ಮೊದಲು ಪೋಸ್ಟಲ್ ಮತಗಳ ಎಣಿಕೆ ಕಾಯ೯ ಪ್ರಾರಂಭ
ಈವರೆಗಿನ ಚುನಾವಣೆಗಳಲ್ಲಿ ಅಂಚೆ ಮತಎಣಿಕೆ ಮಾತ್ರ ಇರುತ್ತಿತ್ತು.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದಿಂದ ಕನಾ೯ಟಕ ಚುನಾವಣೆಯಲ್ಲಿ ಜಾರಿಯಾದ ಪ್ರಯೋಗ
ಮನೆಗಳಲ್ಲಿ ಮತಚಲಾಯಿಸಿದ ಹಿರಿಯ ನಾಗರಿಕರು, ವಿಶೇಷ ಚೇತನರು ನೀಡಿದ ಮತಗಳ ಎಣಿಕೆ ಕಾಯ೯
ರಾಜಕೀಯ ಪಕ್ಷಗಳ ಕಾಯ೯ಕತ೯ರಿಂದ ಗೆಲುವಿಗಾಗಿ ಪ್ರಾಥ೯ನೆ
ತೀವ್ರ ಕುತೂಹಲ ಕೆರಳಿಸಿರುವ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳ ಫಲಿತಾಂಶ
ವಿಜಯೋತ್ಸವಕ್ಕೆ ಕಡಿವಾಣ ಹಾಕಿರುವ ಜಿಲ್ಲಾಡಳಿತ
ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸೆ.144 ಜಾರಿಯಾಗಿದೆ.