ಇತ್ತೀಚೆಗೆ ಮಾರುಕಟ್ಟೆಗೆ ನಾನಾ ಬಗೆಯ ವಾಹನಗಳು ಲಗ್ಗೆ ಇಟ್ಟಿವೆ, ವಿಶೇಷ ವೈಶಿಷ್ಟ್ಯ ಹೊಂದಿರುವ ವಾಹನಗಳತ್ತ ಜನರು ಆಕರ್ಷಣೆ ಮಾಡಿದ್ದಾರೆ, ವಾಹನ ಮಾರುಕಟ್ಟೆಯಲ್ಲಿ ವಿದ್ಯುತ್ ವಾಹನಗಳ ಬೇಡಿಕೆಯು ಹೆಚ್ಚಾಗಿದ್ದು ಗ್ರಾಹಕರ ಬೇಡಿಕೆ ಇದರ ಮೇಲೆಯು ಹೆಚ್ಚಿದೆ, ಹೊಸ ಹೊಸ ಮಾದರಿಯ ಕಾರು, ಬೈಕ್ ಎಂಟ್ರಿ ನೀಡಿದೆ, ಈಗ ಮಾರುಕಟ್ಟೆಯಲ್ಲಿ ಹೆಚ್ಚು ಡಿಮ್ಯಾಂಡ್ ಹೆಚ್ಚಿದ ವಾಹನಅಂದ್ರೆ ಮಾರುತಿ ಸುಜುಕಿ ಇಕೊ, ಇದು ಮೇ ತಿಂಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಆಗಿದ್ದು ಇದರ ಬೇಡಿಕೆ ಇದೀಗ ಮತ್ತಷ್ಟು ಹೆಚ್ಚಾಗಿದೆ.
7 ಸೀಟರ್ ಕಾರು
ಮಾರುತಿ ಸುಜುಕಿ ಇಕೊ ಅತಿ ಹೆಚ್ಚು ಮಾರಾಟವಾದ 7 ಸೀಟಿನ ಕಾರು ಇದಾಗಿದ್ದು, 2 ವರ್ಷದಲ್ಲಿಯೇ ದಾಖಲೆ ನಿರ್ಮಿಸಿದ ಕಾರು ಇದಾಗಿದೆ, ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿರುವ 7 ಸೀಟರ್ ಕಾರು ಇದಾಗಿದ್ದು ಆಕರ್ಷಕ ವಿನ್ಯಾಸದಲ್ಲಿ ಲಭ್ಯವಿದೆ, ಸುರಕ್ಷತೆಗಾಗಿ, ಎಂಜಿನ್ ಡ್ಯುಯಲ್ ಏರ್ಬ್ಯಾಗ್ಗಳು ಲಭ್ಯವಾಗಿದ್ದು ಜನರು ಈ ವಾಹನದತ್ತ ಆಕರ್ಷಿತ ರಾಗಿದ್ದಾರೆ.
ಹೇಗಿದೆ ವೈಶಿಷ್ಟ್ಯ
ಉತ್ತಮ ಮೈಲೇಜ್ ನೀಡುವ ಕಾರು ಇದಾಗಿದ್ದು ಪೆಟ್ರೋಲ್ ಮತ್ತು CNG ಎರಡರಲ್ಲೂ ಉತ್ತಮ ಮೈಲೇಜ್ ನೀಡುತ್ತದೆ. ನಂಬರ್ ವನ್ ಬೇಡಿಕೆ ಸ್ಥಾನದಲ್ಲಿರೋ ಮಾರುತಿ ಇಕೋ ಬೆಲೆ 5.27 ಲಕ್ಷ ರೂಪಾಯಿಗಳಿಂದ ಖರೀದಿ ಮೊತ್ತ ಪ್ರಾರಂಭ ವಾಗುತ್ತದೆ, ಇಕೋ ವ್ಯಾನ್ ಈ ಹಿಂದಿನ ವಿನ್ಯಾಸಕ್ಕಿಂತಲೂ ವಿಶೇಷ ಬದಲಾವಣೆ ಹೊಂದಿದೆ, ಹೊಸದಾದ ಮೆಟಾಲಿಕ್ ಬ್ರಿಸ್ಕ್ ಬ್ಲೂ ಬಣ್ಣದ ಆಯ್ಕೆ ಕೂಡ ಇದರಲಿದ್ದು ವಿವಿಧ ಬಣ್ಣ ದಲ್ಲಿಯು ಲಭ್ಯವಿದೆ, ಇಕೋ ವಾಹನವು ಪ್ರಯಾಣಿಕರ ಆಸಕ್ತಿ ಯೊಂದಿಗೆ ವಾಣಿಜ್ಯ ಮಾದರಿಯಲ್ಲೂ ಲಭ್ಯವಿದ್ದು, ಉತ್ತಮ ತಂತ್ರಜ್ಞಾನ ಎಂಜಿನ್ ಆಯ್ಕೆ ಹೊಂದಿದೆ
ಮಾರುತಿ ಸುಜುಕಿ ಕಂಪನಿಯು ಹೊಸ ಇಕೋ ವಾಹನದಲ್ಲಿ ಉತ್ತಮ ಟೆಕ್ನಾಲಜಿ ಬಳಸಲಾಗಿದೆ, ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಪೆಟ್ರೋಲ್ ಎಂಜಿನ್ ಹೊಂದಿದ್ದು, ವಿಶೇಷ ವಿನ್ಯಾಸ ಇದೆ, ಈಕೋ ವು ಚಾಲಕರಿಗೆ ವಿಶೇಷ ಅನುಭವ ನಿಡುವುದು ಮಾತ್ರವಲ್ಲದೇ ಸುರಕ್ಷತೆ ಯನ್ನು ನೀಡುತ್ತದೆ, ಹೆಚ್ಚಿ ನ ಜಾಗ ಇದರಲಿದ್ದು ಏಳು ಸೀಟರ್ ಕಾರು ಇದಾಗಿದೆ, ಕುಟುಂಬಕ್ಕೆ ಆರಾಮದಾಯಕ ವಿಶಾಲ ವೈಶಿಷ್ಟ್ಯ ಹೊಂದಿದ ಕಾರು ಇದಾಗಿದೆ, ಹೆಚ್ಚಿನ ಆಂತರಿಕ ಸ್ಥಳ ಇದರಿದ್ದು ವ್ಯಾಪರಿಗಳಿಗೂ ಈ ಕಾರು ಉತ್ತಮ ಹೆಚ್ಚಿನ ಸ್ಥಳ ಇದರಲ್ಲಿದೆ. ಪೆಟ್ರೋಲ್ ನಲ್ಲೋ ಈ ಕಾರು 20ಕಿಲೋಮೀಟರ್ ವರಗೆ ಮೈಲೇಜ್ ಕೊಟ್ಟರೆ CNG ಅಲ್ಲಿ 27 ಕಿಲೋಮೀಟರ್ ವರಗೆ ನೀಡುತ್ತೆ.