ತೆಹ್ರೀಕ್ -ಏ- ಪಾಕಿಸ್ಥಾನ್ ಭಯೋತ್ಪಾದಕರಿಂದ ಪಾಕಿಸ್ಥಾನದ ಖೈಬರ್ ಪಖ್ತುನ್ಕ್ವಾ ಪ್ರಾಂತ್ಯದಲ್ಲಿ ಹಳ್ಳಿಗಳ ವಶ: 6 ಪಾಕ್ ಸೈನಿಕರ ಹತ್ಯೆ
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸೆಪ್ಟೆಂಬರ್ 6 ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಚಿತ್ರಾಲ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೇನೆಯ ವಿರುದ್ಧ "ದೊಡ್ಡ ಪ್ರಮಾಣದ" ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದೆ ಎಂದು ...