ಯಕ್ಷಗಾನ ಕಲೆ ನನ್ನ ರಕ್ತದಲ್ಲೇ ಬಂದಿದೆ: ಮಹಿಳಾ ಭಾಗವತ ಸಂಧ್ಯಾ ಪೂಜಾರಿ
ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನ. ಹಲವಾರು ಕಲಾವಿದರು ವಿಭಿನ್ನ ವೇಷಗಳನ್ನು ಧರಿಸಿ, ಅರ್ಥಧಾರಿಗಳು ಪುರಾಣದ ಸಂದೇಶಗಳನ್ನು ಜನಸಾಮಾನ್ಯರಿಗೆ ಸ್ಪಷ್ಟವಾಗುವಂತೆ ಪಾತ್ರಧಾರಿಗಳು ಸಂಭಾಷಣೆ ಮಾಡುತ್ತಾರೆ. ಯಕ್ಷಗಾನ ಗಂಡು ಮಕ್ಕಳ ...