ಸೆ. 8ರಂದು ಪ್ರಾರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರಿ ಬೇಡಿಕೆ ಇದ್ದು, ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೊದಲ ಹಂತದಲ್ಲಿ 4 ಲಕ್ಷ ಟಿಕೆಟ್ ಮಾರಾಟಕ್ಕೆ ಮುಂದಾಗಿದೆ.
ಇದರಲ್ಲಿ ಭಾರತದ ಪಂದ್ಯಗಳಿಗೆ ಟಿಕೆಟ್ ಗಳು ಎಷ್ಟು ಇವೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಇನ್ನು ಅಭಿಮಾನಿಗಳು ಟಿಕೆಟ್ ಖರೀದಿಸುವ ಕ್ರಿಕೆಟ್ ಅಭಿಮಾನಿಗಳಿಗಾಗಿ ಹಲವು ಹಂತಗಳಲ್ಲಿ ಟಿಕೆಟ್ ಬಿಡುಗಡೆ ಮಾಡಲು ಬಿಸಿಸಿಐ ಸಿದ್ದತೆ ಮಾಡಿಕೊಂಡಿದೆ.
2018,2019ರಲ್ಲಿ ವಿಶ್ವ ಕಪ್ ಗೆ ಟಿಕೆಟ್ ನ ಬೇಡಿಕೆ ಹೆಚ್ಚಿತ್ತು. ಈ ಬಾಕಿ ಇರುವಾಗ ವೇಳಾಪಟ್ಟಿ ಬಿಡುಗಡೆ ಮಾಡಿ ಅಭಿಮಾನಿಗಳಿಂದ ಬಿಸಿಸಿಐ ಟೀಕೆಗೆ ಒಳಗಾಯಿತು. ಇದರಿಂದಲೇ ಇದೀಗ ಟಿಕೆಟ್ ಬಿಡುಗಡೆ ಮತ್ತಷ್ಟು ವಿಳಂಬಗೊಂಡಿದೆ. ಈ ನಿಟ್ಟಿನಲ್ಲಿ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲು ಮಂಡಳಿಯು ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೆ ತೊಡಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಟಿಕೆಟ್ ಖರೀದಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಇಂದು ರಾತ್ರಿ 8ಕ್ಕೆ ಮಾಡಲಿದೆ. ಅಭಿಮಾನಿಗಳು https://tickets.cricketworldcup.com ಲಿಂಕ್ ಮೂಲಕ ಟಿಕೆಟ್ ಖರೀದಿಸಬಹುದು.