ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ರಾಜ್ಯಾದ್ಯಂತ ಇಂದು (ಭಾನುವಾರ) ಚಾಲನೆ ಸಿಕ್ಕಿದೆ.
ಇದೇ ಹೊತ್ತಿನಲ್ಲಿ ಬಿಎಂಟಿಸಿ ಫ್ರೀ ಬಸ್ ಪ್ರಯಾಣದ ಟಿಕೆಟ್ ಬಿಡುಗಡೆ ಮಾಡಿದೆ.
ಶಕ್ತಿ ಯೋಜನೆಯಡಿ ಮಹಿಳಾ ಉಚಿತ ಟಿಕೆಟ್ ಎಂದು ನಮೂದಿಸಿದೆ.
ಎಲ್ಲಿಂದ….. ಎಲ್ಲಿಗೆ…..
ಮೊತ್ತ: 0 ರೂ. ಎಂದು ಟಿಕೆಟ್ ಮುದ್ರಿಸಲಾಗಿದೆ.