ರೋಗಿಯು ಬೀಳುವುದನ್ನು ತಡೆಗಟ್ಟುವ ಸಮಗ್ರ ಸುರಕ್ಷತೆಯ ಮುನ್ನೆಚ್ಚರಿಕಾ ಕ್ರಮ ಅನಾವರಣಗೊಳಿಸಿದೆ ಡೋಝೀ
ಬೆಂಗಳೂರು: ಭಾರತದ ಪ್ರಪ್ರಥಮ ಎಐ-ಆಧಾರಿತ, ರೋಗಿಯ ಸಮೀಪಕ್ಕೆ ಬಾರದೆ ನಿಯಂತ್ರಿಸುವ ಪದ್ಧತಿ (RPM) ಮತ್ತು ಆರಂಭಿಕ ಎಚ್ಚರಿಕೆ ಸಿಸ್ಟಮ್ (EWS) ಆದ ಡೋಝೀ(Dozee), ಆಸ್ಪತ್ರೆಗಳಲ್ಲಿ ರೋಗಿಯ ಸುರಕ್ಷತೆಯನ್ನು ...