Tag: #Health

children's memory food

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳಿವು

ಮಕ್ಕಳಿಗೆ ಪರೀಕ್ಷೆ ಇದ್ದಾಗ ಅವರ ಜತೆಗೆ ಪಾಲಕರು ಕೂಡ ಜಾಗರೂಕರಾಗಿರುತ್ತಾರೆ. ಅಂತಹ ಮಕ್ಕಳು ತಾವು ಓದಿದ್ದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡರೆ ಮಾತ್ರ ಪರೀಕ್ಷೆ ಬರೆಯಲು ಸಾಧ್ಯ. ಮಕ್ಕಳಿಗೆ ನೆನಪಿನ ...

ನೀವೇನಾದ್ರು ತಣ್ಣಗಿರೋ ಆಹಾರ ತಿಂತೀರಾ? ಹಾಗಾದ್ರೆ ಇದನ್ನ ಓದಿ

35 ವರ್ಷದ ನಂತರ ಈ ಲಕ್ಷಣಗಳು ಕಂಡು ಬಂದರೆ ದೇಹದಲ್ಲಿ ಕ್ಯಾಲ್ಷಿಯಂ ಕೊರತೆಯಾಗಿದೆ ಎಂದರ್ಥ

ಕ್ಯಾಲ್ಸಿಯಂ ದೇಹಕ್ಕೆ ಬಹಳ ಮುಖ್ಯ. ವಯಸ್ಸಾಗುತ್ತಿದ್ದಂತೆ ಮಹಿಳೆಯರ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಕಾಣಿಸಿಕೊಳ್ಳುವ ಕ್ಯಾಲ್ಸಿಯಂ ಕೊರತೆಯಿಂದಾಗಿ, ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕ್ಯಾಲ್ಸಿಯಂ ಕೊರತೆಯನ್ನು ...

sabbasige

ಸಬ್ಬಸಿಗೆ ಸೊಪ್ಪು ಸೇವಿಸುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳು

ನಮ್ಮ ದೇಹದ ಮೂಳೆಗಳು ಉತ್ತಮ ಸ್ಥಿತಿಯಲ್ಲಿ ಇರಬೇಕೆಂದರೆ ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ರುವ ಆಹಾರಗಳನ್ನು ಸೇವಿಸಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ, ಸಬ್ಬಸಿಗೆ ಸೊಪ್ಪು ತುಂಬಾನೇ ನೆರವಿಗೆ ಬರುತ್ತದೆ. ...

ಊಟ ಆದ ತಕ್ಷಣ ಎದೆಯುರಿ ಬರಲು ಇವೇ ಕಾರಣಗಳು

ಊಟ ಆದ ತಕ್ಷಣ ಎದೆಯುರಿ ಬರಲು ಇವೇ ಕಾರಣಗಳು

ನಾವು ಯಾವಾಗಲೂ ಹೆಚ್ಚು ಆಹಾರ ಸೇವನೆ ಮಾಡಿದ ನಂತರದಲ್ಲಿ ಮೊದಲು ಹೋಗಿ ಸ್ವಲ್ಪ ಹೊತ್ತು ಮಲಗಿಕೊಳ್ಳಬೇಕು ಎನಿಸಿಬಿಡುತ್ತದೆ. ಏಕೆಂದರೆ ಅಷ್ಟರಮಟ್ಟಿಗೆ ನಮಗೆ ಒಂದು ರೀತಿ ಅಸಹಜ ಅನುಭವ ...

A man meditating in front of sun

ಹಿಂದೂಧರ್ಮದಲ್ಲಿ ಪ್ರಕೃತಿ ಆರಾಧನೆ-13: ಆಹಾರ ಪದ್ಧತಿಯಲ್ಲಿನ ವೈಜ್ಞಾನಿಕತೆ

ಹಿಂದೂ ಧರ್ಮದಲ್ಲಿನ ಆಹಾರ ಪದ್ಧತಿಯು ವೈಜ್ಞಾನಿಕತೆಯನ್ನು ಒಳಗೊಂಡಿದೆ ಎಂದರೆ ಸುಳ್ಳಾಗಲಾರದು. ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ಅನುಗುಣವಾಗಿ ಇಟ್ಟುಕೊಂಡು ನಮ್ಮ ಆಹಾರವನ್ನು ದೈನಂದಿನ ಜೀವನದಲ್ಲಿ ಗ್ರಹಣ ಮಾಡುವ ವಿಶೇಷವಾದ ಕ್ರಮ ...

almond oil & almonds on a table

ರಾತ್ರಿ ಮಲಗುವ ಮೊದಲು ಮುಖಕ್ಕೆ ಬಾದಾಮಿ ಎಣ್ಣೆ ಹಚ್ಚೋದು ಒಳ್ಳೆಯದು ಯಾಕೆ?

ಬಾದಾಮಿ ಎಣ್ಣೆಯಲ್ಲಿ ಸಾಕಷ್ಟು ಪೋಷಕಾಂಶಗಳು ಇದೆ. ಇದು ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬಾದಾಮಿ ಎಣ್ಣೆಯು ಉತ್ಕರ್ಷಣ ನಿರೋಧಕ, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಅಥವಾ ಆಂಟಿಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ...

sitafal fruits

ಸೀತಾಫಲವನ್ನು ಈ ರೀತಿಯಾಗಿ ತಿಂದ್ರೆ ರೋಗಗಳಿಂದ ದೂರವಿರಬಹುದಂತೆ!

ಈಗಿನ ದುಬಾರಿ ದುನಿಯಾದಲ್ಲಿ ಎಲ್ಲಾ ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿದೆ ಅದರಲ್ಲೂ ಈ ಸೀತಾಫಲದ ಹಣ್ಣು ತುಂಬಾ ಬೇಡಿಕೆ ಇರುವಂತದ್ದು ಇದಕ್ಕೆ ಬೆಲೆ ಕೂಡ ಎಲ್ಲಾ ಹಣ್ಣುಗಳಿಗಿಂತ ...

ಗಾಜಿನ ಪಾತ್ರೆಗಳಲ್ಲಿ ಬೇಯಿಸಿದ ಮತ್ತು ಸಂಗ್ರಹಿಸಿದ ಆಹಾರವನ್ನು ತಿನ್ನಬಹುದೇ?

ಗಾಜಿನ ಪಾತ್ರೆಗಳಲ್ಲಿ ಬೇಯಿಸಿದ ಮತ್ತು ಸಂಗ್ರಹಿಸಿದ ಆಹಾರವನ್ನು ತಿನ್ನಬಹುದೇ?

ಪ್ರತಿದಿನ ಮನೆಯಲ್ಲಿ ಅಡುಗೆ ಮಾಡಲು ನಾವು ವಿವಿಧ ಬಗೆಯ ಪಾತ್ರೆಗಳನ್ನು ಬಳಸುತ್ತೇವೆ. ಸ್ಟೀಲ್, ಅಲ್ಯೂಮಿನಿಯಂ, ತಾಮ್ರ, ನಾನ್ ಸ್ಟಿಕ್ ಮತ್ತು ಮಣ್ಣಿನ ಪಾತ್ರೆಗಳನ್ನು ನಾವು ಉಪಯೋಗಿಸುತ್ತೇವೆ. ಹಾಗೆ ...

Bowls of fruits and vegetables

ದೇಹಕ್ಕೆ ಪೌಷ್ಠಿಕ ಆಹಾರ ಬೇಕು ಅಂದರೆ ಈ ತರಕಾರಿಗಳನ್ನು ತಪ್ಪದೇ ಸೇವಿಸಿ

ಆರೋಗ್ಯ ಕಾಪಾಡಿಕೊಳ್ಳಲು ಆಹಾರದಲ್ಲಿ ಪೋಷಕಾಂಶ ಅತ್ಯಗತ್ಯವಾಗುತ್ತದೆ. ನಮ್ಮ ದೇಹ ಮತ್ತು ಆರೋಗ್ಯದ ವಿಷಯದಲ್ಲಿ ಎಲ್ಲರೂ ಕಾಳಜಿ ವಹಿಸುತ್ತಾರೆ. ಅದು ತೂಕ ಇಳಿಸಿಕೊಳ್ಲೂವವರಿಂದ ಹಿಡಿದು ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವವರು ...

ನಕ್ಕರೆ ಮಾತ್ರವಲ್ಲ, ಅತ್ತರೂ ಆರೋಗ್ಯಕ್ಕೆ ಒಳ್ಳೇದು!

ನಕ್ಕರೆ ಮಾತ್ರವಲ್ಲ, ಅತ್ತರೂ ಆರೋಗ್ಯಕ್ಕೆ ಒಳ್ಳೇದು!

ನೀವು ಯಾವಗಲಾದರೂ ಅವಿತುಕೊಂಡು ಅಳ್ತೀರಾ? ಅದಕ್ಕೆ ಮುಜುಗರ ಬೇಡ. ಅಳು ನಿಮ್ಮ ಆರೋಗ್ಯವನ್ನು ಹಾಳಲ್ಲ. ಹಾಗಾಗಿ ತಿಂಗಳಿಗೊಮ್ಮೆ ಇಲ್ಲ ವಾರಕ್ಕೊಮ್ಮೆ ಅಳೋದ್ರಿಂದ ಸಾಕಷ್ಟು ಲಾಭವಿದೆ ಎನ್ನಬಹುದು. ಸದಾ ...

Page 2 of 18 1 2 3 18

FOLLOW US

Welcome Back!

Login to your account below

Retrieve your password

Please enter your username or email address to reset your password.