ಅಮೃತ ವಿಶ್ವವಿದ್ಯಾಪೀಠಂನಲ್ಲಿ ಐಇಇಇ ವಿಚಾರಸಂಕಿರಣ ಪೂರ್ವ ಕಾರ್ಯಾಗಾರ
ಮೈಸೂರು: ಕ್ಲೌಡ್ ಕಂಪ್ಯೂಟಿಂಗ್ಇನ್ ಎಮರ್ಜಿಂಗ್ ಮಾರ್ಕೆಟ್ಸ್ ವಿಷಯದ ಕುರಿತು ಆಯೋಜಿಸಲಾಗಿರುವ 13 ನೇ ಅಂತರಾಷ್ಟ್ರೀಯ ಐಇಇಇ ವಿಚಾರಸಂಕಿರಣದ ಪೂರ್ವಭಾವಿ ಕಾರ್ಯಾಗಾರವನ್ನು ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್‌ನಲ್ಲಿ ನಡೆಸಲಾಯಿತು. ...