ಬಳಕೆದಾರರಿಗೆ ಸಂಪೂರ್ಣ ಗ್ಯಾಲಕ್ಸಿ ಎಐ ಅನುಭವ ದೊರಕಿಸಲು ಗ್ಯಾಲಕ್ಸಿ ಎಸ್24 ಎಫ್ಇ ಅನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
ಗುರುಗ್ರಾಮ : ಇಂಡಿಯಾದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು ಗ್ಯಾಲಕ್ಸಿ ಎಐ ಪರಿಸರ ವ್ಯವಸ್ಥೆಗೆ ಹೊಸತಾಗಿ ಸೇರ್ಪಡೆಗೊಂಡಿರುವ ಗ್ಯಾಲಕ್ಸಿ ಎಸ್24 ಎಫ್ಇ ಅನ್ನು ...