ಆರ್ಪಿಇಟಿ ತಂತ್ರಜ್ಞಾನವನ್ನು ಬಳಸಿಕೊಂಡು ವಿನೂತನ ವೃತ್ತಾಕಾರದ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದ ಹಿಂದುಸ್ತಾನ್ ಕೋಕಾ-ಕೋಲಾ ಬೆವರೇಜಸ್
ರಾಷ್ಟ್ರೀಯ : ಭಾರತದ ಪ್ರಮುಖ ಎಫ್ಎಂಸಿಜಿ ಕಂಪನಿಗಳಲ್ಲಿ ಒಂದಾಗಿರುವ ಹಾಗೂ ಸುಸ್ಥಿರತೆಯನ್ನು ಸಾಧಿಸುವ ಪ್ರಯತ್ನಗಳ ಪ್ರವರ್ತಕರಾಗಿರುವ ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ (ಹೆಚ್ಸಿಸಿಬಿ) ವೃತ್ತಾಕಾರದ ಹೊಸ ಪ್ಯಾಕೇಜಿಂಗ್ ಆವಿಷ್ಕಾರವನ್ನು ...