ಹೆಚ್ಡಿಎಫ್ಸಿ ಬ್ಯಾಂಕ್ನ ಸೈಬರ್ ವಂಚನೆ ಜಾಗೃತಿ ಜಾಹಿರಾತು ಹಿಂದೂ ವಿರೋಧಿ ಆರೋಪ
ನವದೆಹಲಿ: ದೇಶದ ಪ್ರಮುಖ ಖಾಸಗೀ ಬ್ಯಾಂಕ್ ಆಗಿರುವ ಹೆಚ್ಡಿಎಫ್ಸಿ ಬ್ಯಾಂಕ್ ನೀಡಿರುವ ಜಾಹೀರಾತೊಂದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೆ ಬ್ಯಾಂಕು ಸೈಬರ್ ವಂಚನೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಲು ಅಭಿಯಾನದ ...