ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿ ಸರ್ಕಾರ ರಚಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ವಿಜೇತ ಕೆಲವು ಹೊಸ ಶಾಕರಿದ್ದರೆ ಇನ್ನೂ ಕೆಲವರು ಮರು ಆಯ್ಕೆಯಾದವರು ಇದ್ದಾರೆ. ಸದ್ಯದಲ್ಲೇ ಸರ್ಕಾರ ರಚನೆಯಾಗಿ ಸದನಕ್ಕೆ ಬರಲು ಶಾಸಕರು ಸಜ್ಜಾಗಿದ್ದು, ವಿರೋಧ ಪಕ್ಷದ ಸೀಟಿನಲ್ಲಿ ಕೂರಲು ಬಿಜೆಪಿ ಪಕ್ಷ ಸಿದ್ದವಾಗಿದೆ.
ಇನ್ನೂ ಈ ಬಾರಿ ಸದನಕ್ಕೆ ಬರುವ ಅತಿ ಹಿರಿಯರು , ಚಿಕ್ಕವಯಸ್ಸಿನ ಶಾಸಕರು, ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಪಟ್ಟಿ ಇಲ್ಲಿದೆ.
ಸದನಕ್ಕೆ ಬರುವ ಅತಿ ಹಿರಿಯ ಶಾಸಕರು:
ಶಾಮನೂರು ಶಿವಶಂಕರಪ್ಪ(92)
ಜಿ ಹಂಪಯ್ಯ ನಾಯಕ್ (84)
ಎಂ ವೈ ಪಾಟೀಲ್ (82)
ಎಚ್ ವೈ ಮೇಟಿ (77)
ಆರ್ ವಿ ದೇಶಪಾಂಡೆ(76)
ಸದನಕ್ಕೆ ಬರುವ ಚಿಕ್ಕ ವಯಸ್ಸಿನ ಶಾಸಕರು:
ದರ್ಶನ ಧ್ರುವ ನಾರಾಯಣ(28)
ಧೀರಜ್ ಮುನಿರಾಜ್ (31)
ನಾರಾ ಭರತ್ ರೆಡ್ಡಿ (33)
ಡಾ.ಚಂದ್ರು ಉಮಾಣಿ (34)
ಅವಿನಾಶ್ ಜಾಧವ್ (34)
ಡಾ.ಮಂಥರ್ಗೌಡ(36)
ಪ್ರದೀಪ ಈಶ್ವರ್(38)
ಪ್ರಿಯಕೃಷ್ಣ(38)
ಜೆ.ಡಿ.ಹರೀಶ್ಗೌಡ(36)
ಸ್ವರೂಪ್ಪ್ರಕಾಶ್(40)
ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು:
ಎಚ್ ಡಿ ಕುಮಾರ ಸ್ವಾಮಿ
ಸಿದ್ದರಾಮಯ್ಯ
ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಮತ್ರಿಗಳ ಮಕ್ಕಳು:
ಬಸವರಾಜ ಬೊಮ್ಮಾಯಿ
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ರೇವಣ್ಣ
ಬಿ ವೈ ವಿಜಯೇಂದ್ರ
ಮಧುಬಂಗಾರಪ್ಪ
ದಿನೇಶ್ ಗುಂಡೂರಾವ್
ಅಜಯ್ ಧರ್ಮಸಿಂಗ್