ಪೈನಾಪಲ್ ಹಣ್ಣು ಹೆಚ್ಚಿದರೆ ಸಾಕು ಎಲ್ಲೆಡೆ ಘಮ ಹರಡುತ್ತದೆ. ನಿಮಗೂ ಅನಾನಸ್ ಹಣ್ಣೆಂದರೆ ಇಷ್ಟನಾ? ಹಾಗಿದ್ರೆ ಇದರಲ್ಲಿ ಏನೆಲ್ಲಾ ಆರೋಗ್ಯಕರ ಗುಣಗಳಿವೆ ಗೊತ್ತಾ ಅಂತ ಇಲ್ಲಿ ನೋಡಿ
• ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
• ಇದರಲ್ಲಿ ಮ್ಯಾಂಗನೀಸ್ ಅಂಶವಿದೆ. ಇದು ಮೂಳೆಗಳನ್ನು ಗಟ್ಟಿ ಮಾಡುತ್ತದೆ.
• ಜೀರ್ಣಕ್ರಿಯೆ ಸುಧಾರಿಸುತ್ತದೆ.
• ರಕ್ತ ಹೆಪ್ಪುಗಟ್ಟುವಿಕೆ ಕಡಿಮೆಯಾಗುತ್ತದೆ.
• ದೃಷ್ಟಿ ಸಮಸ್ಯೆ ದೂರಾಗುತ್ತದೆ.
• ಶೀತ, ಕೆಮ್ಮು, ನೆಗಡಿ ಬರೋದಿಲ್ಲ.
• ಕ್ಯಾನ್ಸರ್ ನಿಂದ ರಕ್ಷಣೆ.
• ಪೀರಿಯಡ್ಸ್ ಹೊಟ್ಟೆ ನೋವು ಕಡಿಮೆ ಮಾಡುತ್ತದೆ.
• ತೂಕ ಇಳಿಸೋಕೆ ಸಹಕಾರಿ.