girl breaking the pimple

ಟವೆಲ್‌ನಲ್ಲಿ ಪಿಂಪಲ್‌ನ್ನು ಒತ್ತಿ ಒಡೆಯುವ ಅಭ್ಯಾಸ ನಿಮಗಿದ್ಯಾ?

ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವರಿಗೆ ಮುಖದಲ್ಲಿ ಪಿಂಪಲ್ ಬೀಳುತ್ತದೆ. ಆದರೆ ಕೆಲವರು ಅದನ್ನು ಸರಿಯಾಗಿ ಕೇರ್ ಮಾಡುತ್ತಾರೆ. ನೀವು ನೋಡಿರಬಹುದು ಕೆಲವರಿರು ಮೊಡವೆ ಆದರೆ ಅದನ್ನು...

oily skin

ನಿಮ್ಮ ಚರ್ಮ ಎಣ್ಣೆಯುಕ್ತವೇ? ಹಾಗಾದರೆ ಇಲ್ಲಿದೆ ಪರಿಹಾರ

ಒಬ್ಬೊಬ್ಬರು ಒಂದೊಂದು ರೀತಿಯ ಚರ್ಮವನ್ನು ಹೊಂದಿರುತ್ತಾರೆ. ಅದರಲ್ಲಿ ಎಣ್ಣೆಯುಕ್ತ ಚರ್ಮದಿಂದ ಬಳಲುತ್ತಿರುವ ಜನರು ಮೊಡವೆಗಳ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಒಂದು ಗಂಟೆ ಹೊರಗೆ ಹೋದರೂ ಚರ್ಮವು ತಕ್ಷಣವೇ ಎಣ್ಣೆಯುಕ್ತವಾಗುತ್ತದೆ...

morning walk

ಬೆಳಿಗ್ಗೆ ವಾಕಿಂಗ್ ಮುಗಿಸಿದ ಮೇಲೆ ಮಾಡಲೇ ಬೇಕಾಗಿರುವ ಕೆಲಸಗಳು

ಬೆಳಗಿನ ವಾಕಿಂಗ್ ದೇಹದಲ್ಲಿನ ರಕ್ತ ಸಂಚಾರವನ್ನು ಉತ್ತಮಪಡಿಸುತ್ತದೆ. ಮತ್ತು ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ. ಆದರೆ ಕೆಲವರು ವಾಕಿಂಗ್ ಇಂದ ಬಂದ ಬಳಿಕ ಕೆಲ ತಪ್ಪುಗಳನ್ನು ಮಾಡುತ್ತಾರೆ....

heart attacks

ಹೈ ಬಿಪಿ, ಲೋ ಬಿಪಿ ಎರಡೂ ಹೃದಯಾಘಾತಕ್ಕೆ ಕಾರಣವಾಗುತ್ತೆ!

ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ನಂತೆಯೇ ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡವು ಹೃದಯಾಘಾತಕ್ಕೆ ಕಾರಣವಾಗುತ್ತೆ ಎನ್ನುವುದು ನಿಮಗೆ ತಿಳಿದಿದೆಯಾ? ಅಧಿಕ ರಕ್ತದೊತ್ತಡವು ಹಲವಾರು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ...

A boy suffering from caugh and cold

ಮಗುವಿಗೆ ಪದೆ ಪದೇ ಶೀತ, ಕೆಮ್ಮು ಬರುತ್ತಾ? ಹಾಗಾದರೆ ಈ ಮನೆ ಮದ್ದು ಟ್ರೈ ಮಾಡಿ

ಕೆಲವು ಮಕ್ಕಳಿಗೆ ಸಾಮಾನ್ಯವಾಗಿ ಬಹುಬೇಗ ಶೀತ, ನೆಗಡಿ, ಕೆಮ್ಮು ಆಗುತ್ತಿರುತ್ತದೆ. ತಿಂಗಳಿಗೆ ಒಮ್ಮೆಯಾದರೂ ವೈದ್ಯರನ್ನು ಹತ್ತಿರ ಹೋಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ಚಿಕ್ಕ ಮಕ್ಕಳ ಪಾಲಕರು ಬೇಸರ...

kokum

ಕೋಕಂ ಬಳಸಿದರೆ ಸಿಗುತ್ತದೆ ಆರೋಗ್ಯಭಾಗ್ಯ

ಕೋಕಮ್ ಹಣ್ಣನ್ನು ಗೋವಾ ಮತ್ತು ಗುಜರಾತ್‌ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿಯೂ ಕೂಡ ಅನೇಕ ಹಳ್ಳಿಗಳಲ್ಲಿ ಹಣ್ಣು ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಈ ಹಣ್ಣಿನಲ್ಲಿ ಔಷಧೀಯ ಗುಣಗಳೂ ಇವೆ....

A lady having diet food

ಡಯಟ್‌ ಜೊತೆಗೆ ನೆಚ್ಚಿನ ಆಹಾರಗಳನ್ನು ಕೂಡ ತಿನ್ನಬಹುದು.. ಹೇಗೆ ಗೊತ್ತಾ?

ಈಗಂತೂ ಹವಾಮಾನ ಹೇಗಿದೆ ಅಂದರೆ ಯಾವಾಗ ಮಳೆ ಬರುತ್ತೋ, ಯಾವಾಗ ಬಿಸಿಲಾಗುತ್ತೋ ಗೊತ್ತೇ ಆಗುವುದಿಲ್ಲ. ಇಂತಹ ವೇಳೆ ಏನಾದರು ರುಚಿಕರ ತಿನಿಸುಗಳು ಬೇಕೆನಿಸುತ್ತದೆ. ಆದರೆ ಡಯಟ್! ಒಂದು...

pumpkin seeds

ಕುಂಬಳಕಾಯಿ ಬೀಜಗಳ ಆರೋಗ್ಯ ಪ್ರಯೋಜನಗಳು: ಸಾಂಸ್ಕೃತಿಕ ದೃಷ್ಟಿಕೋನ

ನಿಸರ್ಗದ ಅಸಂಖ್ಯಾತ ಅದ್ಭುತಗಳಲ್ಲಿ, ಕುಂಬಳಕಾಯಿ ಬೀಜಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಪ್ರಕೃತಿಯ ಉಡುಗೊರೆಗಳಿಂದ ಸುತ್ತುವರೆದಿರುವ, ಈ  ಬೀಜಗಳು ನಮ್ಮ ಜೀವನಶೈಲಿಯೊಂದಿಗೆ ಆಳವಾಗಿ ಪ್ರತಿಧ್ವನಿಸುವ ಆಹ್ಲಾದಕರ ಸಂವೇದನೆಗಳ ನಿಧಿಯನ್ನು...

Carrot and other veggies kept together

ಮಣ್ಣಿನ ಅಡಿಯಲ್ಲಿ ಸಿಗುವ ತರಕಾರಿಗಳು, ತುಂಬಾನೇ ಆರೋಗ್ಯಕಾರಿ

ತರಕಾರಿಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿರುವ ವಿಷಯವೇ. ಅದರಲ್ಲೂ ಮಣ್ಣಿನ ಅಡಿಯಲ್ಲಿ ಬೆಳೆಯುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ಅಪಾರವಾದ ಪ್ರಯೋಜನಗಳನ್ನು ಕೊಡುತ್ತವೆ ಎಂದು ಹೇಳಬಹುದು. ಮಣ್ಣಿನ...

ghee

ನಿತ್ಯ ಕಾಡುವ ಆ್ಯಸಿಡಿಟಿ ತಲೆನೋವಿಗೆ ಇದೇ ಬೆಸ್ಟ್ ಮನೆ ಮದ್ದು

ಅತಿಯಾದ ಸುತ್ತಾಟ, ಕೆಲಸದ ಒತ್ತಡ, ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಆಗಿಲ್ಲ ಎಂದಾಗ, ಆ ಪರಿಸ್ಥಿತಿ ಎಸಿಡಿಟಿಗೆ ಕಾರಣವಾಗುತ್ತೆ. ಎಸಿಡಿಟಿ ಹೆಚ್ಚಾಗ್ತಿದ್ದಂತೆ ವಿಪರೀತ ತಲೆನೋವು ಬರುತ್ತೆ. ನೀವೂ...

Page 12 of 59 1 11 12 13 59

FOLLOW US

Welcome Back!

Login to your account below

Retrieve your password

Please enter your username or email address to reset your password.