ಹೊಸ ಇಜಿ ಸೂಪರ್ ಪ್ರೀಮಿಯಂ ಶ್ರೇಣಿಯ ಆಯಿಲ್-ಲೂಬ್ರಿಕೇಟೆಡ್ ಸ್ಕ್ರೂ ಏರ್ ಕಂಪ್ರೆಸರ್‌ಗಳನ್ನು ಪರಿಚಯಿಸಿದ ಎಲ್ಜಿ
ಭಾರತ/ಯುರೋಪ್: ವಿಶ್ವದ ಪ್ರಮುಖ ಏರ್ ಕಂಪ್ರೆಸರ್ ತಯಾರಕರಲ್ಲಿ ಒಂದಾದ ಎಲ್ಜಿ ಈಕ್ವಿಪ್ ಮೆಂಟ್ಸ್ (BSE: 522074 NSE: ELGIEQUIP) ತಮ್ಮ ಹೊಸ ಉತ್ಪನ್ನ ಇಜಿ ಎಸ್‌ಪಿ(ಸೂಪರ್ ಪ್ರೀಮಿಯಂ) ...