Tag: Dharawad

Pralhad Joshi wearing blue safari

ಪ್ರಹ್ಲಾದ್ ಜೋಶಿ ವಿರುದ್ಧ ಎಸ್ಐ ಚಿಕ್ಕನಗೌಡ ಕಣಕ್ಕೆ?

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಪತಾಕೆ ಹಾರಿಸಿದ ಕೈ ಪಡೆ ಈಗ ಲೋಕಸಭೆಯತ್ತ ತನ್ನ ಚಿತ್ತ ಹರಿಸಿದೆ. ಬಿಜೆಪಿ - ಜೆಡಿಎಸ್ ನ ಮೈತ್ರಿಯನ್ನು ಎದುರಿಸಲು ಕಾಂಗ್ರೆಸ್ ...

Pradeep Shettar is standing with Jagadish Shettar

ಪ್ರದೀಪ್ ಶೆಟ್ಟರ್ ಅಸಮಾಧಾನ: ಆರಂಭಗೊಂಡ ರಾಜೀನಾಮೆ ಪರ್ವ?

ಧಾರವಾಡ: ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭಗೊಂಡಿದೆ. ಧಾರವಾಡ ಮಾಹಾನಗರ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಹನಮಂತಪ್ಪ ದೊಡ್ಡಮನಿ ರಾಜೀನಾಮೆ ...

Bendre wearing black hat and white jubba

ಬೇಂದ್ರೆ ಕಾವ್ಯ ಸಂಪುಟ-13: ಧಾರವಾಡ ತಾಯಿ

ಧಾರವಾಡದ ದುರ್ಗಾದೇವಿಗೆ ಸಲ್ಲಿಸಿರುವ ನಮನವೇ 'ಧಾರವಾಡ ತಾಯಿ' ಕವಿತೆ, ಸಖೀಗೀತದಲ್ಲಿರುವ ಬಿಡಿ ಕವನಗಳಲ್ಲಿ ಕೊನೆಯ ಕವನವಿದು. ಧಾರವಾಡದ ತಾಯಿ ದುರ್ಗೆಗೆ ನಮನದಿಂದ ಈ ಬಿಡಿ ಕವನಗಳು ಕೊನೆಗಾಣುವವು ...

national flag doing by hand

ರಾಷ್ಟ್ರ ಧ್ವಜ ನೇಯುವ ಕೈಗಳಿಗೆ ಬೇಕಿದೆ ಬಲ

ಆಗಸ್ಟ್‌ ತಿಂಗಳೆಂದರೆ ರಾಷ್ಟ್ರಧ್ವಜಕ್ಕೆ ಎಲ್ಲಿಲ್ಲದ ಬೇಡಿಕೆ. ಇಂತಹ ರಾಷ್ಟ್ರ ಧ್ವಜ ತಯಾರಿಸಲು ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯೇ ಹುಬ್ಬಳ್ಳಿಯ ಬೆಂಗೇರಿ ರಾಷ್ಟ್ರೀಯ ಧ್ವಜ ತಯಾರಿಕಾ ಕೇಂದ್ರ. ...

ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು ಮತ್ತು ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಸಂಚಾರ ಇಂದು ಬೆಳಗ್ಗೆ 5:45 ಕ್ಕೆ ಬೆಂಗಳೂರಿನಿಂದ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ...

ಲಿಂಗಾಯತ ವೇದಿಕೆ ಕಾಲ್ಪನಿಕ ಸಂಘಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಲಿಂಗಾಯತ ವೇದಿಕೆ ಕಾಲ್ಪನಿಕ ಸಂಘಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಧಾರವಾಡ: ಲಿಂಗಾಯತ ವೇದಿಕೆ ಎನ್ನುವುದು ಎಲ್ಲಿಯೂ ಇಲ್ಲ, ಅದೊಂದು  ಕಾಲ್ಪನಿಕ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ವೀರಶೈವ ...

ತಪ್ಪದೇ ಮತದಾನ ಮಾಡಿ’,‘ಮತ ನಮ್ಮ ಹಿತ’:ಮಂಜುನಾಥ ಹೀರೆಮಠ

ತಪ್ಪದೇ ಮತದಾನ ಮಾಡಿ’,‘ಮತ ನಮ್ಮ ಹಿತ’:ಮಂಜುನಾಥ ಹೀರೆಮಠ

ಮತದಾನ ನಮ್ಮೆಲ್ಲರ ಹಕ್ಕು ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯವು ಕೂಡ. ನಮ್ಮ ದೇಶ, ರಾಜ್ಯದ ಭವಿಷ್ಯವನ್ನು ಸರಿಯಾದ ವೈಕ್ತಿಯ ಕೈಯಲ್ಲಿ ನೀಡುವ ಬಲು ದೊಡ್ಡ ಜವಾಬ್ದಾರಿಯು ನಮ್ಮದಾಗಿದೆ. ...

ಕಾಂಗ್ರೆಸ್ ರಾಜ್ಯಕ್ಕೆ ಒಂದು ಅನಿಷ್ಠ, ದೌರ್ಭಾಗ್ಯಗಳೇ ಅವರ ಸಾಧನೆ: ಸಿಎಂ

ಕಾಂಗ್ರೆಸ್ ರಾಜ್ಯಕ್ಕೆ ಒಂದು ಅನಿಷ್ಠ, ದೌರ್ಭಾಗ್ಯಗಳೇ ಅವರ ಸಾಧನೆ: ಸಿಎಂ

ಧಾರವಾಡ: ಕಾಂಗ್ರೆಸ್ ಅಂದರೆ ಉತ್ತರ ಕರ್ನಾಟಕ ವಿರೋಧಿ. ಅವರು ಅಧಿಕಾರಕ್ಕೆ ಬಂದಾಗಲೆಲ್ಲ ಉತ್ತರ ಕರ್ನಾಕಕ್ಕೆ ಅನ್ಯಾಯ ಮಾಡಿದ್ದಾರೆ. ನಂಜುಂಡಪ್ಪ ವರದಿಯನ್ನು ಯಡಿಯೂರಪ್ಪ ಅವರು ಅನುಷ್ಠಾನ ಮಾಡಿದ ಮೇಲೆ ...

ಮುಸ್ಲಿಮರ ಮೀಸಲಾತಿ ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ಇಲ್ಲ:  ಬೊಮ್ಮಾಯಿ

ಮುಸ್ಲಿಮರ ಮೀಸಲಾತಿ ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ಇಲ್ಲ: ಬೊಮ್ಮಾಯಿ

ಧಾರವಾಡ: ಮುಸ್ಲಿಮರ ಮೀಸಲಾತಿ ಕುರಿತು ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಪ್ರಕರಣದ ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ...

FOLLOW US

Welcome Back!

Login to your account below

Retrieve your password

Please enter your username or email address to reset your password.