Tag: Freedom moment

Bal Gangadhar Tilak

ಭಾರತದ ಕಡುಗಲಿಗಳು- 21: ಅಸ್ತಂಗತನಾದ ಸೂರ್ಯ

  ಈ ಸಮ್ಮೇಳನವಾದ ಹದಿನೈದು ದಿನಗಳಲ್ಲಿಯೇ ತಿಲಕರು ಕಾಂಗ್ರೆಸ್‌ ಡೆಮೋಕ್ರಾಟಿಕ್‌ ಪಾರ್ಟಿ (ಕಾಂಗ್ರೆಸ್‌ ಪ್ರಜಾಸತ್‌ತೆಯ ಪಕ್ಷ)ವೆಂದು ಕರೆದುದರ ಘೋಷಣಾ ಪತ್ರವನ್ನು ಪ್ರಕಟಿಸಿದರು. : ಕಲ್ಕತ್ತೆಯ ವಿಶೇಷಾಧಿವೇಶನವು ಹೊರಡಿಸಬೇಕಾಗಿದ್ದ ...

Bal Gangadhar Tilak

ಭಾರತದ ಕಡುಗಲಿಗಳು-19: ಗಣೇಶ ಪೂಜೆ ಮತ್ತು ಶಿವಾಜಿ ಜಯಂತಿಯ ರೂವಾರಿ

ಈಗಾಗಲೇ ಪ್ರಚಾರದಲ್ಲಿದ್ದ ಗಣೇಶಪೂಜೆಗೆ ಹೊಸರೂಪಗೊಡುವ ಯೋಜನೆಯನ್ನು ಮಾಡಿದುದು ತಿಲಕ್ ಮತ್ತು ಅವರ ಗೆಳೆಯರ ಕಲ್ಪನೆ ಮತ್ತು ಬುದ್ಧಿಗಳ ಅಮೋಘ ಚಾಕಚಕ್ಯತೆ ಮತ್ತು ಜಾಣತನದ ಕುರುಹು ಎನ್ನಬಹುದು. ಮಧ್ಯ ...

Bal Gangadhar Tilak

ಭಾರತದ ಕಡುಗಲಿಗಳು- 18: ದಿಟ್ಟತನದ ಸಾರ್ವಜನಿಕ ವ್ಯಕ್ತಿ

ಚಿಪಳೂಣಕರರ ನೇತೃತ್ವದಲ್ಲಿ ಸಾರ್ವಜನಿಕ ಸೇವೆಗೆ ಹೊರಟ ಈ ಯುವಕ ತಂಡವು ವಿದ್ಯಾಭ್ಯಾಸವನ್ನು ಸಂಕುಚಿತ ಅರ್ಥದಲ್ಲಿ ತೆಗೆದುಕೊಳ್ಳಲಿಲ್ಲ. ಶಾಲೆಯನ್ನು ಆರಂಭಿಸುವುದೇ ಅಲ್ಲದೆ, ಒಂದು ಇಂಗ್ಲಿಷ್ ಮತ್ತು ಒಂದು ಮರಾಠಿ ...

Bal Gangadhar Tilak

ಭಾರತದ ಕಡುಗಲಿಗಳು- 14: ಬಾಲಕನ ಸಂಸ್ಕೃತದ ಪ್ರೌಢಿಮೆಗೆ ಬೆರಗಾದ ತಂದೆ

ಭಾರತದ ಪಶ್ಚಿಮ ಕರಾವಳಿಯಲ್ಲಿ ಸೂರತ್ತಿನಿಂದ ಮಂಗಳೂರಿನವರೆಗೆ 400 ಮೈಲಿಗಳ ದೂರ ಹಬ್ಬಿರುವ ಇಕ್ಕಟ್ಟಾದ ಪ್ರದೇಶಕ್ಕೆ ಕೊಂಕಣವೆಂದು ಹೆಸರು. ಠಾಣಾ, ಕೊಲಾಬಾ, ರತ್ನಗಿರಿ, ಕರ್ನಾಟಕದ ಕೆಲವೊಂದು ಜಿಲ್ಲೆಗಳು, ಹಳೆಯ ...

V D Savarkar

ಭಾರತದ ಕಡುಗಲಿಗಳು- 13: ಅಸ್ತಂಗತನಾದ ಸೂರ್ಯ

ದೇಶದಲ್ಲಿ ಗಾಂಧಿ ಹತ್ಯೆಯಿಂದ ದೇಶದಲ್ಲಿ ಆತಂಕದ ಸ್ಥಿತಿ ಆವರಿಸಿಕೊಂಡಿತು.ದೇಶದಲ್ಲಿ ಒಂದು ಸಮುದಾಯವನ್ನೇ ಗುರಿಯನ್ನಾಗಿಸಿಕೊಂಡು ದಾಳಿಗಳು ನಡೆದವು. ಇದರಿಂದ ಹತ್ಯೆಗೆ ಏನು ಸಂಬಂಧವಿಲ್ಲದವರೂ ಸಹ ಪರಿತಪಿಸುವಂತಹ ಪರಿಸ್ಥಿತಿ ದೇಶದಲ್ಲಿ ...

sarvarkar & others are sitting in a court

ಭಾರತದ ಕಡುಗಲಿಗಳು- 12: ಗಾಂಧಿ ಹತ್ಯೆ ಮತ್ತು ಸಾವರ್ಕರ್‌

ಶಾಂತಿ, ಅಹಿಂಸೆ, ಸತ್ಯ, ಧರ್ಮ, ಏಕತೆ, ಸಹನೆ ಈ ರೀತಿಯ ಒಳ್ಳೆಯ ಗುಣಗಳೆಲ್ಲ ಹಿಂದುಗಳಿಗೆ ಮಾತ್ರ ಇರಬೇಕೆಂದು ಗಾಂಧಿ ಭಾವಿಸುತ್ತಿದ್ದರು. ಅವರು ಮುಸ್ಲಿಂ ತುಷ್ಟಿಕರಣ ನಡೆಸುತ್ತ ಹಿಂದುಗಳನ್ನು ...

Savrkar & Bose

ಭಾರತದ ಕಡುಗಲಿಗಳು- 11: ಎರಡು ಮಹಾನ ಶಕ್ತಿಗಳ ಸಮಾಗಮ

ದೇಶದ ಸ್ವಾತಂತ್ರ್ಯ ಚಳುವಳಿ ತೀವ್ರತೆಯ ಮಟ್ಟವನ್ನು ತಲುಪಿದಾಗ ಕಾಂಗ್ರೇಸ್ ಮತ್ತು ಸಾವರ್ಕರ್ ಗೆ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸಿತ್ತು. ಸಾವರ್ಕರ್ ಅವರನ್ನು ಸೆಲ್ಯುಲಾರ್ ಜೈಲಿನಿಂದ ...

Rani Abbakka

ತುಳುನಾಡಿನ ಅಭಯ ರಾಣಿ: ರಾಣಿ ಅಬ್ಬಕ್ಕ ಚೌಟ

ಭಾರತದ ಇತಿಹಾಸದಲ್ಲಿ ಪರಕೀಯರ ವಿರುದ್ಧದ ಹೋರಾಡಿದ ವೀರ ರಲ್ಲಿ ಅನೇಕ ಹೆಸರನ್ನು ಕಾಣಬಹುದು. ಆದರೆ ತುಳುನಾಡ ಅಬ್ಬಕ್ಕ ರಾಣಿ ಮಾತ್ರ ಪೋರ್ಚುಗೀಸ್ ಪಾಲಿಗೆ ದಿ ಫಿಯರ್‌ಲೆಸ್ ಕ್ವೀನ್ ...

V D Savarkar

ಭಾರತದ ಕಡುಗಲಿಗಳು-10: ಗಾಂಧಿ ಹಾಗೂ ಸಾವರ್ಕರ್‌ ಭೇಟಿ

ದೆಹಲಿಯ ಜಾಮಾ ಮಸೀದಿಯಲ್ಲಿ ನಡೆದ ಮುಸ್ಲಿಮರ ಸಮಾವೇಶಕ್ಕೆ ಗಾಂಧಿಯವರನ್ನು ಭಾಷಣಕಾರರಾಗಿ ಆಹ್ವಾನಿಸಲಾಯಿತು. ಅಲ್ಲಿ ಇವರು ಶಾಂತಿಯ ಪರವಾಗಿ ಮಾತನಾಡಿದರು. ನೆರೆದಿದ್ದವರೆಲ್ಲ ಇವರನ್ನು ಶಾಂತಿದೂತರೆಂದು ಕೊಂಡಾಡಿದರು. ಆದರೆ,  ಶ್ರಧ್ದಾನಂದರಿಗೆ ...

DR. D. R. Bendre

ಬೇಂದ್ರೆ ಕಾವ್ಯ ಸಂಪುಟ- 10: ಸ್ವಾತಂತ್ರ್ಯ ಹೋರಾಟ ಮತ್ತು ವಿರೋಚಿತ ಕಾವ್ಯಗಳು

ಬೇಂದ್ರೆಯವರು ತಮ್ಮ ಕಾವ್ಯ ರಚನೆಯ ಉತ್ತುಂಗದಲ್ಲಿದ್ದಾಗ, ಈ ನಡುವೆ ಸ್ವಾತಂತ್ರ್ಯ ಹೋರಾಟ ತೀವ್ರಗತಿಯಲ್ಲಿ ಸಾಗಿತ್ತು. ಮಂದಗಾಮಿಗಳು ತೀವ್ರಗಾಮಿಗಳೆಂಬ ಎರಡು ಭಿನ್ನ ಬಣಗಳು ಬ್ರಿಟಿಷರ ವಿರುದ್ಧ ತಮ್ಮದೇ ಆದ ...

Page 1 of 2 1 2

FOLLOW US

Welcome Back!

Login to your account below

Retrieve your password

Please enter your username or email address to reset your password.