ಅಜ್ಜಿಯ ಕಿಟಕಿ ಸೀಟಿನ ಪ್ರಯಾಣ

ಅಜ್ಜಿಯಿಂದ ಮೊಮ್ಮಗಳಿಗೆ ಪತ್ರಗಳು-5

ಎಲ್ಲರೂ ಡೈನಿಂಗ್ ಹಾಲ್ ನಲ್ಲಿ ಐದೂ ನಲವತ್ತೈದಕ್ಕೆ ಸೇರಿದರು. ಎಲ್ಲರಿಗೂ ಚಹಾ ಮತ್ತು ಬಟಾಟೋಪೋವು (ಅವಲಕ್ಕಿ,ಆಲೂಗೆಡ್ಡೆ ಒಗ್ಗರಣೆ) ಸಿದ್ಧವಾಗಿತ್ತು. ನಮ್ಮಯಾತ್ರಾ ಸೂಚಿಯಲ್ಲಿ "ಆನಂದ ಭವನ" ಎಂದು ಇತ್ತು....

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ – ಸುಧಾ ಮೂರ್ತಿ

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ – ಸುಧಾ ಮೂರ್ತಿ

ಕೆಲವು ಮಹಿಳೆಯರು ಸ್ಫೂರ್ತಿಗಾಗಿ ಹುಟ್ಟಿದ್ದಾರೆ. ಸಾಮಾಜಿಕ ಬದಲಾವಣೆಯ ವೇಗವರ್ಧಕರಾಗಿದ್ದಾರೆ. ಅಂತಹ ಒಂದು ಹೆಸರು ಭಾರತೀಯ ಸಮಾಜದ ಮೇಲೆ ಪ್ರಮುಖ ಪ್ರಭಾವ ಬೀರಿದ ಸುಧಾ ಮೂರ್ತಿ. ಒಬ್ಬ ಬರಹಗಾರು,...

ಮಕ್ಕಳು ಸ್ಟೇಜ್ ಫಿಯರ್ ಎದುರಿಸುತ್ತಿದ್ದಾರೆಯೇ? ಹಾಗಾದರೆ ಹೀಗೆ ಮಾಡಿ

ಮಕ್ಕಳು ಸ್ಟೇಜ್ ಫಿಯರ್ ಎದುರಿಸುತ್ತಿದ್ದಾರೆಯೇ? ಹಾಗಾದರೆ ಹೀಗೆ ಮಾಡಿ

ನೀವು ಬೃಹತ್ ಜನಸಮೂಹದ ಮುಂದೆ ನಿಂತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ವಾಕ್ಯಗಳನ್ನು ನೆನಪಿಸಿಕೊಳ್ಳುವುದು, ಜನ ಸಮೂಹವನ್ನು ನೋಡಿದಾಗ ಲಾಲಾರಸವನ್ನು ನುಂಗುವುದು, ಗಂಟಲು ಒಣಗುವಾಗ, ಬೆವರುವಾಗ, ಕೈಗಳನ್ನು ಮುಷ್ಠಿ...

ಮಕ್ಕಳಿಗೆ ಆರ್ಥಿಕ ಸಾಕ್ಷರತೆಯನ್ನು ಕಲಿಸುವುದು: ಪ್ರಾಮುಖ್ಯತೆ ಮತ್ತು ತಂತ್ರಗಳು

ಮಕ್ಕಳಿಗೆ ಆರ್ಥಿಕ ಸಾಕ್ಷರತೆಯನ್ನು ಕಲಿಸುವುದು: ಪ್ರಾಮುಖ್ಯತೆ ಮತ್ತು ತಂತ್ರಗಳು

ಜನರು ತಮ್ಮ ಹಣಕಾಸಿನ ಬಗ್ಗೆ ಉತ್ತಮ ಗ್ರಹಿಕೆಯನ್ನು ಹೊಂದಲು ಮತ್ತು ತಮ್ಮ ಸ್ವಂತ ಹಣವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಆರ್ಥಿಕ ಸಾಕ್ಷರತೆ ನಿಜವಾಗಿಯೂ ಮುಖ್ಯವಾಗಿದೆ. ದುರದೃಷ್ಟವಶಾತ್, ಸಾಂಪ್ರದಾಯಿಕ ಶಿಕ್ಷಣವು...

ಇದು ರಿಯಲ್‌  ಅಲ್ಲ ರೀಲ್ಸ್ ಯುಗ

ಇದು ರಿಯಲ್‌ ಅಲ್ಲ ರೀಲ್ಸ್ ಯುಗ

ಹೌದು ಇದು ರೀಲ್ಸ್ ಯುಗ ಕಾರಣ ಇಂದಿನ ಯುವ‌ಜನತೆ ತಮ್ಮ‌ ದಿನದ ೨೫% ಭಾಗವನ್ನು ರೀಲ್ಸ್ ನೋಡುವುದರಲ್ಲೇ ಕಳೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಮತ್ತು ರೀಲ್ಸ್ ನೋಡುತ್ತ ಕುಳಿತರೆ...

ಅಜ್ಜಿಯ ಕಿಟಕಿ ಸೀಟಿನ ಪ್ರಯಾಣ

ಅಜ್ಜಿಯ ಕಿಟಕಿ ಸೀಟಿನ ಪ್ರಯಾಣ-3

ಸುಪ್ರಭಾತಂ ಅಮ್ಮುಣು, ಇವತ್ತು ಅಜ್ಜ ಬೇಗ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿದರು.ನನ್ನನ್ನು ಮಾತ್ರ 5-30ಕ್ಕೆ ಎಬ್ಬಿಸಿದರು. ಎದ್ದು ಬ್ರಶ್ ಮಾಡಿ ಚಹಾ ಕುಡಿದಾಗುವಾಗ 6-00 ಗಂಟೆಯಾಯಿತು. 7-15 ಕ್ಕೆ...

ಚಾಣಕ್ಯರೂ ಒಮ್ಮೊಮ್ಮೆ ತಪ್ಪುತ್ತಾರೆ

ಚಾಣಕ್ಯರೂ ಒಮ್ಮೊಮ್ಮೆ ತಪ್ಪುತ್ತಾರೆ

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಬಂದಿದೆ. ಅವರಿಗೆ, ಅವರ ಹಿಂಬಾಲಕರಿಗೆ ಅಭಿನಂದನೆಗಳು. ಬಿಜೆಪಿಗರು ಸ್ಪಷ್ಟವಾಗಿ ಸೋತಿದ್ದಾರೆ. ಅವರಿಗೆ, ಅವರ ಗೆಲುವಿಗಾಗಿ ಶ್ರಮಿಸಿದವರಿಗೆ ನಿರಾಶೆಯಾಗಿದೆ. ಅದು ಸಹಜ ಮತ್ತು...

ಅಜ್ಜಿಯ ಕಿಟಕಿ ಸೀಟಿನ ಪ್ರಯಾಣ

ಅಜ್ಜಿಯ ಕಿಟಕಿ ಸೀಟಿನ ಪ್ರಯಾಣ-2

3-00 ಗಂಟೆಗೆ ನೀರು ಪಲಾವ್ ನ್ನು ಕೊಡಲಾಯಿತು. 11-30ಕ್ಕೆ ಊಟಮಾಡಿದ ನಮಗೂ ಹೊಟ್ಟೆ ತಾಳ ಹಾಕುತ್ತಿತ್ತು...ಹೊರಡುವ ಗೌಜಿಯಲ್ಲಿ ಹೊಟ್ಟೆಗೆ ಹಾಕಿರಲಿಲ್ಲ. ಆ ಮೇಲೆ ನೆನಪೂ ಇರಲಿಲ್ಲ. ಈಗ...

ಅಜ್ಜಿಯ ಕಿಟಕಿ ಸೀಟಿನ ಪ್ರಯಾಣ

ಅಜ್ಜಿಯ ಕಿಟಕಿ ಸೀಟಿನ ಪ್ರಯಾಣ

ಪ್ರೀತಿಯ ಪುಟ್ಟಕ್ಕ... ನಾವು ಅಂದರೆ ನಿನ್ನ ಅಜ್ಜ ಸುಧಾಕರ ಮತ್ತು ಅನಮಾ ವೀಣಾ...ಇಬ್ಬರೂ ಮಧ್ಯಾಹ್ನ ಗಂಟೆ 11-30ಕ್ಕೆ ಮನೆಯಲ್ಲಿ ಊಟ ಮುಗಿಸಿ ನಿನ್ನ ಅಮ್ಮ,ಅಪ್ಪ,ತಮ್ಮ ಇವರಿಗೆ ವಿದಾಯ...

Page 9 of 9 1 8 9

FOLLOW US

Welcome Back!

Login to your account below

Retrieve your password

Please enter your username or email address to reset your password.