Tag: #Fashion

hair colour

ಬಣ್ಣ ಮತ್ತು ಬಣ್ಣದ ಕೂದಲಿನ ಆರೈಕೆ

ಶುಷ್ಕತೆಯನ್ನು ತಡೆಗಟ್ಟಲು ಮತ್ತು ಕೂದಲಿನ ವಿನ್ಯಾಸವನ್ನು ರಕ್ಷಿಸಲು ಕೂದಲಿನ ಬಣ್ಣವು ಸರಿಯಾದ ಕೂದಲಿನ ಆರೈಕೆಯನ್ನು ಸಹ ಒಳಗೊಂಡಿರುತ್ತದೆ. ರಾಸಾಯನಿಕ ಬಣ್ಣಗಳು ಸಾಮಾನ್ಯವಾಗಿ ತೇವಾಂಶವನ್ನು ಕಡಿಮೆ ಮಾಡುತ್ತದೆ. ಕೂದಲನ್ನು ...

A girl wearing pick color lehenga

ಮದುಮಗಳಿಗೆ ಗ್ರಾಂಡ್ ಲುಕ್ ನೀಡುವ ಲೆಹಂಗಾ

ನನ್ನ ಮದುವೆ ಹೀಗೆನೇ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಧರಿಸಿದರೇ ಇಂಥಹ ಉಡುಗೆಯನ್ನು ಧರಿಸಬೇಕೆಂಬ ಆಸೆನೂ ಇರುತ್ತೆ.ಇಂದು ಪ್ರತಿ ಮದುಮಗಳ ಫಸ್ಟ್ ಚೋಯಿಸ್ ಲೆಹಂಗಾ. ತುಂಬಾನೇ ಗಾಡ ...

ಕೂದಲಿಗೆ ಸ್ಟ್ರೇಟನಿಂಗ್, ಹೇರ್ ಸ್ಮೂತನಿಂಗ್ ಯಾವುದು ಒಳ್ಳೆಯದು?

ಕೂದಲಿಗೆ ಸ್ಟ್ರೇಟನಿಂಗ್, ಹೇರ್ ಸ್ಮೂತನಿಂಗ್ ಯಾವುದು ಒಳ್ಳೆಯದು?

ಹೇರ್ ಸ್ಮೂತನಿಂಗ್ ವರ್ಸಸ್ ಹೇರ್ ಸ್ಟ್ರೇಟನಿಂಗ್ t6ಯಾವುದೇ ವಿಧಾನವನ್ನು ಅನ್ವಯಿಸುವಾಗಲೂ ಪರಿಣಿತ ಹಾಗೂ ತರಬೇತಿ ಪಡೆದ ವಿನ್ಯಾಸಕರ ಸಹಾಯ ಪಡೆದುಕೊಳ್ಳಿ. ಕೂದಲಿನ ರಚನೆ ಮತ್ತು ವಿನ್ಯಾಸವನ್ನು ನಿರ್ವಹಿಸಲು ...

Now every wedding needs a make-up artist

ಈಗ ಪ್ರತಿ ಮದುವೆಗೂ ಬೇಕು ಮೇಕಪ್ ಆರ್ಟಿಸ್ಟ್

ಪ್ರತಿಯೊಬ್ಬ ಹೆಣ್ಣು ತಾನೂ ಸದಾ ಸುಂದರವಾಗಿ ಕಾಣಬಯಸುತ್ತಾಳೆ.ಅದರಲ್ಲೂ ತನ್ನ ಮದುವೆಯ ದಿನದಂದು ಜಗತ್ತಿನ ಅತೀ ಸುಂದರ ಮದುಮಗಳಾಗಿ ಕಾಣಬಯಸುತ್ತಾಳೆ. ಆದರಿಂದ ವೃತ್ತಿಪರ ಮೇಕಪ್ ಕಲಾವಿದರ ಕೈ ಚಳಕವಿಲ್ಲದೆ ...

Preparation of face pack from mango pulp

ಮಾವಿನ ತಿರುಳಿನಿಂದ ಫೇಸ್‌ಪ್ಯಾಕ್‌ ತಯಾರಿ

ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಆರೋಗ್ಯ ವೃದ್ಧಿಸುವ ಜೊತೆಗೆ ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಮ್ಯಾಂಗೋ ಫೇಸ್‌ಪ್ಯಾಕ್‌ ಹಚ್ಚುವುದರಿಂದ ತ್ವಚೆಯ ಹಲವು ರೀತಿಯ ಪ್ರಯೋಜನಗಳಿವೆ. ಮಾವಿನಹಣ್ಣು ಆರೋಗ್ಯದೊಂದಿಗೆ ...

tattoo

ದೇಹದ ಮೇಲೆ ಬಣ್ಣದ ಚಿತ್ತಾರ

ಟ್ಯಾಟೂ ಎಂಬುದು ಈಗಿನ ಕಾಲದಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಮೊದಲಿನ ಕಾಲದಲ್ಲಿ ಜಾತ್ರೆ ಮತ್ತು ಸಮಾರಂಭದ ಕಾಲದಲ್ಲಿ ಅಚ್ಚೆ ಎಂದು ಕರೆಯಲ್ಪಡುತ್ತಿದ್ದ ಈ ಟ್ಯಾಟೂಗಳು ಈಗ ಟ್ರೆಂಡ್‌ ಆಗಿ ...

ನಯವಾದ, ಹೊಳಪಿನ ತಲೆ ಕೂದಲಿಗಾಗಿ ಮನೆಯಲ್ಲೇ ಕೆರಾಟಿನ್ ಟ್ರೀಟ್‌ಮೆಂಟ್

ನಯವಾದ, ಹೊಳಪಿನ ತಲೆ ಕೂದಲಿಗಾಗಿ ಮನೆಯಲ್ಲೇ ಕೆರಾಟಿನ್ ಟ್ರೀಟ್‌ಮೆಂಟ್

ಸೌಂದಯವನ್ನು ಹೆಚ್ಚಾಗಿ ಮೈಕಾಂತಿಯಿಂದ ಎಲ್ಲರು ತೀಮಾರ್ನಿಸುತ್ತಾರೆ. ಬೆಳ್ಳಗೆ, ನೀಲಕಾಯ, ಎತ್ತರ ಹೀಗೆ ಹಲವು ರೀತಿಯಲ್ಲಿ ಒಬ್ಬರನ್ನು ಸೌಂದರ್ಯದಿಂದಲೇ ಗುರುತಿಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ಎಷ್ಟೆ ಚೆನ್ನಾಗಿ ತಯರಾದರು ಕೆಲವೊಂದು ...

ಅಂದದ ಮೊಗಕ್ಕೆ ಆಕರ್ಷಕ ವಿನ್ಯಾಸದ ಟ್ರೆಂಡಿ ಮೂಗತ್ತಿಗಳು

ಅಂದದ ಮೊಗಕ್ಕೆ ಆಕರ್ಷಕ ವಿನ್ಯಾಸದ ಟ್ರೆಂಡಿ ಮೂಗತ್ತಿಗಳು

ಒಂದು ಹೆಣ್ಣಿನ ಅಂದವನ್ನು ಹಿಮ್ಮಡಿಗೊಳಿಸುವಂತಹ ಮಹತ್ತರದ ಕೆಲಸವನ್ನು ಮಾಡುವುದು ಆಕೆಯ ಮೂಗು ಬೊಟ್ಟು ಅಥಾವ ಮೂಗುತ್ತಿ. ಭಾರತದಲ್ಲಿ ಮೂಗು ಚುಚ್ಚುವುದು, ಬಳೆಗಳು ಮಂಗಳಸೂತ್ರ ಅಥವಾ ಬಿಂದಿಯ0ತೆ ಸಂಪ್ರದಾಯದ ...

ಒಂದು ತಪ್ಪು ಆಯ್ಕೆ, ಒಂದು ಒಳ್ಳೆ ಅವಕಾಶದಿಂದ ವಂಚಿತಗೊಳಿಸಬಹುದು

ಒಂದು ತಪ್ಪು ಆಯ್ಕೆ, ಒಂದು ಒಳ್ಳೆ ಅವಕಾಶದಿಂದ ವಂಚಿತಗೊಳಿಸಬಹುದು

"ನಮ್ಮ ಸಂಸ್ಕೃತಿ ಕೇವಲ ಉಳಿದುಕೊಂಡಿಲ್ಲ, ಆದರೆ ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಹೊಂದಿದೆ. ನಾವು ವಿಶ್ವದ ಅತ್ಯಂತ ಹಳೆಯ ಜೀವಂತ ನಾಗರಿಕತೆಗಳಲ್ಲಿ ಒಂದಾಗಿದ್ದೇವೆ. ಅಲ್ಲದೆ, ಅದು ಅತ್ಯಂತ ವೈವಿಧ್ಯಮಯವಾಗಿದೆ. ...

ಸ್ಮಾರ್ಟ್ ವಾಚ್ ನ ಟ್ರೆಂಡಿ ದುನಿಯಾ.

ಸ್ಮಾರ್ಟ್ ವಾಚ್ ನ ಟ್ರೆಂಡಿ ದುನಿಯಾ.

ಫಿಟ್ನೆಸ್ ಪ್ರಿಯರು ನೀವಾಗಿದ್ದರೆ, ಆರೋಗ್ಯದ ಬಗ್ಗೆ ನಿಮ್ಮ ಗಮನ ಹೆಚ್ಚಾಗಿದ್ದರೆ ಸ್ಮಾರ್ಟ್ ವಾಚ್ ನಮ್ಮ ಬೆಸ್ಟ್ ಫ್ರೆಂಡ್ ಅಂದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಇವತ್ತಿನ ದಿನಗಳಲ್ಲಿ ಸ್ಮಾರ್ಟ್ ವಾಚ್ ಒಂದು ...

Page 1 of 2 1 2

FOLLOW US

Welcome Back!

Login to your account below

Retrieve your password

Please enter your username or email address to reset your password.