ಈದ್ ಹಬ್ಬದ ಆಚರಣೆಯಲ್ಲಿ ಕತ್ತಿ ಝಳಪಿಸಿದ್ದ ವ್ಯಕ್ತಿ ಸೇರಿ ಕತ್ತಿಯಿಂದ ಸ್ವಾಗತ ಕಮಾನು ನಿರ್ಮಿಸಿದ್ದ 6 ಜನರ ವಿರುದ್ದ ಪ್ರಕರಣ
ಕೋಲಾರ: ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕತ್ತಿಯನ್ನು ಪ್ರದರ್ಶಿಸಿದ ಘಟನೆ ಕುರಿತು ಪೋಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಹಬ್ಬದ ಪ್ರಯುಕ್ತ ಕತ್ತಿಯಿಂದ ಸ್ವಾಗತ ...