ಪಾಕಿಸ್ತಾನಕ್ಕೆ ತೆರಳಿ ಮತಾಂತರ ಆಗಿರುವ ಅಂಜುವಿಗೆ ಮನೆ ನಿವೇಶನ, ಹಣದ ಕೊಡುಗೆ ನೀಡಿದ ಪಾಕ್ ಉದ್ಯಮಿ: ಕುಟುಂಬದಲ್ಲಿ ಆಕ್ರೋಶ
ಇಸ್ಲಾಮಾಬಾದ್: ಫೇಸ್ಬುಕ್ ಮೂಲಕ ಪರಿಚಯವಾದ ನಸ್ರುಲ್ಲಾ ಭೇಟಿಗಾಗಿ 35 ವರ್ಷದ ವಿವಾಹಿತ ಅಂಜು ಯಾರಿಗೂ ತಿಳಿಸದೆ ಪಾಕಿಸ್ತಾನಕ್ಕೆ ತೆರಳಿದ್ದರು. ಬಳಿಕ ತಾನೂ ಸೀಮಾ ಹೈದರ್ ರೀತಿ ಅಲ್ಲ. ...