Tag: Delivery

"Shri Krishna Govinda Hare Murare"... Mother recites Krishna Stotra during caesarean delivery

“ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ”… ಸಿಸೇರಿಯನ್ ಹೆರಿಗೆಯ ವೇಳೆ ಕೃಷ್ಣ ಸ್ತೋತ್ರ ಪಠಿಸಿದ ತಾಯಿ

ಪ್ರಸವ ಎನ್ನುವುದು ಹೆಣ್ಣಿಗೆ ಒಂದು ಪುನರ್ ಜನ್ಮ ಇದ್ದಂತೆ. ಸಾಮಾನ್ಯವಾಗಿ ಹೆರಿಗೆಯ ಸಮಯದಲ್ಲಿ ತಾಯಿಗೆ ಒತ್ತಡ, ಆತಂಕ, ಭಯ ಎಂಬುದು ಇದ್ದೇ ಇರುತ್ತದೆ. ಹೀಗೆ ಪ್ರಸವ ಸಮಯದಲ್ಲಿನ ...

Photo of Pregnant Woman

ಸುಲಭ ಹೆರಿಗೆಗೆ ಮನೆಯಲ್ಲೇ ತಪ್ಪದೇ ಈ ವ್ಯಾಯಾಮಗಳನ್ನು ಮಾಡಿ

ಗರ್ಭಾವಸ್ಥೆ ಅನ್ನೋದು ಹೆಣ್ಣಿಗೆ ಹೆಮ್ಮೆ ಹಾಗೂ ಸುಂದರ ಅನುಭವ. ಆದರೆ ಮಗುವಿನ ಜನನಕ್ಕೆ ಕೆಲ ದಿನ ಇರುವ ಹೊತ್ತಿನಲ್ಲಿ ದೇಹದಲ್ಲಿ ಹೆಚ್ಚು ಬದಲಾವಣೆ ಆಗುತ್ತದೆ. ನಿದ್ರಾಹೀನತೆ, ತೂಕ ...

Sulagitti Narasamma in blue sarree

ಪ್ರಸೂತಿ ಪ್ರವೀಣೆ ಸೂಲಗಿತ್ತಿ ನರಸಮ್ಮ ಸಾವಿರ ಮಕ್ಕಳ ತಾಯಿ

ಅದೆಷ್ಟೋ ಜನರ ಪಾಲಿಗೆ ಆಕೆ ಮಹಾತಾಯಿ. ಸಾವಿರಾರು ಪುಟ್ಟ ಕಂದಮ್ಮಗಳಿಗೆ ಕೈಯೊಡ್ಡಿದ ಮಹಾಮಾತೆ. ಸಾಮಾಜಿಕ ಸೇವೆಯ ಮೂಲಕ ಬಾಣಂತಿಯರ ಪಾಲಿನ ದೇವರು. ನರಸಮ್ಮನವರ ಜನಪದ ವೈದ್ಯವೃತ್ತಿಯು ಸಂಪಾದನೆಯ ...

Ram Charan and Upasana walking into hospital for delivery

ಡೆಲಿವೆರಿಗೆ ದುಬಾರಿ ಟಿ ಶರ್ಟ್ ಧರಿಸಿದ ಉಪಾಸನ, ನೆಟ್ಟಿಗರಿಂದ ಟ್ರೊಲ್

ಉಪಾಸನಾ ಸಾವಿರಾರು ಕೋಟಿಗಳ ಒಡತಿ. ಅವರು ಇತ್ತೀಚೆಗೆ ಡೆಲಿವರಿಗಾಗಿ ಆಸ್ಪತ್ರೆಗೆ ಹೋದ ಫೋಟೋ ವೈರಲ್ ಆಗಿತ್ತು. ಆಗ ರಾಮ್​ ಚರಣ್ ಪತ್ನಿ ಧರಿಸಿದ್ದ ಟೀ ಶರ್ಟ್ ಬೆಲೆ ...

ಸಿಸೇರಿಯನ್ ಹೆಚ್ಚಾಗಿ ನಾರ್ಮಲ್ ಡೆಲಿವರಿ ಕಡಿಮೆಯಾಗಲು ಕಾರಣಗಳು  ಮತ್ತು ಪರಿಹಾರಗಳು

ಸಿಸೇರಿಯನ್ ಹೆಚ್ಚಾಗಿ ನಾರ್ಮಲ್ ಡೆಲಿವರಿ ಕಡಿಮೆಯಾಗಲು ಕಾರಣಗಳು ಮತ್ತು ಪರಿಹಾರಗಳು

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸಿ-ಸೆಕ್ಷನ್ ಹೆರಿಗೆಗಳ ಮೂಲಕ ಆದ ಜನನಗಳು ಶೇ 4.3ರಷ್ಟು ಹೆಚ್ಚಾಗಿದೆ. ಅಂದರೆ ಈ ಮೊದಲು ...

ಸಿಜೆರಿಯನ್ ಸಹವಾಸ ಸಾಕು, ನಾರ್ಮಲ್ ಡೆಲಿವರಿನೇ ಬೇಕು

ಸಿಜೆರಿಯನ್ ಸಹವಾಸ ಸಾಕು, ನಾರ್ಮಲ್ ಡೆಲಿವರಿನೇ ಬೇಕು

ಸುಮ ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದ ದಿನದಿಂದಲೂ ಆಕೆ ವೈದ್ಯರು ಹೇಳಿದ ಎಲ್ಲ ಕ್ರಮಗಳನ್ನು ಪಾಲಿಸುತ್ತಿದ್ದಾಳೆ. ನಾರ್ಮಲ್(ಸಹಜ) ಡೆಲಿವೆರಿಗಾಗಿ ಯೋಗದ ಹಲವು ಮುದ್ರೆಗಳು, ವಾಕಿಂಗ್, ವ್ಯಾಯಾಮ, ಮನೆಕೆಲಸ ...

FOLLOW US

Welcome Back!

Login to your account below

Retrieve your password

Please enter your username or email address to reset your password.