ಮಹತ್ವಾಕಾಂಕ್ಷೆಯುಳ್ಳ ಗ್ರಾಹಕರಿಗಾಗಿ “ಸ್ಮಾರ್ಟ್ ಚಾಯ್ಸ್” ಬಂಗಾರ ಸಾಲ ಪರಿಚಯಿಸಿದ ಕೋಟಕ್
ಬೆಂಗಳೂರು: ಕೋಟಕ್ ಮಹಿಂದ್ರ ಬ್ಯಾಂಕ್ ಲಿಮಿಟೆಡ್("KMBL" / "Kotak"), ಮಹತ್ವಾಕಾಂಖೆಯುಳ್ಳ ಗ್ರಾಹಕರಿಗಾಗಿ ಇನ್ನೂ ಸ್ಮಾರ್ಟ್ ಆದ ಪರಿಹಾರವಾದ ಸ್ಮಾರ್ಟ್ ಚಾಯ್ಸ್ ಗೋಲ್ಡ್ ಲೋನ್ನ ಪರಿಚಯವನ್ನು ಇಂದು ಘೋಷಿಸಿತು. ...