. ರಾಯಚೂರು ಗ್ರಾಮೀಣ ಕಾಂಗ್ರೆಸ್ ಗೆ ಮುನ್ನಡೆ
ದೇವದುಗ9 ಕ್ಷೇತ್ರ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಲಿಂಗಸುಗೂರು ಕ್ಷೇತ್ರ ಕಾಂಗ್ರೆಸ್ಗೆ ಮುನ್ನಡೆ
ಸಿಂಧನೂರು ಕ್ಷೇತ್ರ ಕಾಂಗ್ರೆಸ್ಗೆ ಮುನ್ನಡೆ
ಮಸ್ಕಿ ಕ್ಷೇತ್ರ ಕಾಂಗ್ರೆಸ್ ಗೆ ಹಿನ್ನಡೆ
ಮಾನ್ವಿ ಕ್ಷೇತ್ರ ಕಾಂಗ್ರೆಸ್ ಗೆ ಮುನ್ನಡೆ
ಬಿಜೆಪಿ 84 ಕ್ಷೇತ್ರಗಳಲ್ಲಿ ಮುನ್ನಡೆ, ಜೆಡಿಎಸ್ 20 ಕ್ಷೇತ್ರಗಳಲ್ಲಿ ಮುನ್ನಡೆ
ಪಕ್ಷೇತರ 01 ಕ್ಷೇತ್ರಗಳಲ್ಲಿ ಮುನ್ನಡೆ
ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ನಾಗೇಂದ್ರ – 5863
ಬಿಜೆಪಿ – ಶ್ರೀರಾಮುಲು -5032
ಕಾಂಗ್ರೆಸ್ ಲೀಡ್ 830
ಕೊಡಗು – ಫಲಿತಾಂಶಕ್ಕೆ ಕೌಂಟ್ ಡೌನ್ – 20 ರೌಂಡ್ ನಲ್ಲಿ ಮತಎಣಿಕೆ
ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಪ್ರಾರಂಭ
ಮಡಿಕೇರಿ ದಲ್ಲಿ ಕಾಂಗ್ರೆಸ್ನ ಡಾ.ಮಂಥರ್ ಗೌಡ ಮುನ್ನಡೆ.
Disclaimer: ಇಲ್ಲಿ ಪ್ರತಿಬಿಂಬಿತವಾದ ಅಂಕಿಅಂಶಗಳು ನಮ್ಮ ಮೂಲಗಳಿಂದ ಕ್ಷಣ ಕ್ಷಣದ ಮಾಹಿತಿ ನಿಡುತ್ತಿದ್ದೆವೆ . ಚುನಾವಣಾ ಆಯೋಗವು ಘೋಷಿಸಿದ ಮತ್ತು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರತಿಬಿಂಬಿತವಾದ ಅಂತಿಮ ಅಂಕಿಅಂಶಗಳು ಮತ್ತು ಫಲಿತಾಂಶಗಳಿಗೆ ನಾವು ಬದ್ಧರಾಗಿದ್ದೇವೆ.