ದೀವಿ ಹಲಸು ಅಂದ್ರೆ ಬ್ರೆಡ್ ಫ್ರುಟ್‌ನ ತವಾ ಫ್ರೈ ಹೇಗೆ ಮಾಡೋದು ಗೊತ್ತಾ? ಇಲ್ಲಿದೆ ಸಿಂಪಲ್ ರೆಸಿಪಿ
ಭಾರತದ ವಿವಿಧ ಪ್ರದೇಶಗಳಲ್ಲಿ ಅದರಲ್ಲೂ ಉಷ್ಣವಲಯದಲ್ಲಿ ದೀವಿ ಹಲಸು ಹೆಚ್ಚಾಗಿ ಬೆಳೆಯುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾರವಾರ ಮತ್ತು ಧಾರವಾಡಗಳಲ್ಲಿ ಹೆಚ್ಚಾಗಿ ಕಾಣಬಹುದು. ಮನೆಯ ಹಿತ್ತಲಲ್ಲಿ ...