Verito Digital

Verito Digital

ಮದರ್ ಹುಡ್ ಹಾಸ್ಪಿಟಲ್ಸ್ ನಿಂದ “ಮೆಡ್-ಕಾನ್ ” ಸಮ್ಮೇಳನ

ಬೆಂಗಳೂರು: ಮದರ್ ಹುಡ್ ಹಾಸ್ಪಿಟಲ್ಸ್ ಯಶಸ್ವಿಯಾಗಿ ಮೆಡಿಕಲ್ ಎಜುಕೇಶನ್ (MED - CON) ಸಮ್ಮೇಳನವನ್ನು ಆಯೋಜಿಸಿತ್ತು. ಪುನರಾವರ್ತಿತ ಗರ್ಭಾವಸ್ಥೆಯ ವೇಳೆ ಸಂಭವಿಸಬಹುದಾದ ತೊಂದರೆಗಳು ಮತ್ತು ಅವುಗಳ ಉಲ್ಬಣತೆಯನ್ನು ಕಡಿಮೆ ಮಾಡುವ ವಿಚಾರವಾಗಿ ಈ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಯಿತು. ಈ ಸಮ್ಮೇಳನದಲ್ಲಿ ಪ್ರೊ.ರಾಬರ್ಟ್...

Read more

ಬೆಥನಿ ಪ್ರಾಂತೀಯ ಸಂಸ್ಥೆ ವಾಮಂಜೂರು ಇದರ ಹೊಸ ಕಟ್ಟಡದ ಉದ್ಘಾಟಣೆ

ಮಂಗಳೂರು: ಡಿಸೆಂಬರ್ 03,2023 ರಂದು ಬೆಥನಿ ಪ್ರಾಂತೀಯ ಸಂಸ್ಥೆ ವಾಮಂಜೂರು ಇದರ ಹೊಸ ಕಟ್ಟಡದ ಉದ್ಘಾಟಣಾ ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಅಪರಾಹ್ನ 3.30ರ ವೇಳೆಗೆ ನೆರವೇರಿತು. ವಂದನೀಯ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರು ಇತರ ಹನ್ನೆರಡು ಮಂದಿ ಗುರುಗಳೊಂದಿಗೆ ಪೂಜಾವಿಧಿಯನ್ನು ನಡೆಸಿದರು....

Read more

ಕುಲಶೇಕರದಲ್ಲಿ158ನೇ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರ ಶುಭಾರಂಭ

ಮಂಗಳೂರು: ಮಂಗಳೂರಿನ ಸೇಕ್ರೆಡ್ ಹಾರ್ಟ್ ಕೆರಿಯರ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರಗಳು ಭಾರತ ದೇಶದಾದ್ಯಂತ ಕಾರ್ಯಾಚರಿಸುತ್ತಿದ್ದು, ಡಿಸೆಂಬರ್ 1ರಂದು ತಾರೀಕಿನಂದು, ಮಂಗಳೂರು ಕುಲಶೇಖರದ ಪಿಂಟೋ ಕಾಂಪ್ಲೆಕ್ಸ್ ನಲ್ಲಿ ನೂತನ ಕೇಂದ್ರವು ಉದ್ಘಾಟನೆಗೊಂಡಿತು. ಯಸ್.ಎಚ್.ಸಿ ಕೆರಿಯರ್ ಅಕಾಡೆಮಿ, ಬೆಂಗಳೂರು...

Read more

ಬೆಸೆಂಟ್ ಮಹಿಳಾ ಕಾಲೇಜು: ನ್ಯಾಕ್ ಪರಿವೀಕ್ಷಣಾ ತಂಡದ ಭೇಟಿ

ಮಂಗಳೂರು: ನಗರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನ್ಯಾಕ್ ಪರಿವೀಕ್ಷಣಾ ತಂಡದ ಭೇಟಿಯು ನವೆಂಬರ್ 28 ಹಾಗೂ 29 ರಂದು ಜರುಗಿತು. ನ್ಯಾಕ್ ಪರಿವೀಕ್ಷಣಾ ತಂಡದಲ್ಲಿ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ, ವಾರಣಾಸಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಕೃಪಾ ಶಂಕರ್,...

Read more

ಫೋಕಸ್ ವತಿಯಿಂದ ಅಲೆಕ್ಸ್ ಪಿಂಟೊ ಕುಟುಂಬಕ್ಕೆ ₹25000 ಮೊತ್ತದ ನೆರವು

ಮಂಗಳೂರು: ನವೆಂಬರ್ 30 ರಂದು ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಮೂಡಬಿದ್ರೆಯ ಪಾಲಡ್ಕದಲ್ಲಿರುವ  ಅಲೆಕ್ಸ್ ಪಿಂಟೊ ಇವರ ಬಡ ಕುಟುಂಬಕ್ಕೆ ಭೇಟಿ ನೀಡಿ ₹25000/- ಮೊತ್ತದ ಚೆಕ್ಕನ್ನು ನೀಡಲಾಯಿತು. ಸಂಘದ ಅಧ್ಯಕ್ಷ ಸುನಿಲ್ ಮೊಂತೇರೊ,...

Read more

ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಅಸ್ಮಿತಾಯ್

ಮಂಗಳೂರು:ಅಮೇರಿಕಾದ ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲಿಗೆ ಕೊಂಕಣಿ ಸಿನೆಮಾ.ಮಾಂಡ್ ಸೊಭಾಣ್ ನಿರ್ಮಾಣದ `ಅಸ್ಮಿತಾಯ್’ ಕೊಂಕಣಿ ಚಲನಚಿತ್ರವು ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ, ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲಲ್ಲಿ, 2023 ಡಿಸೆಂಬರ್ 02 ರಂದು ಪೂರ್ವಾಹ್ನ 11.00 ಗಂಟೆಗೆ, ಎ...

Read more

ಯುಎಇಯಲ್ಲಿ ಸಿಒಪಿ 28 ನಲ್ಲಿ ಜಾಗತಿಕ ನಿಯೋಗವನ್ನು ಮುನ್ನಡೆಸಲಿರುವ ಸಿಎಚ್ಡಿ ಗ್ರೂಪ್

ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಯುಎನ್‌ಎಫ್‌ಸಿಸಿಯ ಸಿಒಪಿ28 ಸಭೆಯಲ್ಲಿ ಮಂಗಳೂರು ಪ್ರಧಾನ ಕಚೇರಿಯ ಜಾಗತಿಕ ಆರೋಗ್ಯ ಸಂಸ್ಥೆಯಾದ ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಅಂತರರಾಷ್ಟ್ರೀಯ ನಿಯೋಗವನ್ನು ಮುನ್ನಡೆಸಲಿದೆ. ಸಿಒಪಿ28 ಸಭೆಯು 2023, ನವೆಂಬರ್ 30ರಿಂದ ಡಿಸೆಂಬರ್ 12ರವರೆಗೆ ಜರುಗಲಿದೆ. ಸಿಎಚ್‌ಡಿ ಗ್ರೂಪ್ ಸಂಸ್ಥೆಯು...

Read more

ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಬೆಂಗಳೂರು-ಮಂಗಳೂರು ಸಮಯ ಬದಲಾವಣೆ

ಮಂಗಳೂರು: ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು-ಮಂಗಳೂರು ನಡುವೆ ನವೆಂಬರ್ 30 ರಿಂದ ಡಿಸೆಂಬರ್ 8 ರವರೆಗೆ ವಿಮಾನ ಹಾರಾಟದ ಸಮಯವನ್ನು ಬದಲಾಯಿಸಿದೆ. ಐಎಕ್ಸ್ 782 ವಿಮಾನವು ಬೆಂಗಳೂರಿನಿಂದ ಬೆಳಿಗ್ಗೆ 9.40 ಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 10.10 ಕ್ಕೆ ಫ್ಲೈಟ್ 678 ಆಗಿ...

Read more

ಭಾರತದ ಸಮಸ್ಯೆಗಳ ಪರಿಹಾರಕ್ಕಾಗಿ GenAI ಮೂಲಕ ಡಿಜಿಟಲ್‌ ರೂಪಾಂತರವನ್ನು ಅನ್ವೇಷಿಸಲು ಎನ್‌ಎಲ್‌ಎಸ್‌ಐಯು – ಐಐಟಿ ಬಾಂಬೆ ಸಂಶೋಧನಾ ಯೋಜನೆಗೆ ಮೆಟಾದಿಂದ ಬೆಂಬಲ ಘೋಷಣೆ

ಬೆಂಗಳೂರು: ಭಾರತದ ಗ್ರಾಹಕರ ಕುಂದುಕೊರತೆ ಪರಿಹಾರ ವ್ಯವಸ್ಥೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ವಿಸ್ತೃತ ಭಾಷಾ ಮಾದರಿ (ಎಲ್‌ಎಲ್‌ಎಂ)ಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ನಿರ್ಣಯಿಸಲು ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ವಿಶ್ವವಿದ್ಯಾಲಯವು ಕೈಗೊಂಡಿರುವ ಸಂಶೋಧನಾ ಯೋಜನೆಗೆ ಮೆಟಾ ಇಂದು ತನ್ನ ಬೆಂಬಲವನ್ನು...

Read more

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ

ಮಂಗಳೂರು: ಮಂಗಳೂರು ಮಂಕಿ ಸ್ಟಾಂಡ್ ಬಲಿ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತಿದ್ದ ಭಿನ್ನ ಕೋಮಿನ ಜೋಡಿ ಕೆಲಸ ಬಿಟ್ಟು ಜೊತೆಯಾಗಿ ಸ್ಕೂಟರ್ನಲ್ಲಿ ಹೋಗುತ್ತಿದ್ದು ಇದನ್ನ ನೋಡಿದ ಭಜರಂಗದಳ ಕಾರ್ಯಕರ್ತರು ಜೋಡಿಯನ್ನ ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡರು. ಸ್ವಲ್ಪ ಹೊತ್ತಿನಲ್ಲಿ 2 ಕೋಮಿನ...

Read more
Page 1 of 8 1 2 8

FOLLOW ME

INSTAGRAM PHOTOS

Welcome Back!

Login to your account below

Retrieve your password

Please enter your username or email address to reset your password.