ಎಸ್‌ಯುವಿಗಳಲ್ಲಿಯೇ ಅತಿ ವೇಗದ 4 ಲಕ್ಷ ಮಾರಾಟ ದಾಖಲೆ ಮಾಡಿದ ಟಾಟಾ ಪಂಚ್ ಆರ್ಥಿಕ ವರ್ಷ25*ರಲ್ಲಿ ಭಾರತದ #1 ಕಾರು ಎಂಬ ಹೆಗ್ಗಳಿಕೆ ಪ್ರಾಪ್ತಿ
ಬೆಂಗಳೂರು : ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಪಂಚ್ ಕೇವಲ 34 ತಿಂಗಳುಗಳಲ್ಲಿ ಎಸ್‌ಯುವಿ ಗಳಲ್ಲಿಯೇ ವೇಗವಾಗಿ 4 ಲಕ್ಷ ಮಾರಾಟ ...