Traditional Rajasthani handbags

ಮಹಿಳೆಯರಿಗಾಗಿ ಕಸೂತಿ ಕಲೆಯ ಸಾಂಪ್ರದಾಯಿಕ ರಾಜಸ್ಥಾನಿ ಕೈಚೀಲಗಳು

ಮಹಳೆಯರ ಹ್ಯಾಂಡ್ ಬ್ಯಾಗ್‌ಗಳ ಬಗ್ಗೆ ಗಮನ ಹರಿಸುವುದಾದರೆ ಇಂದು ವಿಭಿನ್ನ ಶೈಲಿಯ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಅದೂ ಕೂಡ ಡಿಸೈನರ್ ಬ್ಯಾಗ್‌ಗಳು. ತಮ್ಮಗೆ ತಮ್ಮ ವ್ಯಕ್ತಿತ್ವಕ್ಕೆ ಒಪ್ಪುವಂತಹ...

Young women wrinkled face

ಸಣ್ಣ ವಯಸ್ಸಿಗೆ ಮುಖ ಸುಕ್ಕಾಗಿದ್ಯಾ? ಹಾಗಿದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

ಈಗಂತು ಸಣ್ಣ ವಯಸ್ಸಿನಲ್ಲಿಯೇ ಮುಖ ಸುಕ್ಕು, ನೆರಿಗೆ ಹಾಗೂ ಕಪ್ಪುಕಲೆಗಳೆಲ್ಲ ಕಾಣಿಸಿಕೊಳ್ಳುವುದಕ್ಕೆ ಶುರುವಾಗಿರುತ್ತದೆ. ಸಣ್ಣ ವಯಸ್ಸಿಗೆ ವಯಸ್ಸಾದವರಂತೆ ಕಾಣುತ್ತಾರೆ. ಇಂತಹ ಸಮಸ್ಯೆ ಇರುವವರಿಗೆ ಇಲ್ಲಿದೆ ಸಿಂಪಲ್‌ ಮನೆಮದ್ದುಗಳು...

Virat Kohli is sitting inside the plane

ವಿರಾಟ್​ ಕೊಹ್ಲಿ ವಾಚ್​ ಗಳ ಮೇಲೆ ಎಲ್ಲರ ಕಣ್ಣು!

ಜಗತ್ತಿನ ಶ್ರೀಮಂತ ಕ್ರಿಕೆಟರ್ ಆಗಿರೋ ಕೊಹ್ಲಿ, ಎಲ್ಲದರಲ್ಲೂ ಶ್ರೀಮಂತನೆ. ಆಫ್​ಫೀಲ್ಡ್​ನಲ್ಲಿ ಕೊಹ್ಲಿ ಧರಿಸೋ ಬಟ್ಟೆ, ಶೂಸ್ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಲಕ್ಷ, ಲಕ್ಷದಲ್ಲೇ ಇರುತ್ತೆ. ಇದರಲ್ಲಿ...

Honey dipper above saucer with lemon

ತ್ವಚೆಗೆ ನಿಂಬೆ ಮತ್ತು ಜೇನುತುಪ್ಪವನ್ನು ಹಚ್ಚಿ, ಪಡೆಯಿರಿ ಈ ಅದ್ಭುತ ಪ್ರಯೋಜನಗಳು

ಎಲ್ಲಾ ಋತುವಿನಲ್ಲೂ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಸಮಸ್ಯೆಗಳಿಗೆ ಮಾರುಕಟ್ಟೆಗಳಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸುವದಕ್ಕಿಂತ ಮನೆಮದ್ದುಗಳನ್ನು ಉಪಯೋಗಿಸುವುದು ಒಳ್ಳೆಯದು. ಇದರಲ್ಲಿ ನಿಂಬೆ ಮತ್ತು ಜೇನುತುಪ್ಪವನ್ನು...

Taylor Swift holding her pet cat Olivia

ವಿಶ್ವದ ಮೂರನೇ ಅತ್ಯಂತ ದುಬಾರಿ ಸಾಕುಪ್ರಾಣಿ ಬೆಕ್ಕನ್ನು ಹೊಂದಿರುವ ಸೆಲೆಬ್ರಿಟಿ ಇವರೇ ನೋಡಿ

ಜನಪ್ರಿಯ ಪಾಪ್ ತಾರೆ ಟೇಲರ್ ಸ್ವಿಫ್ಟ್ ಇಂತಹ ಒಂದು ವಿಶ್ವದ ಶ್ರೀಮಂತ ಬೆಕ್ಕನ್ನು ಸಾಕಿದ್ದಾರೆ. ಇದರ ಮೌಲ್ಯ ತಿಳಿದರೆ ನೀವೂ ಬೆಚ್ಚಿ ಬೀಳುತ್ತೀರಿ. ಟೇಲರ್ ಸ್ವಿಫ್ಟ್ ಒಡೆತನದ...

Akshatha Murthy

ಬ್ರಿಟನ್​​ನ ‘ಬೆಸ್ಟ್​​​​ ಡ್ರೆಸ್ಡ್ ಫಾರ್ ಫ್ಯಾಶನ್’​ ಪಟ್ಟ ಮುಡಿಗೇರಿಸಿಕೊಂಡ ಅಕ್ಷತಾ ಮೂರ್ತಿ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿಯವರು 2023 ರಲ್ಲಿ ಬ್ರಿಟನ್‌ನ ಅತ್ಯುತ್ತಮ ಉಡುಪು ಧರಿಸುವವರ ಪೈಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಉಡುಪಿ ಸೀರೆ ಪುನರುಜ್ಜೀವನಕ್ಕೆ ಅಡಿಕೆಯ ಸ್ಪರ್ಶ

ಉಡುಪಿ ಸೀರೆ ಪುನರುಜ್ಜೀವನಕ್ಕೆ ಅಡಿಕೆಯ ಸ್ಪರ್ಶ

ಕದಿಕೆ ಟ್ರಸ್ಟ್ ನ ಮಾರ್ಗದರ್ಶನದಲ್ಲಿ ತಯಾರಾದ ಅಡಿಕೆ ಮತ್ತು ಇತರ ನೈಸರ್ಗಿಕ ಬಣ್ಣದ ಉಡುಪಿ ಸೀರೆಗಳನ್ನು ನಿನ್ನೆ ತಾಳಿಪಾಡಿ ನೇಕಾರರ ಸೊಸೈಟಿ ಕಿನ್ನಿಗೋಳಿಯಲ್ಲಿ ಬಿಡುಗಡೆ ಮಾಡಲಾಯಿತು. 2018ರಲ್ಲಿ...

Broken egg shells kept

ಮೊಟ್ಟೆಯ ಚಿಪ್ಪುಗಳಿಂದ ಇಷ್ಟೆಲ್ಲಾ ಉಪಯೋಗಗಳಿವೆಯೇ?

ಮೊಟ್ಟೆ ಸುಲಭವಾಗಿ, ಕಡಿಮೆ ಬೆಲೆಗೆ ಸಿಗುವ ಪೌಷ್ಠಿಕ ಆಹಾರಗಳಲ್ಲಿ ಒಂದು. ಮೊಟ್ಟೆಗಳನ್ನು ಸೂಪರ್ ಫುಡ್ ಎನ್ನಲಾಗುತ್ತೆ. ಇದು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಚರ್ಮ ಮತ್ತು ಕೂದಲಿಗೆ...

Beautiful girl

ಮಳೆಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಹೀಗೆ ಮಾಡಿ

ಮಳೆಗಾಲದಲ್ಲಿ ಚರ್ಮದ ಆರೈಕೆಯ ಅವಶ್ಯಕತೆ ಇರುತ್ತದೆ. ಆ ಸಮಯದಲ್ಲಿ ಮುಖ್ಯವಾಗಿ ತ್ವಚೆಯನ್ನು ಸ್ವಚ್ಛಗೊಳಿಸುತ್ತಿರಬೇಕಾಗುತ್ತದೆ. ಮಳೆಗಾಲದಲ್ಲಿ ತಂಪು ವಾತಾವರಣವು ತ್ವಚೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ತ್ವಚೆ ಕೆಂಪಾಗುವುದು,...

Page 2 of 8 1 2 3 8

FOLLOW US

Welcome Back!

Login to your account below

Retrieve your password

Please enter your username or email address to reset your password.