Tag: Instagram

instagram

ನಾಲ್ಕು ದಿನಗಳಲ್ಲಿ 500,000 ಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ ಸಂಪಾದಿಸಿದ ವೃದ್ಧ ಮಹಿಳೆ

ಸಹಾನುಭೂತಿ ಮತ್ತು ಸ್ಥಿತಿಸ್ಥಾಪಕತ್ವದ ಹೃದಯಸ್ಪರ್ಶಿ ಕಥೆಯೊಂದು ಚೆನೈನ ಬೀದಿಯಲ್ಲಿ ಹುಟ್ಟಿಕೊಂಡಿದೆ. ಒಂದು ಕಾಲದಲ್ಲಿ ಮ್ಯಾನ್ಮಾರ್ನಲ್ಲಿ (ಹಿಂದೆ ಬರ್ಮಾ) ಶಿಕ್ಷಕಿಯಾಗಿದ್ದ ಮಹಿಳೆ ಮದುವೆಯಾದ ನಂತರ ಭಾರತದ ಚೆನ್ನೈಗೆ ತೆರಳಿದ ...

two womens taking reels

ಯುವ ಸಮುದಾಯದ ಸಮಯ ಕಿತ್ತುಕೊಳ್ಳುತ್ತಿರುವ ರೀಲ್ಸ್

ಸಾಮಾಜಿಕ ಜಾಲಾತಾಣಗಳ ರೀಲ್ಸ್ ಗಳು ಯುವಸಮುದಾಯದ ಹಾಟ್ ಫೇವರೇಟ್ ಚಟುವಟಿಕೆಯಾಗಿ ಅಥವಾ ಹೊಸ ಗೀಳಾಗಿ ಮಾರ್ಪಟ್ಟಿವೆ ಎಂದು ಹೇಳಬಹುದು. ಅನೇಕರು ಈ ವೈಶಿಷ್ಟ್ಯತೆ ಮೂಲಕ ತಮ್ಮದೇ ಆದ ...

actors

ರಚಿತಾ, ರಮ್ಯಾ, ರಾಧಿಕಾ! ಇನ್​ಸ್ಟಾಗ್ರಾಮ್​ನಲ್ಲಿ ಯಾರಿಗೆ ಹೆಚ್ಚು ಫಾಲೋವರ್ಸ್?

ಸ್ಯಾಂಡಲ್‌ವುಡ್‌ನ ನಾಯಕಿಯರಲ್ಲಿ ಬಹುತೇಕ ಎಲ್ಲರೂ ಇನ್‌ಸ್ಟಾಗ್ರಾಮ್‌ನಲ್ಲಿದ್ದಾರೆ. ಎಲ್ಲರಿಗೂ ಫಾಲೋವರ್ಸ್ ಇದ್ದಾರೆ. ಆದರೆ ಇವರಲ್ಲಿ ಟಾಪ್ ಯಾರು ? ಲಾಸ್ಟ್ ಯಾರು ?  ಸ್ಯಾಂಡಲ್‌ವುಡ್‌ನ ನಟಿಯರು ಪರ ಭಾಷೆಯಲ್ಲೂ ...

ಟ್ವಿಟ್ಟರ್‌ಗೆ ಸ್ಪರ್ಧೆ ನೀಡಲು ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಲಾಂಚ್‌

ಟ್ವಿಟ್ಟರ್‌ಗೆ ಸ್ಪರ್ಧೆ ನೀಡಲು ಇನ್‌ಸ್ಟಾಗ್ರಾಂ ಥ್ರೆಡ್ಸ್ ಆ್ಯಪ್ ಲಾಂಚ್‌

ಮೆಟಾ ಒಡೆತನದ ಟ್ವಿಟ್ಟರ್‌ ಪ್ರತಿಸ್ಪರ್ಧಿ ಇನ್‌ಸ್ಟಾಗ್ರಾಮ್‌ ಥ್ರೆಡ್ಸ್‌ ಆ್ಯಪ್ ಗುರುವಾರ ಬಿಡುಗಡೆಯಾಗಿದೆ. ಈ ಅಪ್ಲಿಕೇಶನ್ ಟ್ವಿಟರ್‌ನಂತೆಯೇ ಕಾರ್ಯನಿರ್ವಹಿಸಲಿದ್ದು ಟ್ವಿಟರ್‌ನ ಪ್ರಬಲ ಪ್ರತಿಸ್ಪರ್ಧಿ ಆಗಿ ಭಾರತ ಸೇರಿದಂತೆ ಜಾಗತಿಕವಾಗಿ ...

Today is World Social Media Day.

ಇಂದು‌ ವಿಶ್ವ ಸಾಮಾಜಿಕ ಜಾಲತಾಣ‌ ದಿನ

ಪ್ರಸ್ತುತ ಕಾಲಮಾನದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ವಯೋಮಾನದ ಭೇಧ ವಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಜನಸಮೂಹವನ್ನ ಕಾಣುತ್ತೇವೆ. ಯುವಕ /ಯುವತಿಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಈ ವ್ಯಾಮೋಹ ...

Instagram

ಇನ್​ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹೈಡ್‌ ಮಾಡುವುದು ಹೇಗೆ ಗೊತ್ತಾ?

 ವಿಶ್ವದಾದ್ಯಂತ ಅತಿಹೆಚ್ಚು ಬಳಕೆಯಲ್ಲಿರುವ ಸೋಶಿಯಲ್‌ ಮೀಡಿಯಾಗಳಲ್ಲಿ ಇನ್​ಸ್ಟಾಗ್ರಾಮ್ ಕೂಡಾ ಒಂದು. ತನ್ನ ಆಕರ್ಷಕ ಫೀಚರ್ಸ್‌ನಿಂದ ಯುವಜನತೆಯನ್ನು ಸೆಳೆದಿರುವ ಈ ಇನ್​ಸ್ಟಾಗ್ರಾಮ್, ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಯ್ಕೆಗಳನ್ನು ...

ಭಾರತ ಸೇರಿದಂತೆ ವಿಶ್ವದ ಹಲವೆಡೆ ಮೆಟಾ ಒಡೆತನದ ಪ್ರಸಿದ್ಧ ಅಪ್ಲಿಕೇಷನ್‌ ಇನ್‌ ಸ್ಟಾಗ್ರಾಮ್‌ ಡೌನ್‌ ಆಗಿದೆ. ಬಳಕೆದಾರರಿಗೆ ರಿಫ್ರೆಶ್‌ ಮಾಡಲಾಗದೆ ಹಾಗೂ ಏನೋ ತಪ್ಪಾಗಿದೆ ಎಂಬ ಸಂದೇಶಗಳು ತೋರಿಸಿದೆ.

ಇಂದಿನ ವಿಶೇಷ ಸುದ್ದಿಗಳ ಹೂರಣ; ಇಲ್ಲಿದೆ ಕ್ವಿಕ್‌ ರೌಂಡ್‌ ಅಪ್‌

ಇಂದಿನ ವಿಶೇಷ ಸುದ್ದಿಗಳ ಹೂರಣ; ಇಲ್ಲಿದೆ ಕ್ವಿಕ್‌ ರೌಂಡ್‌ ಅಪ್‌   ವಿಶ್ವದ ಹಲವೆಡೆ ಇನ್‌ ಸ್ಟಾಗ್ರಾಮ್‌ ಡೌನ್!‌ ಭಾರತ ಸೇರಿದಂತೆ ವಿಶ್ವದ ಹಲವೆಡೆ ಮೆಟಾ ಒಡೆತನದ ...

ದಾಖಲೆಯ ಇನ್‌​ಸ್ಟಾಗ್ರಾಮ್‌​ ಫಾಲೋ​ವ​ರ್ಸ್‌ : ಅಪರೂಪದ ಸಾಧನೆ ಮಾಡಿದ ವಿರಾಟ್‌ಕೊಹ್ಲಿ

ದಾಖಲೆಯ ಇನ್‌​ಸ್ಟಾಗ್ರಾಮ್‌​ ಫಾಲೋ​ವ​ರ್ಸ್‌ : ಅಪರೂಪದ ಸಾಧನೆ ಮಾಡಿದ ವಿರಾಟ್‌ಕೊಹ್ಲಿ

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 25 ಕೋಟಿ ಫಾಲೋವರ್ಸ್ ಹೊಂದಿದ್ದು, ಏಷ್ಯಾ​ದಲ್ಲೇ ಅತಿ​ಹೆಚ್ಚು ಫಾಲೋ​ವ​ರ್ಸ್‌ ಹೊಂದಿದ ಮೊದಲ ವ್ಯಕ್ತಿ ಎನಿ​ಸಿ​ಕೊಂಡಿ​ದ್ದಾರೆ. ವಿಶ್ವ​ದಲ್ಲೇ ಅತಿಹೆಚ್ಚು ...

Is it a Facebook-Instagram link? Do this to delink to delink

ಫೇಸ್‌ ಬುಕ್- ಇನ್ಸ್‌ ಟಾಗ್ರಾಂ ಲಿಂಕ್‌ ಆಗಿದ್ಯಾ? ಡೀಲಿಂಕ್‌ ಮಾಡೋಕೆ ಈ ರೀತಿ ಮಾಡಿ

  ಫೇಸ್ ಬುಕ್ ಇದೀಗ ಸಾಮಾಜಿಕ ಜಾಲತಾಣಗಳ ಬಿಗ್ ಬಾಸ್ ಆಗಿಬಿಟ್ಟಿದೆ. ವಾಟ್ಸ್ ಆಪ್, ಇನ್ಸ್ಟಾಗ್ರಾಮ್ ನ ಎಲ್ಲಾದನ್ನು ಲಿಂಕ್ ಮಾಡಿಕೊಂಡಿದೆ. ಆದರೆ ನೀವು ಇನ್ಸ್ಟಾ ಗ್ರಾಮ್ ...

ಇದು ರಿಯಲ್‌  ಅಲ್ಲ ರೀಲ್ಸ್ ಯುಗ

ಇದು ರಿಯಲ್‌ ಅಲ್ಲ ರೀಲ್ಸ್ ಯುಗ

ಹೌದು ಇದು ರೀಲ್ಸ್ ಯುಗ ಕಾರಣ ಇಂದಿನ ಯುವ‌ಜನತೆ ತಮ್ಮ‌ ದಿನದ ೨೫% ಭಾಗವನ್ನು ರೀಲ್ಸ್ ನೋಡುವುದರಲ್ಲೇ ಕಳೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಮತ್ತು ರೀಲ್ಸ್ ನೋಡುತ್ತ ಕುಳಿತರೆ ...

FOLLOW US

Welcome Back!

Login to your account below

Retrieve your password

Please enter your username or email address to reset your password.