ಇಂದು ವಿಶ್ವ ಮಾನಸಿಕ ಆರೋಗ್ಯ ದಿನ: 2023ರಲ್ಲಿದೆ ವಿಶೇಷ ಥೀಮ್
1992ರಿಂದ ಈವರೆಗೆ ಪ್ರತಿ ವರ್ಷ ಅ.10ರಂದು ಇಡೀ ವಿಶ್ವವೇ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತದೆ. ಈಗಿನ ಕಾಲದಲ್ಲಿ ನಮ್ಮ ಜೀವನ ಶೈಲಿ, ಒತ್ತಡ, ಧಾವಂತದ ಬದುಕು ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಏನಿದು ವಿಶ್ವ...
Read more