Tag: CentralGovernment

Blue color tablet strips kept together

ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ, ಕಳಪೆ ಔಷಧ ತಯಾರಿಸುವವರ ವಿರುದ್ಧ ಕೇಂದ್ರದ ಕಠಿಣ ಕ್ರಮ

ನವದೆಹಲಿ: ಆಫ್ರಿಕಾ ಮತ್ತು ಕೆಲ ದೇಶಗಳಲ್ಲಿ ನಡೆದಿರುವ ಹಲವು ಮಂದಿಯ ಸಾವಿಗೆ ಭಾರತದ ಕೆಮ್ಮಿನ ಸಿರಪ್​ಗಳು ಕಾರಣ ಎಂಬಂತಹ ವರದಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ...

ಸದನದಲ್ಲಿ ಮಾತನಾಡುತ್ತಿರುವ ದಿನೇಶ್‌ ಗುಂಡೂರಾವ್

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಡಬೇಕಾಗಿದ್ದನ್ನು ಕೊಡದಿದ್ದಾಗ ಅದು ಅನ್ಯಾಯ ಅಲ್ಲವೇ: ಬಿಜೆಪಿ ವಿರುದ್ಧ ಕಿಡಿಕಾರಿದ ಗುಂಡೂರಾವ್

ಬೆಂಗಳೂರು: ಅಕ್ಕಿ ವಿಚಾರ ಒಂದೇ ಅಲ್ಲ. ಕರ್ನಾಟಕಕ್ಕೆ ಸಿಗಬೇಕಾದ ಸ್ಪೆಷಲ್ ಗ್ರಾಂಟ್ಸ್ ಗೂ ಕೇಂದ್ರ ಹಣಕಾಸು ಸಚಿವರು ಅಡ್ಡಿಪಡಿಸಿದ್ದಕ್ಕೆ ನಿಮ್ಮ ಉತ್ತರ ಏನು ಎಂದು ಆರೋಗ್ಯ ಸಚಿವ ...

Manipur violence for how many more days

ಮಣಿಪುರ ಹಿಂಸಾಚಾರ ಇನ್ನೆಷ್ಟು ದಿನ

ಭಾರತದ ಈಶಾನ್ಯ ರಾಜ್ಯ ಈಗ ರಣರಂಗವಾಗಿದೆ.ಮಣಿಪುರದಲ್ಲಿ 3 ಮೇ2023  ರಂದು ಇಂಫಾಲ್ ಕಣಿವೆಯಲ್ಲಿ ವಾಸಿಸುವ ಬಹುಸಂಖ್ಯಾತ ಮೈತೇಯಿ ಜನರು ಮತ್ತು ಕುಕಿ ಮತ್ತು ಜೋ ಜನರು ಸೇರಿದಂತೆ ...

'Anti-Poor Dirty Politics of Political Hatred by Central Govt.'

‘ಕೇಂದ್ರ ಸರ್ಕಾರದಿಂದ ರಾಜಕೀಯ ದ್ವೇಷದ ಬಡವರ ವಿರೋಧಿ ಡರ್ಟಿ ಪಾಲಿಟಿಕ್ಸ್’

ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅವರೇನು ...

Kisan Samman: Last date for issuing e-KYC is June 30

ಕಿಸಾನ್‌ ಸಮ್ಮಾನ್‌: ಇ ಕೆವೈಸಿ ನೀಡಲು ಜೂನ್‌ 30 ಕೊನೆಯ ದಿನ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಫಲಾನುಭವಿಗಳಾಗಲು ಎಲ್ಲಾ ರೈತರು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ರೈತರು ಜೂನ್ 30ರೊಳಗ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ...

Good news for common man from Centre: Cooking oil prices come down again

ಕೇಂದ್ರದಿಂದ ಜನ ಸಾಮಾನ್ಯರಿಗೆ ಗುಡ್ ನ್ಯೂಸ್: ಮತ್ತೆ ಕಡಿಮೆಯಾಯ್ತು ಅಡುಗೆ ಎಣ್ಣೆ ಬೆಲೆ

ಕೇಂದ್ರ ಸರಕಾರವು ಸಂಸ್ಕರಿತ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಕಡಿತಗೊಳಿಸಿ ಜನಸಾಮಾನ್ಯರಿಗೆ ಸಿಹಿಸುದ್ದಿ ನೀಡಿದೆ. ಸಂಸ್ಕರಿತ ಸೋಯಾಬೀನ್ ಎಣ್ಣೆ ಮತ್ತು ...

ಇವಿ ಚಾರ್ಜಿಂಗ್‌: ಹೊಸ ಆ್ಯಪ್‌ವೊಂದನ್ನು ಅಭಿವೃದ್ಧಿಸಲು ಮುಂದಾದ ಕೇಂದ್ರ ಸರ್ಕಾರ

ಇವಿ ಚಾರ್ಜಿಂಗ್‌: ಆ್ಯಪ್‌ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಾಂದಿ

ಭಾರತದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇವಿ ವಾಹನ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇವಿ ವಾಹನಗಳು ಹೆಚ್ಚಾಗುತ್ತಿದ್ದಂತೆ ಚಾರ್ಜಿಂಗ್‌ ಸ್ಟೇಷನ್‌ಗಳ ಸಂಖ್ಯೆಯೂ ಹೆಚ್ಚುತ್ತಿವೆ. ...

ಬಿಎಸ್‌ಎನ್‌ಎಲ್‌ಗೆ ಮರುಜೀವ ನೀಡಲು ಕೇಂದ್ರದ ಚಿಂತನೆ: 89,000 ಕೋಟಿ ರೂ ಪ್ಯಾಕೇಜ್‌ಗೆ ಅನುಮೋದನೆ

ಬಿಎಸ್‌ಎನ್‌ಎಲ್‌ಗೆ ಮರುಜೀವ ನೀಡಲು ಕೇಂದ್ರದ ಚಿಂತನೆ: 89,000 ಕೋಟಿ ರೂ ಪ್ಯಾಕೇಜ್‌ಗೆ ಅನುಮೋದನೆ

ಕೇಂದ್ರ ಸಚಿವ ಸಂಪುಟವು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌)ಗೆ ಮರುಜೀವ ನೀಡಲು 89,000 ಕೋಟಿ ರೂಪಾಯಿಗಳ ಪುನರುಜ್ಜೀವನ ಪ್ಯಾಕೇಜ್‌ಗೆ ಬುಧವಾರ ಅನುಮೋದನೆ ನೀಡಿದೆ.

ಗುರಿಯಿಲ್ಲದ ರಾಜಕೀಯದ ಪಯಣ

ಗುರಿಯಿಲ್ಲದ ರಾಜಕೀಯದ ಪಯಣ

ಹಲವಾರು ಜನರು ಮೋದಿ ಮತ್ತು ಕೇಂದ್ರದ ಬಿಜೆಪಿ ಸರಕಾರ ಏನು ಕ್ರಮ ಕೈಗೊಂಡರೂ ಅದನ್ನು ವಿರೋಧಿಸುವುದನ್ನೇ ರೂಢಿಸಿಕೊಂಡಿದ್ದಾರೆ. ಅವರಿಗೆ ಏನು ಮಾಡಬೇಕೆಂಬುದು ಸಧ್ಯಕ್ಕೆ ಗೊತ್ತಾಗುತ್ತಿಲ್ಲ. ಆದರೆ ಏನಾದರೊಂದನ್ನು ...

Parliament of India

ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಗೆ ಕೇಂದ್ರದಿಂದ ಅನುಮೋದನೆ

ಸಹಕಾರಿ ಸಂಘಗಳ ವಲಯದಡಿಯಲ್ಲಿ ವಿಶ್ವದ ಅತಿದೊಡ್ಡ ಆಹಾರ ಧಾನ್ಯ ಸಂಗ್ರಹ ಯೋಜನೆಗೆ ಸರ್ಕಾರವು 1 ಲಕ್ಷ ಕೋಟಿ ರೂಪಾಯಿಯನ್ನು ಘೋಷಿಸಿದೆ. ಹಾಗೆಯೇ ಯೋಜನೆಗೆ ಅನುಕೂಲವಾಗುವಂತೆ ಅಂತರ ಸಚಿವಾಲಯ ...

Page 2 of 3 1 2 3

FOLLOW US

Welcome Back!

Login to your account below

Retrieve your password

Please enter your username or email address to reset your password.