Tag: Literature

Konkani language, literature flourished by amateurs - Fr| Praveen Martis

ಹವ್ಯಾಸಿಗಳಿಂದ ಕೊಂಕಣಿ ಭಾಷೆ, ಸಾಹಿತ್ಯ ಸಮೃದ್ದಿ – ಫಾ| ಪ್ರವೀಣ್ ಮಾರ್ಟಿಸ್

ಮಂಗಳೂರು : "ಜೀವನಾನುಭವಕ್ಕಿಂತ ದೊಡ್ಡ ವಿಶ್ವವಿದ್ಯಾಲಯ ಇನ್ನೊಂದಿಲ್ಲ. ಕೊಂಕಣಿ ಭಾಷೆ, ಸಾಹಿತ್ಯ, ಕಲೆಯನ್ನು ಬೆಳೆಸುವಲ್ಲಿ ಜೀವಾನಾನುಭವದ ವಿಶ್ವವಿದ್ಯಾಲಯದಲ್ಲಿ ಕಲಿತ ಹವ್ಯಾಸಿಗಳು, ವಿಶ್ವವಿದ್ಯಾಲಯದ ವಿಂದ್ವಾಸರಿಗಿಂತಲೂ ತುಸು ಜಾಸ್ತಿಯೇ ದೇಣಿಗೆ ...

For the growth of literature, one must have a mind to study sister languages along with mother tongue: Raymond DiCoona 

ಸಾಹಿತ್ಯದ ಬೆಳವಣಿಗೆಗೆ ಮಾತೃಭಾಷೆಯ ಜೊತೆಯಲ್ಲಿ ಸಹೋದರ ಭಾಷೆಗಳನ್ನು ಆಧ್ಯಯನದ ಮನಸ್ಸು ಹೊಂದಿರಬೇಕು: ರೇಮಂಡ್ ಡಿಕೂನಾ 

ಮಂಗಳೂರು: ಯಾವುದೇ ಸಾಹಿತ್ಯದ ರಚನೆ ಮಾತೃ ಭಾಷೆಯ ಸರಿಯಾದ ಋಣ ಸಂದಾಯದ ಅವಕಾಶವಾಗಿದೆ. ನಮ್ಮ ಸುತ್ತಲಿನ ಸಹೋದರ ಭಾಷೆಯಲ್ಲಿ ಸಾಹಿತ್ಯದ ಓದುವ ಹವ್ಯಾಸ ಬಹಳಷ್ಟು ಲಾಭದಾಯಕ ಎಂದು ...

kannada unity

ಕರ್ನಾಟಕದಲ್ಲಿ ಕನ್ನಡ ಅಸ್ಮಿತೆ- 22: ಕನ್ನಡ ಸಾಹಿತ್ಯದ ಪ್ರೌಢಿಮೆ

ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ, ಕನ್ನಡ ಭಾಷೆ ದ್ರಾವಿಡ ಭಾಷಾ ವರ್ಗಕ್ಕೆ ಸೇರುತ್ತದೆ. ಅಧುನಿಕ ಭಾರತಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ 2ನೇ ಅತೀ ಹಳೆಯ ...

D V Gundappa

ಬ್ರಹ್ಮಪುರಿಯ ಭಿಕ್ಷುಕ ಡಿ. ವಿ. ಗುಂಡಪ್ಪ

  ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಮೇರುಪ್ರತಿಭೆ ಡಿ. ವಿ. ಗುಂಡಪ್ಪನವರು. ಘನ ವಿದ್ವಾಂಸರೂ , ಪತ್ರಿಕಾರಂಗಕ್ಕೆ ಘನತೆ ತಂದುಕೊಟ್ಟವರೂ , ಕನ್ನಡದ ಭಗವದ್ಗೀತೆಯೆಂದೇ ಬಣ್ಣಿಸಲ್ಪಡುವ ಕಗ್ಗವನ್ನು ...

ಕನ್ನಡ ಸಾಹಿತ್ಯದಲ್ಲಿ ರಮ್ಯವಾದ

ಯಾವುದೇ ಭಾಷೆಯ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿರುತ್ತವೆ. ಅವುಗಳಲ್ಲಿ ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ಹಾಸ್ಯ, ಇತ್ಯಾದಿಗಳನ್ನು ಹೆಸರಿಸಬಹುದು. ಸಾಹಿತ್ಯದಲ್ಲಿ ಆದರ್ಶ ತತ್ವ ಎಂದಿನಿಂದಲೂ ಸಾಗಿ ಬಂದಿರುವುದನ್ನು ...

literature

ಕನ್ನಡ ಸಾಹಿತ್ಯ ಮತ್ತು ಮಲಯಾಳಂ ಸಾಹಿತ್ಯದ ನಡುವಿನ ಸಾಮ್ಯತೆ

ಮಲಯಾಳ ಕಾಲದ ದೃಷ್ಟಿಯಿಂದ ಕನ್ನಡಕ್ಕಿಂತ ಸಾಕಷ್ಟು ಈಚಿನ ಭಾಷೆ, ಸಂಸ್ಕೃತದ ಪ್ರಭಾವ ಆದರ ಮೇಲೆ ಹೆಚ್ಚಾಗಿರುವುದು. ಕನ್ನಡ ಮತ್ತು ತೆಲುಗುಗಳಿಗೆ ಅದು ಹತ್ತಿರವೆಂದು ಮೇಲುನೋಟಕ್ಕೆ ಕಂಡರೂ ಮಲಯಾಳದ ...

ಮುನುಷ್ಯನ ದೈನಂದಿನ ಕ್ರಿಯೆಗೆ ಅನುಗುಣವಾಗಿ ಜನಪದ ಸಾಹಿತ್ಯ

ಮುನುಷ್ಯನ ದೈನಂದಿನ ಕ್ರಿಯೆಗೆ ಅನುಗುಣವಾಗಿ ಜನಪದ ಸಾಹಿತ್ಯ

ಮಾನವನು ತನ್ನ ವಿಕಾಸದ ಪ್ರತಿಯೊಂದು ಹಂತದಲ್ಲಿಯೂ ಪರಿಸರದ ಜೊತೆಗೆ ಒಡನಾಟವನ್ನು ಇಟ್ಟುಕೊಂಡು ಪಶು-ಪಕ್ಷಿ ಇತ್ಯಾದಿಗಳ ಧ್ವನಿಯನ್ನು ಕೂಡ ಆನುಕರಿಸುತ್ತ ಬಂದಿದ್ದರು. ಹೀಗೆ ಬೆಳೆಯುತ್ತಲೇ ಸಂಗೀತದ ಮನಮಟ್ಟವ ಮೂಲಕ ...

Portrait of D R Bendre

ಬೇಂದ್ರೆಯವರ ಕಾವ್ಯದ ಮೇಲೆ ಮರಾಠಿ ಭಾಷೆಯ ಪ್ರಭಾವ

ಬೇಂದ್ರೆಯವರ ಮೇಲೆ ಮರಾಠಿ ಪರಿಸರದ ಪ್ರಭಾವ ಬಹಳಷ್ಟಿದೆ. ಮರಾಠಿ ಭಾಷಿಕರ ಒಡನಾಟ ಇದ್ದಂತೆ, ಮರಾಠಿ ಸಾಹಿತಿಗಳ ಪ್ರಭಾವವೂ ಬೇಂದ್ರೆಯವರ ಮೇಲೆ ಆಗಿದೆ. ಮರಾಠಿ ಭಾಷೆಯೂ ಬೇಂದ್ರೆಯವರಿಗೆ ಚೆನ್ನಾಗಿ ...

Left v/s Right written has written in the image

ಎಡ ಬಲಗಳ ನಡುವೆ ಸೊರಗುತಿದೆ ಸಾಹಿತ್ಯ

ಒಬ್ಬ ಲೇಖಕ/ಕಿ ಸಾಹಿತ್ಯವನ್ನು ಸೃಷ್ಟಿ ಮಾಡುವ ಅನಿವಾರ್ಯ ಏನು? ಯಾರಿಗಾಗಿ? ಏನನ್ನು ಸಾಧಿಸಲು? ಎಂಬೆಲ್ಲ ಪ್ರಶ್ನೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತರೆ ನಮಗೆ ಒಂದೆರಡಾದರೂ ಸರಿ ಉತ್ತರಗಳು ಮತ್ತು ...

DR. D. R. Bendre

ಬೇಂದ್ರೆ ಕಾವ್ಯ ಸಂಪುಟ- 07: ಬಂಧನದ ಪ್ರೀತಿ ಯಾರಿಗೂ ಬೇಡವೆಂದ ಮನಸುಖರಾಯನ ಮಗಳು

ಬಂಧನದ ಅಮೃತಕ್ಕಿಂತ ಸ್ವಾತಂತ್ರ್ಯದ ತಂಗಳು ಸವಿಯೆಂಬುದು ಲೋಕ ಅರಿತಿರುವ ಸತ್ಯ. ಅದು ಎಲ್ಲ ಜೀವಿಯ, ಎಲ್ಲಾ ತರಹದ ಬದುಕಿಗೂ ಅನ್ವಯ. ಬಂಧನದ ಪ್ರೀತಿ ಯಾರಿಗೂ ಬೇಡ, ಪ್ರಸ್ತುತ ...

Page 1 of 3 1 2 3

FOLLOW US

Welcome Back!

Login to your account below

Retrieve your password

Please enter your username or email address to reset your password.