ಭಾರತದ ಕಡುಗಲಿಗಳು- 3: ಒಂದು ಜನ್ಮದಲ್ಲಿ ಎರಡು ಅಜೀವನ ಕಾರಾಗ್ರಹ ಶಿಕ್ಷೆ ಅನುಭವಿಸಿದ ವೀರ
ಬ್ರಿಟಿಷ್ ಸರಕಾರವು ಸಾವರಕರ ಮೂವರೂ ಸೋದರರನ್ನು ರಾಜದ್ರೋಹಿ ಹಾಗೂ ಅಪಾಯಕಾರಿಗಳೆಂದು ಘೋಷಿಸಿಬಿಟ್ಟಿತು. ಸಾವರಕರರು ಇಂಗ್ಲೆಂಡಿನಿಂದ ಪ್ಯಾರಿಸ್ಸಿಗೆ ಪ್ರಯಾಣ ಮಾಡಿದರು. ಪ್ಯಾರಿಸ್ಸಿನಲ್ಲಿ ಅವರಿಗೆ ತಮ್ಮಇತರೆ ಕ್ರಾಂತಿಕಾರಿಗಳ ನೆನಪು ...