ಕೊಡವ ಲ್ಯಾಂಡ್ ಪ್ರಕರಣದ ವಿಚಾರಣೆ ಮುಂದೂಡಿಕೆಗೆ ಕೋರಿಕೆ: ಕೇಂದ್ರ ಸರ್ಕಾರಕ್ಕೆ 5 ಸಾವಿರ ದಂಡ ವಿಧಿಸಿದ ಹೈ ಕೋರ್ಟ್
ಬೆಂಗಳೂರು: ಕೊಡವ ಸ್ವಾಯತ್ತತೆಗಾಗಿ ಹೋರಾಡುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಮುಖ ಬೇಡಿಕೆಯಾದ ಕೊಡವ ಲ್ಯಾಂಡ್ ಸ್ವಾಯತ್ತತೆಯ ಕುರಿತು ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ...