Tag: HealthBenifits

A bowl of camphor

ಕರ್ಪೂರ ಬರೀ ಪೂಜೆಗಲ್ಲ, ಅದರ ಉಪಯೋಗ ಹಲವಾರು

ಸಾಮಾನ್ಯವಾಗಿ ಕರ್ಪೂರವನ್ನು ಪೂಜೆಗೆ ಬಳಸಲಾಗುತ್ತದೆ. ಆದರೆ ಕರ್ಪೂರವನ್ನು ಸೇವಿಸುವುದರಿಂದ ದೇಹದಲ್ಲಿನ ಅನೇಕ ಸಮಸ್ಯೆಗಳು ದೂರವಾಗುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದ್ಯಾ? ಹೌದು ಕರ್ಪೂರವನ್ನು ಹಸಿರು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ...

Carrot and other veggies kept together

ಮಣ್ಣಿನ ಅಡಿಯಲ್ಲಿ ಸಿಗುವ ತರಕಾರಿಗಳು, ತುಂಬಾನೇ ಆರೋಗ್ಯಕಾರಿ

ತರಕಾರಿಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿರುವ ವಿಷಯವೇ. ಅದರಲ್ಲೂ ಮಣ್ಣಿನ ಅಡಿಯಲ್ಲಿ ಬೆಳೆಯುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ಅಪಾರವಾದ ಪ್ರಯೋಜನಗಳನ್ನು ಕೊಡುತ್ತವೆ ಎಂದು ಹೇಳಬಹುದು. ಮಣ್ಣಿನ ...

Green grapes hanging in branches

ಹಣ್ಣಿನ ರಾಣಿ ದ್ರಾಕ್ಷಿಯ ಪ್ರಯೋಜನಗಳು

ಎಲ್ಲಾ ಹಣ್ಣುಗಳು ತನ್ನದೇ ಆದ ಆರೋಗ್ಯ ಪ್ರಯೋಜನ ಹೊಂದಿರುವಂತೆಯೇ, ದ್ರಾಕ್ಷಿಯು ಸಹ ಅಸಂಖ್ಯಾತ ಉಪಯೋಗಗಳನ್ನು ಹೊಂದಿದೆ. ದ್ರಾಕ್ಷಿಯನ್ನು ಸಾಮಾನ್ಯವಾಗಿ "ಹಣ್ಣುಗಳ ರಾಣಿ" ಎಂದು ಕರೆಯುತ್ತಾರೆ. ಈ ಹಣ್ಣಿನ ...

Watermelon cut into slices

ಹಸಿದ ಹೊಟ್ಟೆಯಲ್ಲಿ ಕಲ್ಲಂಗಡಿ ಸೇವನೆ ಮಾಡಬಹುದೇ?

ಮುಂಜಾನೆಯೇ ನಿಮ್ಮನ್ನು ಹೈಡ್ರೇಟಿಂಗ್ ಮಾಡುವ ಮೂಲಕ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳಬಹುದು ಹಾಗೂ ಇಡೀ ನಿಮ್ಮ ನಿಮ್ಮನ್ನು ಚೈತನ್ಯದಿಂದ ಇರುವಂತೆ ಮಾಡಬಹುದು. ನಿಮ್ಮ ಆಹಾರವನ್ನು ಕಲ್ಲಂಗಡಿಯೊಂದಿಗೆ ಆರಂಭಿಸುವುದು ಆರೋಗ್ಯಕರ ...

Bunch Of Onion

ನಿಮ್ಮ ದೇಹದಲ್ಲಿರುವ ಈ ರೋಗಗಳನ್ನು ನಿವಾರಣೆ ಮಾಡುತ್ತಂತೆ ಈರುಳ್ಳಿ!

ಬಹುತೇಕ ಎಲ್ಲಾ ಅಡುಗೆಮನೆಯಲ್ಲಿ ಈರುಳ್ಳಿಯನ್ನು ಉಪಯೋಗಿಸುತ್ತಾರೆ. ಈರುಳ್ಳಿಯನ್ನು ಅನೇಕ ಆಹಾರಗಳಲ್ಲಿ ಬಳಸಲಾಗುತ್ತದೆ. ಈ ಸಾಮಾನ್ಯ ತರಕಾರಿಯ ಅಸಾಧಾರಣ ಗುಣಲಕ್ಷಣಗಳನ್ನು ಹೊಂದಿದ ವಿಷಯ ಕೆಲವರಿಗೆ ತಿಳಿದಿರುವುದಿಲ್ಲ. ಈರುಳ್ಳಿ ಅನೇಕ ...

ajwain in the bowl

ಓಮಾ ನೀರಿನ ಅದ್ಭುತವಾದ ಆರೋಗ್ಯ ಪ್ರಯೋಜನಗಳು

ನಿಮ್ಮ ಯೋಗಕ್ಷೇಮವನ್ನು ಹೆಚ್ಚಿಸಲು ನೀವು ನೈಸರ್ಗಿಕ ಅಮೃತವನ್ನು ಹುಡುಕುತ್ತಿದ್ದೀರಾ? ರಾತ್ರಿಯಿಡೀ ಓಮ ಬೀಜಗಳನ್ನು ನೀರಿನಲ್ಲಿ ನೆನೆಸಿಡುವ ಮೂಲಕ, ನೀವು ಓಮಾ ವಾಟರ್ ಎಂಬ ಪ್ರಬಲ ಪಾನೀಯವನ್ನು ರಚಿಸಬಹುದು, ...

Sauted corn kept together

ಸುಟ್ಟ ಮೆಕ್ಕೆಜೋಳದಲ್ಲಿ ಅಡಗಿದೆಯೇ ಆರೋಗ್ಯದ ಗುಟ್ಟು?

ಬೀದಿಬದಿಯ ಆಹಾರ ಅನಾರೋಗ್ಯಕರ ಎಂದು ಭಾವಿಸಿರುತ್ತೇವೆ. ಸಹಜವಾಗಿ ಆಹಾರ ಎಲ್ಲಿಯೇ ಮಾರಾಟ ಮಾಡುತ್ತಿದ್ದರೂ, ಶುಚಿತ್ವದತ್ತ ವಿಶೇಷ ಗಮನ ನೀಡಬೇಕು. ಆದರೆ ಮಳೆಗಾಲದಲ್ಲಿ ಬೀದಿಯಲ್ಲಿ ಜೋಳದ ಅಂಗಡಿ ಕಂಡರೆ ...

Red Jackfruit kept in bowl

ಕೆಂಪು ಹಲಸಿನ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕೆಂಪು ಹಲಸು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಸಲಾಗುವ ನಿತ್ಯಹರಿದ್ವರ್ಣ ಮರವಾಗಿದೆ. ಇದು ಥೈಲ್ಯಾಂಡ್‌ನಲ್ಲಿ ಕಂಡುಬರುತ್ತದೆ ಮತ್ತು ಡಿಯಾಂಗ್ ಸೂರ್ಯ, ಥೈಲ್ಯಾಂಡ್ ರೆಡ್, ರೆಡ್ ಜ್ಯಾಕ್ ಮುಂತಾದ ಹಲವು ...

A mixture of cooked and uncooked foods in a bowl

ಹಸಿ ತರಕಾರಿ ಅಥವಾ ಬೇಯಿಸಿದ ತರಕಾರಿ; ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?

ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವ ಆಹಾರಗಳನ್ನು ಪಟ್ಟಿಯಲ್ಲಿ ತರಕಾರಿಗಳು ಮೊದಲ ಸ್ಥಾನದಲ್ಲಿದೆ. ಅಲ್ಲದೇ ಪ್ರತಿಯೊಬ್ಬರೂ ಈ ಮಾತನ್ನು ಒಪ್ಪುತ್ತಾರೆ. ಆದರೆ ಬಹಳ ದಿನಗಳಿಂದ ತರಕಾರಿ ವಿಚಾರವಾಗಿಯೇ ...

Drumstick leaves

ನುಗ್ಗೆ ಸೊಪ್ಪು ತಿನ್ನೋದರಿಂದ ಆಗುವ ಪ್ರಯೋಜನ ತಿಳಿದರೆ ಆಶ್ಚರ್ಯಪಡುತ್ತೀರಾ!

ನುಗ್ಗೆ ಸೊಪ್ಪು ಬಹಳ ಪ್ರಾಚೀನ ಕಾಲದಿಂದಲೂ ಇದರ ವಿಶೇಷ ಔಷಧೀಯ ಗುಣಗಳಿಂದ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾದ ಮರ ಇದು. ಇದನ್ನು ಅಡಿಗೆ ಪದಾರ್ಥಗಳಲ್ಲಿಯೂ ಕೂಡ ಹೆಚ್ಚಾಗಿ ಬಳಸಲಾಗುತ್ತದೆ. ...

Page 1 of 3 1 2 3

FOLLOW US

Welcome Back!

Login to your account below

Retrieve your password

Please enter your username or email address to reset your password.