Tag: #festival

'Cinerama' 2024 – 6th National Short Film Festival to be held at Amrita Vishwa Vidyapeetham on February 16 and 17

ಫೆಬ್ರವರಿ 16 ಮತ್ತು 17 ರಂದು ಅಮೃತ ವಿಶ್ವವಿದ್ಯಾಪೀಠಂನಲ್ಲಿ ‘ಸಿನಿರಮಾʼ 2024 – 6ನೇ ರಾಷ್ಟ್ರೀಯ ಕಿರುಚಿತ್ರೋತ್ಸವ

ಮೈಸೂರು : ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ದೃಶ್ಯ ಸಂವಹನ ವಿಭಾಗವು ‘ಸಿನಿರಮಾʼ-2024, 6 ನೇ ರಾಷ್ಟ್ರೀಯ ಕಿರುಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಈ ಕಿರುಚಿತ್ರೋತ್ಸವವು ಇದೇ ಫೆಬ್ರವರಿ 16 ...

Diwali is the festival of new bonds

ಹೊಸ ಭಾಂದವ್ಯ ಬೆಸೆಯುವ ಹಬ್ಬ ದೀಪಾವಳಿ

ದೀಪಾವಳಿ ದೀಪಗಳ ಹಬ್ಬ ಮಾತ್ರವಲ್ಲ ಸಂತೋಷಗಳನ್ನು ಹಂಚುವುದರ ಜೊತೆಗೆ ಭಾಂದವ್ಯಗಳನ್ನು ಬೆಸೆಯುವ ಹಬ್ಬವೂ ಹೌದು. ತುಳುನಾಡಿನ ಹಿಂದೂ ಧರ್ಮದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿ ...

ಸೀಗೆ ಹುಣ್ಣಿಮೆ ಭೂಮಿ ತಾಯಿಗೆ ಸಲ್ಲಿಸುವ ವಿಷೇಶ ಹಬ್ಬ

ಸೀಗೆ ಹುಣ್ಣಿಮೆ ಭೂಮಿ ತಾಯಿಗೆ ಸಲ್ಲಿಸುವ ವಿಷೇಶ ಹಬ್ಬ

ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಒಂದು ವಿಶೇಷವಾದ ಹಬ್ಬ. ಹೊಲ ಗದ್ದೆಗಳು ಇದ್ದವರು ಕುಟುಂಬದವರು ಎಲ್ಲರು ಸೇರಿ ಎತ್ತಿನ ಗಾಡಿ, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳನ್ನು ಅಲಂಕರಿಸಿ ಹೊಲಕ್ಕೆ ...

ಕಟಿ ಬಿಹು 2023: ದೀಪಗಳ ಹಬ್ಬ, ಪ್ರಾರ್ಥನೆ ಮತ್ತು ಬೆಳೆ ಸಂರಕ್ಷಣೆಯ ಹಬ್ಬ

ಕಟಿ ಬಿಹು 2023: ದೀಪಗಳ ಹಬ್ಬ, ಪ್ರಾರ್ಥನೆ ಮತ್ತು ಬೆಳೆ ಸಂರಕ್ಷಣೆಯ ಹಬ್ಬ

ಹೊಸ ಸುಗ್ಗಿಯ ಋತುವಿನ ಪ್ರಾರಂಭವನ್ನು ಸೂಚಿಸುವ ವಾರ್ಷಿಕ ಹಬ್ಬವಾದ ಕಟಿ ಬಿಹುವನ್ನು ಈ ವರ್ಷ ಅಕ್ಟೋಬರ್‌ನಲ್ಲಿ ಆಚರಿಸಲಾಗುತ್ತಿದೆ. ಇದು ಅಸ್ಸಾಮಿ ಕ್ಯಾಲೆಂಡರ್ನಲ್ಲಿ ಕಾಟಿ ತಿಂಗಳ ಮೊದಲ ದಿನದಂದು ...

ಉತ್ತರ ಕರ್ನಾಟಕದ ಸಾಂಪ್ರದಾಯಕ ಜೋಕುಮಾರಸ್ವಾಮಿ ಹಬ್ಬ

ಉತ್ತರ ಕರ್ನಾಟಕದ ಸಾಂಪ್ರದಾಯಕ ಜೋಕುಮಾರಸ್ವಾಮಿ ಹಬ್ಬ

ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ವಿಶಿಷ್ಟ ಹಬ್ಬವಾಗಿದೆ. ಇದು ಉತ್ತರ ಕರ್ನಾಟಕದ ಭಾಗದಲ್ಲಿ ಪರಂಪರೆಯಿಂದ ಇಂದಿಗೂ ಸಾಂಪ್ರದಾಯಕವಾಗಿ ಆಚರಿಸಿಕೊಂಡು ಬಂದಿರುವ ಜಾನಪದ ಹಬ್ಬ, ಬರಗಾಲದ ಬೇಸಿಗೆ ಸಮಯದಲ್ಲಿ ಮಳೆಗಾಗಿ ...

lal bag cha raja

ಲಾಲ್‌ಬಾಗ್ ನ ಈ ರಾಜನ ಬಗ್ಗೆ ನಿಮಗೆಷ್ಟು ಗೊತ್ತು?

ಮುಂಬೈನ ವರ್ಣರಂಜಿತ ಮತ್ತು ಅದ್ದೂರಿ ಗಣೇಶ ಚತುರ್ಥಿ ಆಚರಣೆ ಪ್ರಾರಂಭವಾಗಿದೆ, ಎಲ್ಲೆಡೆ ಭಕ್ತಿ, ಉತ್ಸಾಹ ಮತ್ತು ಸಂತೋಷವಿದೆ! ನವಸಾಚ ಗಣಪತಿ ಅಥವಾ ಆಸೆಯನ್ನು ಪೂರೈಸುವ ಗಣೇಶ ಎಂದೂ ...

ganesh visarjan

ಬೆಳಗಾವಿಯಲ್ಲಿ ಗಣಪತಿ ಹಬ್ಬದ ವೈಭವ

ಚತುರ್ಥಿಯಂದು ಬಂದು ಮಂಟಪದಲ್ಲಿ ಅವನು ಕುಳಿತನೆಂದರೆ ಮಕ್ಕಳು, ವೃದ್ಧರಾದಿಯಾಗಿ ಎಲ್ಲರಿಗೂ ಸಂಭ್ರಮವೋ ಸಂಭ್ರಮ. "ಗಣಪತಿ ಬಾಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ" ಎಂದು ಕೂಗಿ ಕೂಗಿ ಅವನನ್ನು ಸ್ವಾಗತಿಸುವುದಕ್ಕೆ ...

Raksha bandhan

ಸಹೋದರತ್ವದ ದ್ಯೋತಕ ರಕ್ಷಾ ಬಂಧನ

ಭಾರತದಲ್ಲಿ, ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಪೌರಾಣಿಕ , ಸಾಂಸ್ಕೃತಿಕ ಅಥವಾ ಐತಿಹಾಸಿಕ ಮಹತ್ವವಿದೆ. ರಕ್ಷಾ ಬಂಧನ ಹಬ್ಬದ ಮಹತ್ವವು ಮುಖ್ಯವಾಗಿ ಸಹೋದರ-ಸಹೋದರಿಯರ ಬಾಂಧವ್ಯವನ್ನು ಬಲಪಡಿಸುವುದು. ಸಹೋದರಿ ...

Mavin torana

ಹಬ್ಬದಲ್ಲಿ ಹರಿದಿನಗಳಲ್ಲಿ ಮಾವಿನ ತೋರಣ ಕಟ್ಟೋ ಹಿಂದಿನ ವೈಜ್ಞಾನಿಕ ಗುಟ್ಟು

ಈ ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಆಚರಿಸುವ ಯಾವುದೇ ಹಬ್ಬ ಹರಿದಿನ ಇರಲಿ ಅಥವಾ ಪೂಜೆ ಪುನಸ್ಕಾರವಿರಲಿ ಅಲ್ಲಿ ಮಾವಿನ ಎಲೆಗಳನ್ನು ಮತ್ತು ಮಾವಿನ ತೋರಣಗಳ ಬಳಕೆ ...

nagara Panchami

ನಾಗರ ಪಂಚಮಿ ಹಬ್ಬದ ಸಂಭ್ರಮ,ಆಚರಣೆ ಮತ್ತು ಮಹತ್ವ

ಪೌರಾಣಿಕ ಕಾಲದಿಂದಲೂ ಸರ್ಪಗಳನ್ನು ದೇವರಂತೆ ಪೂಜಿಸಲಾಗುತ್ತದೆ. ನಾಗರ ಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದು ತುಂಬಾ ಪುಣ್ಯದ ಕೆಲಸವೆಂದು ಹಿಂದುಗಳು ನಂಬುತ್ತಾರೆ. ನಾಗರ ಪಂಚಮಿಯಂದು ನಾಗನ ಆರಾಧನೆಯಿಂದ ರಾಹು-ಕೇತು ...

Page 1 of 2 1 2

FOLLOW US

Welcome Back!

Login to your account below

Retrieve your password

Please enter your username or email address to reset your password.