224 ಕ್ಷೇತ್ರಗಳ ಮತಎಣಿಕೆ ಕಾಯ೯ ಬಿರಸು
ಸದ್ಯಕ್ಕೆ – 80 ಬಿಜೆಪಿ, 115 ಕಾಂಗ್ರೆಸ್, 25 ಜೆಡಿಎಸ್, 04 ಕ್ಷೇತ್ರಗಳಲ್ಲಿ ಪಕ್ಷೇತರರ ಮುನ್ನಡೆ.
ಸಕಾ೯ರ ರಚನೆಗೆ ಯೋಜನೆ ರೂಪಿಸುತ್ತಿರುವ ಕಾಂಗ್ರೆಸ್ – ಖಾಸಗಿ ಹೋಟೇಲ್ ನಲ್ಲಿ ಸಭೆ
ಎಚ್.ಡಿ.ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಹಿನ್ನಡೆ
ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್ ಹಿನ್ನಡೆ.
ಬಿಜೆಪಿಯ ಭಾಸ್ಕರ್ ರಾವ್ ಮುನ್ನಡೆ, ಹಾಸನದಲ್ಲಿ ಸ್ವರೂಪ್ ಮುನ್ನಡೆ, ಎಚ್.ಡಿ.ರೇವಣ್ಣ, ದಿನೇಶ್ ಗುಂಡೂರಾವ್ ಮುನ್ನಡೆ.
ಸಿ ಎಂ ಬಸವರಾಜ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದಲ್ಲಿ ಭಾರಿ ಮುನ್ನಡೆ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಹಿನ್ನಡೆ. ರೇಣುಕಾಚಾಯ೯ ಹಿನ್ನಡೆ, ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಹಿನ್ನಡೆ.
Disclaimer: ಇಲ್ಲಿ ಪ್ರತಿಬಿಂಬಿತವಾದ ಅಂಕಿಅಂಶಗಳು ನಮ್ಮ ಮೂಲಗಳಿಂದ ಕ್ಷಣ ಕ್ಷಣದ ಮಾಹಿತಿ ನಿಡುತ್ತಿದ್ದೆವೆ . ಚುನಾವಣಾ ಆಯೋಗವು ಘೋಷಿಸಿದ ಮತ್ತು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರತಿಬಿಂಬಿತವಾದ ಅಂತಿಮ ಅಂಕಿಅಂಶಗಳು ಮತ್ತು ಫಲಿತಾಂಶಗಳಿಗೆ ನಾವು ಬದ್ಧರಾಗಿದ್ದೇವೆ.