ಬೆಂ-ಮೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಮಡಿಕೇರಿ ಮೂಲದ ವ್ಯಕ್ತಿಯ 3.5 ಲಕ್ಷ ಬೆಲೆಯ ಚಿನ್ನದ ಸರ ದರೋಡೆ
ಮಂಡ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಕಳೆದ ಮಾರ್ಚ್ 11 ರಂದು ಉದ್ಘಾಟನೆಗೊಂಡ ದಶಪಥಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಅಪಘಾತಗಳ ಸಂಖ್ಯೆಯ ಹೆಚ್ಚಳದಿಂದಾಗಿಯೇ ಭಾರೀ ಸುದ್ದಿಯಲ್ಲಿದೆ. ...