ಮೈಸೂರು : ವಾಹನ ಚಾಲಕರೆ ಮೈಸೂರಿನಲ್ಲಿ ಸುಮಾರು 2000ಕ್ಕೂ ಅಧಿಕ ಏ ಐ ಅಡ್ವಾನ್ಸ್ಡ್ ಟೆಕ್ನಾಲಜಿಯ ತಂತ್ರಜ್ಞಾನದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ನಿಯಮ ಉಲ್ಲಂಘನೆ ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ, ಸೀಟ್ ಬೆಲ್ಟ್ ಇಲ್ಲದೆ ಕಾರು ಚಲಾವಣೆ, ಸಿಗ್ನಲ್ ಜಂಪ್ ಹೇಗೆ ಹತ್ತು ಹಲವು ಅಪರಾಧಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಮೊಬೈಲ್ ಗೆ ಎಸ್ಎಂಎಸ್ ಬರುತ್ತದೆ ಮತ್ತು ಆನ್ಲೈನ್ ಮೂಲಕ ದಂಡ ಪಾವತಿಸಬಹುದು. ದಂಡ ಪಾವತಿಸದಿದ್ದರೆ ನ್ಯಾಯಾಲಯ ನೋಟಿಸ್ ಕಳಿಸುತ್ತದೆ.