ದ.ಕೊರಿಯಾದಲ್ಲಿ ಪ್ರದರ್ಶನವಾಗಲಿದೆ ಭಾರತದ ಸಾಂಸ್ಕ್ರತಿಕ ಶ್ರೀಮಂತಿಕೆ
ವಿಶ್ವದಾದ್ಯಂತ ಹರಡಿಕೊಂಡಿರುವ ಸ್ಕೌಟ್ ಗೈಡ್ಸ್ಗಳನ್ನೊಳಗೊಂಡ ಅಂತಾರಾಷ್ಟ್ರೀಯ ಜಾಂಬೂರಿ ಪ್ರತಿವರ್ಷ ಒಂದೊಂದು ದೇಶಗಳಲ್ಲಿ ನಡೆಯುತ್ತದೆ. ೨೫ನೇ ಅಂತಾರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿ ದಕ್ಷಿಣ ಕೊರಿಯಾದ ಸಿಮನ್ಗಾಮ್ನಲ್ಲಿ ಆಗಸ್ಟ್ 1ರಿಂದ 12 ...