Tag: #Verito.Today

Akshay, the head of the tiger costume team, was brutally murdered

ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಬರ್ಬರ ಹತ್ಯೆ

ಮಂಗಳೂರು: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ಪುತ್ತೂರಿನ ಕಲ್ಲೇಗ ಟೈಲರ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಹತ್ಯೆಗೆ ಒಳಗಾದ ...

Team Hanuman team from Ullal helps in girl's treatment

ಬಾಲಕಿಯ ಚಿಕಿತ್ಸೆಗೆ ನೆರವಾದ ಉಳ್ಳಾಲದ ಟೀಮ್ ಹನುಮಾನ್

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಐದು ವರುಷದ ಹೆಣ್ಮಗಳ ಚಿಕಿತ್ಸೆಗಾಗಿ ಉಳ್ಳಾಲದ ಟೀಮ್ ಹನುಮಾನ್ ಸಂಘಟನೆಯ ಉತ್ಸಾಹಿ ಯುವಕರ ತಂಡವು ನವರಾತ್ರಿಯಂದು ವೇಷ ಧರಿಸಿ ಕುಣಿದು ...

Minister Satish Jarkiholi demands open debate on caste census

ಜಾತಿ ಗಣತಿ ಬಗ್ಗೆ ಬಹಿರಂಗ ಚರ್ಚೆಗೆ ಸಚಿವ ಸತೀಶ್ ಜಾರಕಿಹೊಳಿ ಆಗ್ರಹ

ಬೆಂಗಳೂರು: ವಿವಾದಾತ್ಮಕ ಜಾತಿ ಗಣತಿ ವರದಿ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ...

Akshay, the head of the tiger costume team, was brutally murdered

ತಾಯಿಗೆ ಕಿರುಕುಳ ನೀಡಿದ ತಂದೆಯನ್ನು ಕೊಂದ ಮಗ

ರಾಯಚೂರು: ತಾಯಿಗೆ ಚಿತ್ರಹಿಂಸೆ ನೀಡಿದ್ದಕ್ಕೆ ಮಗನೇ ತಂದೆಯನ್ನು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಬಂಧಿತನನ್ನು ದೇವರಭೂಪುರ ಗ್ರಾಮದ ಶೀಲವಂತ (32) ಎಂದು ಗುರುತಿಸಲಾಗಿದೆ. ಮೃತರನ್ನು ಬಂಡಿ ...

ಕಣ್ಮರೆಯಾಗಲಿರುವ ಮುಂಬೈನ ಐಕಾನಿಕ್ ಕಾಲಿ-ಪೀಲಿ “ಪದ್ಮಿನಿ” ಟ್ಯಾಕ್ಸಿ

ಕಣ್ಮರೆಯಾಗಲಿರುವ ಮುಂಬೈನ ಐಕಾನಿಕ್ ಕಾಲಿ-ಪೀಲಿ “ಪದ್ಮಿನಿ” ಟ್ಯಾಕ್ಸಿ

ಸೋಮವಾರದಿಂದ ಮುಂಬೈನ ಐಕಾನಿಕ್ ಕಪ್ಪು ಮತ್ತು ಹಳದಿ 'ಪ್ರೀಮಿಯರ್ ಪದ್ಮಿನಿ' ಟ್ಯಾಕ್ಸಿಗಳು ನಗರದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಮುಂಬೈ ಜನರ ಪ್ರೀತಿಯ ಕಾಲಿ ಪೀಲಿ ನೆಚ್ಚಿನ ಸವಾರಿ ಇನ್ನು ...

ವಿದೇಶಿ ಪ್ರವಾಸಿಗರು ಈಗ ಈಶಾನ್ಯದ ಮೂರು ರಾಜ್ಯಗಳಲ್ಲಿ ಸುಭವಾಗಿ ಪ್ರಯಾಣಿಸಬಹುದು

ವಿದೇಶಿ ಪ್ರವಾಸಿಗರು ಈಗ ಈಶಾನ್ಯದ ಮೂರು ರಾಜ್ಯಗಳಲ್ಲಿ ಸುಭವಾಗಿ ಪ್ರಯಾಣಿಸಬಹುದು

ಈಶಾನ್ಯ ರಾಜ್ಯಗಳು ಮೋಡಿಮಾಡುವಷ್ಟು ಸುಂದರವಾಗಿರುವ ಪ್ರಾಕೃತಿ ಸೌಂದರ್ಯವನ್ನು ಹೊಂದಿದೆ. ಪ್ರತಿಯೊಬ್ಬ ಪ್ರವಾಸಿಗರು ಭೇಟಿ ನೀಡಲು ಬಯಸುವ ಯೋಗ್ಯವಾದ ಸ್ಥಳವಾಗಿದೆ. ಈ ರಾಜ್ಯಗಳಿಗೆ ಭೇಟಿ ನೀಡಲು ಮತ್ತು ಪ್ರಕೃತಿಗೆ ...

ಉತ್ತರಪ್ರದೇಶ ಹೊಗೆ ಹಾಕಿ ಹಾವನ್ನು ಓಡಿಸುವ ಪಯತ್ನದಲ್ಲಿ ಮನೆಯೇ ಸುಟ್ಟು ಭಸ್ಮ

ಉತ್ತರಪ್ರದೇಶ ಹೊಗೆ ಹಾಕಿ ಹಾವನ್ನು ಓಡಿಸುವ ಪಯತ್ನದಲ್ಲಿ ಮನೆಯೇ ಸುಟ್ಟು ಭಸ್ಮ

ಹಸುವಿನ ಸಗಣಿ ಸುಡುವ ಮೂಲಕ ಹೊಗೆಯೊಂದಿಗೆ ತಮ್ಮ ಮನೆಯಿಂದ ನಾಗರಹಾವನ್ನು ಓಡಿಸಲು ಮನೆಯವರು ಮಾಡಿದ ಪ್ರಯತ್ನವು ಪೂರ್ತಿ ಮನೆಗೆ ಬೆಂಕಿ ಹೊತ್ತಿಕೊಂಡು  ಕೆಲವೇ ನಿಮಿಷಗಳಲ್ಲಿ ಗೃಹ ಬಳಕೆಯ ...

ಕ್ರೀಡಾಕೂಟ, ಮದುವೆ, ಮನರಂಜನೆ ರದ್ದು ಮಾಡಿ ಪ್ಯಾಲೆಸ್ಟೀನ್‌ ಗೆ ನೆರವು ನೀಡುವಂತೆ ಮುಸ್ಲಿಮರಿಗೆ ಕರೆ ನೀಡಿದ  ಮುಸ್ಲಿಂ ಫೆಡರೇಷನ್‌

ಕ್ರೀಡಾಕೂಟ, ಮದುವೆ, ಮನರಂಜನೆ ರದ್ದು ಮಾಡಿ ಪ್ಯಾಲೆಸ್ಟೀನ್‌ ಗೆ ನೆರವು ನೀಡುವಂತೆ ಮುಸ್ಲಿಮರಿಗೆ ಕರೆ ನೀಡಿದ ಮುಸ್ಲಿಂ ಫೆಡರೇಷನ್‌

ಕಾರವಾರ: ಕಳೆದ ಅಕ್ಟೋಬರ್‌ 7 ರಂದು ಹಾಮಾಸ್‌ ಉಗ್ರರು  ಇಸ್ರೇಲ್‌ ಮೇಲೆ ನಡೆಸಿದ ಬರ್ಬರ ಧಾಳಿಯ ನಂತರ ಪ್ರತೀಕಾರ ಘೋಷಿಸಿದ ಇಸ್ರೇಲ್‌ ಪಡೆಗಳು ಗಾಜಾ ಪಟ್ಟಿಯ ಮೇಲೆ ...

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರಿಗೆ ಇಡಿ ಮುಂದೆ ಹಾಜರಾಗಲು ನೋಟೀಸ್‌: ಕಾರಣವೇನು ಗೊತ್ತೇ?

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರಿಗೆ ಇಡಿ ಮುಂದೆ ಹಾಜರಾಗಲು ನೋಟೀಸ್‌: ಕಾರಣವೇನು ಗೊತ್ತೇ?

ದೆಹಲಿ: ಇತ್ತೀಚಿನ ದಿನಗಳಲ್ಲಿ  ಜಾರಿ ನಿರ್ದೆಶನಾಲಯವು ನೂರಾರು ಧಾಳಿಗಳನ್ನು ನಡೆಸಿ ಸಾವಿರಾರು ಕೋಟಿ ಅಕ್ರಮ ವ್ಯವಹಾರಗಳನ್ನು ಪತ್ತೆ ಹಚ್ಚಿದೆ. ಇದರಿಂದಾಗಿ ಸರ್ಕಾರಕ್ಕೆ ವಂಚಿಸಿ  ಅಕ್ರಮ ಹಣ ಗಳಿಸದವರೆಲ್ಲರ ...

ವೈರಲ್ ವಿಡಿಯೋ: ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್ ನೀಡಿದ ಕಾನ್ಸ್ಟೇಬಲ್

ವೈರಲ್ ವಿಡಿಯೋ: ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್ ನೀಡಿದ ಕಾನ್ಸ್ಟೇಬಲ್

ಮಧ್ಯಪ್ರದೇಶದ ಸ್ಥಳೀಯ ಕಾನ್‌ಸ್ಟೆಬಲ್ ಒಬ್ಬರು ಹಾವಿಗೆ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಕ್ರಿಮಿನಾಶಕ ಮಿಶ್ರಿತ ನೀರನ್ನು ಸೇವಿಸಿದ ಹಾವನ್ನು ಬಾಯಿಂದ ಬಾಯಿಗೆ ಸಿಪಿಆರ್ ...

Page 2 of 125 1 2 3 125

FOLLOW US

Welcome Back!

Login to your account below

Retrieve your password

Please enter your username or email address to reset your password.