Verito Desk

Verito Desk

ಕಳೆದ 6 ವರ್ಷಗಳಲ್ಲಿ 16.83 ಕೋಟಿ ಹೊಸ ಉದ್ಯೋಗ ಸೃಷ್ಟಿಸಲಾಗಿದೆ: ಸಚಿವ ಕರಂದ್ಲಾಜೆ

ನವದೆಹಲಿ :  ಕಳೆದ ಆರು ಹಣಕಾಸು ವರ್ಷಗಳಲ್ಲಿ 2017-18 ರಿಂದ 2023-24 ರವರೆಗೆ 16.83 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಂಸತ್ತಿಗೆ ತಿಳಿಸಿದರು. ದೇಶದ ಒಟ್ಟು ಉದ್ಯೋಗವು ಈ...

Read more

ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದಲ್ಲಿ ಎಂಸಿಎ ವಿದ್ಯಾರ್ಥಿಗಳ ಎರಡನೇ ಬ್ಯಾಚ್‌ಗೆ ಓರಿಯಂಟೇಶನ್ ಕಾರ್ಯಕ್ರಮ

ಬೆಂಗಳೂರು :  ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಎಂಸಿಎ ವಿದ್ಯಾರ್ಥಿಗಳ ಎರಡನೇ ಬ್ಯಾಚ್‌ನ ಓರಿಯಂಟೇಶನ್ ಜುಲೈ 8, 2024 ರಂದು ನಡೆಯಿತು. ಸ್ಕೂಲ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಡೀನ್ ಮತ್ತು ನಿರ್ದೇಶಕರಾದ ಫಾದರ್ ಡೆನ್ಜಿಲ್ ಲೋಬೋ ಎಸ್.ಜೆ ಅವರು ನೂತನ ವಿದ್ಯಾರ್ಥಿಗಳಿಗೆ...

Read more

ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಕೈ ಮುಗಿದ ಶಾಸಕ ಕಾಮತ್

ಮಂಗಳೂರು: ರಾಜ್ಯದಲ್ಲಿ ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸ್ಪೀಕರ್ ಅವರಲ್ಲಿ ಕೈ ಮುಗಿದು ಮನವಿ ಮಾಡಿದರು. ಗಮನ ಸೆಳೆಯುವ ಸೂಚನಾ ಕಲಾಪದ ಸಂದರ್ಭದಲ್ಲಿ ಪ್ರಸ್ತಾವವಾದ ವಿಷಯಕ್ಕೆ ದನಿಗೂಡಿಸಿದ...

Read more

2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ನ ಅಧಿಕೃತ ಕಾಫಿ ಪಾರ್ಟ್ ನರ್ ಆಗಿ ಮಿಂಚಲಿರುವ ಕೋಸ್ಟಾ ಕಾಫಿಯ ಭಾರತೀಯ ಬರಿಸ್ಟಾಗಳು

ರಾಷ್ಟ್ರ : 2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ಪ್ಯಾರಿಸ್‌ನಲ್ಲಿ ಅಧಿಕೃತ ಕಾಫಿ ಪಾರ್ಟ್ ನರ್ ಆಗಿರುವುದಕ್ಕೆ ಕೋಸ್ಟಾ ಕಾಫಿ ಹರ್ಷ ವ್ಯಕ್ತ ಪಡಿಸಿದೆ. ಈ ಮೂಲಕ ಕೋಸ್ಟಾ ಕಾಫಿಯು ಭಾರತೀಯ ಬರಿಸ್ಟಾಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಮೂಲಕ ಕಾಫಿ ಸಂಸ್ಕೃತಿಯನ್ನು ಪಸರಿಸುವುದರಲ್ಲಿ...

Read more

ಅಮೃತ ವಿಶ್ವವಿದ್ಯಾಪೀಠಂನಲ್ಲಿ ಸಮಗ್ರ ಶಿಕ್ಷಣ ಕುರಿತಾದಅಂತರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು : ಇದೇಜುಲೈ 25 ರಿಂದ 27 ರವರೆಗೆಅಮೃತ ವಿಶ್ವವಿದ್ಯಾಪೀಠಂ ಮೈಸೂರುಕ್ಯಾಂಪಸ್‌ನಲ್ಲಿ ಸಮಗ್ರ ಶಿಕ್ಷಣ ಕುರಿತಾದಎರಡನೇಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಈ ದ್ವೈವಾರ್ಷಿಕ ವಿಚಾರ ಸಂಕಿರಣವು ನ್ಯೂಯಾರ್ಕ್ನಅಡೆಲ್ಫಿ ವಿಶ್ವವಿದ್ಯಾನಿಲಯದ ಕಾಲೇಜ್‌ಆಫ್‌ಎಜುಕೇಶನ್‌ ಅಂಡ್ ಹೆಲ್ತ್ ಸೈನ್ಸಸ್, ಕೆನಡಾದ ವೆಸ್ಟರ್ನ್ ವಿಶ್ವವಿದ್ಯಾನಿಲಯ ಹಾಗೂ ಅಮೇರಿಕಾದ...

Read more

ಆರ್ಥಿಕ ವರ್ಷ 24ರಲ್ಲಿನ ಕ್ಲೈಮ್‌ಗಳಿಗೆ ರೂ.1,584 ಕೋಟಿ ಪಾವತಿಸುವ ಮೂಲಕ 99.50% ಕ್ಲೈಮ್ ಸೆಟಲ್ಮೆಂಟ್ ರೇಶಿಯೋ ಸಾಧಿಸಿದ ಹೆಚ್‌ಡಿಎಫ್‌ಸಿ ಲೈಫ್

ಬೆಂಗಳೂರು : ಭಾರತದ ಪ್ರಮುಖ ಜೀವ ವಿಮೆದಾರರಾದ ಹೆಚ್‌ಡಿಎಫ್‌ಸಿ ಲೈಫ್, ಸ್ಥಿರವಾಗಿ ಅತಿ ಹೆಚ್ಚು ಕ್ಲೈಮ್ ಸೆಟಲ್‌ಮೆಂಟ್ ರೇಶಿಯೋ ದಾಖಲಿಸುವುದರ ಮೂಲಕ ಪಾಲಿಸಿದಾರ ಜೊತೆ ನಿಲ್ಲುವ ತನ್ನ ಬದ್ಧತೆಯನ್ನು ಮುಂದುವರೆಸಿದೆ. ಜೀವ ವಿಮೆಯು ದೀರ್ಘಾವಧಿಯ ಬದ್ಧತೆ ಆಗಿದ್ದು, ಪಾಲಿಸಿದಾರರು ಇಲ್ಲವಾದಾಗ ಅವರ...

Read more

ಪಿಂಗಾರ ವಾರಪತ್ರಿಕೆ ಇಪ್ಪತ್ತರ ಸಂಭ್ರಮದಲ್ಲಿ ಅಂಧರ ಕಲಾ ಸಂಘಕ್ಕೆ “ಹಾಡು ಹಕ್ಕಿಗಳು”ಸನ್ಮಾನ

ಮಂಗಳೂರು : ಕ್ರೈಸ್ತ ಸಮಾಜದ ಪ್ರಮುಖ ಕನ್ನಡ ವಾರಪತ್ರಿಕೆ ತನ್ನ ಇಪ್ಪತ್ತು ವರ್ಷಗಳ ಆಚರಣೆ ಪ್ರಯುಕ್ತ ಶ್ರೀ ಅನ್ನಪೂರ್ಣೇಶ್ವರಿ ಅಂಧರ ಕಲಾಸಂಘಕ್ಕೆ ಸನ್ಮಾನ ಮಾಡಲಿದೆ ಎಂದು ‌ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ತಿಳಿಸಿದ್ದಾರೆ. ಇಲ್ಲಿಯವರೆಗೆ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಹತ್ತೊಂಬತ್ತು...

Read more

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024-25ರ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕರ, ಎಟಿಎಂ ಬೆಳವಣಿಗೆಯ ಸಾಧನೆ

ಮಂಗಳೂರು : ಅದಾನಿ ಎಂಟರ್ಪ್ರೈಸಸ್ನ ಅಂಗಸಂಸ್ಥೆಯಾದ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024-25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 2023-24ರ ಮೊದಲ ತ್ರೈಮಾಸಿಕದಲ್ಲಿ 457,859 ಪ್ರಯಾಣಿಕರಿಗೆ ಹೋಲಿಸಿದರೆ ವಿಮಾನ...

Read more

ಬ್ಯಾಂಕ್ ಆಫ್ ಬರೋಡ 117ನೇ ವರ್ಷದ ಸಂಭ್ರಮದ ಪ್ರಯುಕ್ತ ವಿಜೇತ ವಿಶೇಷ ಶಾಲೆಗೆ 30 ಚೇರ್ ಹಸ್ತಾಂತರ

ಕಾರ್ಕಳ : ಬ್ಯಾಂಕ್ ಆಫ್ ಬರೋಡ ಸಂಸ್ಥೆಯ 117ನೇ ವರ್ಷದ ಸಂಭ್ರಮದ ಪ್ರಯುಕ್ತ ವಿಜೇತ ವಿಶೇಷ ಶಾಲೆಗೆ 30 ಚೇರ್ ಹಸ್ತಾಂತರ . ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಕುಕ್ಕುಂದೂರು ಬ್ರಾಂಚ್ ನ ಮ್ಯಾನೇಜರ್ ಪ್ರವೀಣ್ ಕುಮಾರ್ ಡಿ.ಬಿ, ಬ್ಯಾಂಕ್...

Read more

ಮಂಜೇಶ್ವರದ ಸ್ನೇಹಾಲಯವು ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿ

ಮಂಗಳೂರು: ದಿನಾಂಕ 20.7.2024ರಂದು ಮಂಜೇಶ್ವರದ ಸ್ನೇಹಾಲಯವು ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾಯಿತು.ಹತ್ತು ವರ್ಷದ ಹಿಂದೆ ಕಾಣೆಯಾಗಿದ್ದ ಪ್ರವೀಣ್ ಪುನಃ ಹೆತ್ತವರ ಮಡಿಲು ಸೇರಿದ ಘಟನೆ ಸ್ನೇಹಾಲಯದಲ್ಲಿ ನಡೆಯಿತು. 07.09.2018 ಮಂಗಳೂರಿನ ಅತ್ತಾವರದ ಕೆ.ಮ್.ಸಿ ಆಸ್ಪತ್ರೆಯ ಬಳಿಯಿಂದ ಸ್ನೇಹಾಲಯದ ಸಹೋದರ ಜೋಸೆಫ್ ಕ್ರಾಸ್ತಾರಾವರು ಪ್ರವೀಣನನ್ನು...

Read more
Page 1 of 49 1 2 49

FOLLOW ME

INSTAGRAM PHOTOS

Welcome Back!

Login to your account below

Retrieve your password

Please enter your username or email address to reset your password.