ನೀವು ಪ್ರೀತಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದ್ದರೂ ಅದನ್ನು ತೋರಿಕೆಯ ರೀತಿಯಲ್ಲಿ ಪ್ರೀತಿಸುವುದು ಸರಿಯಲ್ಲ. ಹಾಗಂತ ಕದ್ದು ಮುಚ್ಚಿ ಪ್ರೀತಿ ಮಾಡೋದು ಒಳ್ಳೆಯದಲ್ಲ. ಆದರೆ ಎಲ್ಲರೆದುರು ಹೇಗೆ ನಡೆದುಕೊಳ್ಳಬೇಕು ಎಂಬ ಪ್ರಬುದ್ಧತೆ ಇದ್ದರೆ ಸಾಕು.
ಒಂದು ವೇಳೆ ನೀವು ನಿಮ್ಮ ಬಾಯ್ ಫ್ರೆಂಡ್ ನ ಸ್ನೇಹಿತರನ್ನು ಮೀಟ್ ಮಾಡುವ ಮುನ್ನ ಈ ವಿಚಾರದ ಬಗ್ಗೆ ಗಮನವಿರಲಿ..
• ನೀವು ಧರಿಸುವ ಬಟ್ಟೆ ಬಗ್ಗೆ ಗಮನವಿರಲಿ.
• ನೀವು ಬೇರೆಯವರನ್ನು ಅನುಕರಣೆ ಮಾಡದಿರಿ.
• ಆತ್ಮ ವಿಶ್ವಾಸದಿಂದಿರಿ.
• ಪೊಸೆಸಿವ್ ಆಗಿರಬೇಡಿ.
• ವಿವಾದಾತ್ಮಕ ಚರ್ಚೆ ಬೇಡ.
• ನಿಮ್ಮ ಗೌರವವನ್ನು ನೀವು ಕಾಪಾಡಿಕೊಳ್ಳಿ.
• ಎಲ್ಲರೆದುರು ತೋರಿಕೆ ಪ್ರೀತಿ ಬೇಡ.
• ನಿಮ್ಮ ಸ್ನೇಹಿತರನ್ನು ಅಲ್ಲಿಗೆ ಕರೆದುಕೊಂಡು ಹೋಗಿ