ಇಂಟರ್ಸಿಟಿ ರೈಲನ್ನು ವಂದೇಭಾರತ್ ಎಂದು ಸುಳ್ಳುಸುದ್ದಿ ಹಬ್ಬಿಸಿದವರಿಗೆ ರೈಲ್ವೆ ಇಲಾಖೆ ಸ್ಪಷ್ಟನೆ
ವಂದೇಭಾರತ್ ಎಕ್ಸ್ಪ್ರೆಸ್ ಉದ್ಘಾಟನೆಯಾದ ದಿನದಿಂದಲೂ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುತ್ತಿತ್ತು. ಇತ್ತೀಚೆಗಷ್ಟೇ ಪರೀಕ್ಷಾರ್ಥ ಚಲಾವಣೆಯಾಗುತ್ತಿದ್ದ ವಂದೇಭಾರತ್ನ ವಿಡಿಯೋವನ್ನು ಸುಳ್ಳು ಮಾಹಿತಿ ನೀಡಿ ಹಂಚಿಕೊಂಡಿದ್ದರು. ರೈಲ್ವೆ ಇಲಾಖೆಯೇ ಇದು ...